ಲಗೇಜ್ ಗೆ ಹಣ ಕೊಡುವಂತೆ ಕಿರಿಕ್! ಆನಂದ್ ಟ್ರಾವೆಲ್ಸ್ ಬಸ್ ಸಿಬ್ಬಂದಿ ವಿರುದ್ಧ ಪ್ರಯಾಣಿಕರ ಆರೋಪ!!
ಉಡುಪಿ: ಪುಣೆಗೆ ಉಡುಪಿಯಿಂದ ಹೊರಟಿದ್ದ ಮಹಿಳಾ ಪ್ರಯಾಣಿಕರ ಜೊತೆಗೆ ಆನಂದ್ ಬಸ್ ಸಿಬ್ಬಂದಿ ಲಗೇಜ್ ಗೆ 800 ರೂ. ಕೊಡುವಂತೆ ಕಿರಿಕ್ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಇಷ್ಟೇ ಅಲ್ಲದೆ ಡ್ರೈವರ್ ಮತ್ತು ಸಿಬ್ಬಂದಿ ಇಬ್ಬರೂ ಪಾನಮತ್ತರಾಗಿದ್ದು ಈ…