ಈ ಜಗತ್ತಿನಲ್ಲಿ ಕೊರಿಯನ್ ಸುಂದರಿಯರನ್ನು ಮೀರಿಸುವವರು ಯಾರೂ ಇಲ್ಲವೆಂದೇ ಹೇಳಬಹುದು. ಕೊರಿಯನ್ ಸುಂದರಿಯರಿಂದಾಗಿಯೇ ವೆಬ್ ಸೀರೀಸ್ಗಳು ಇಡೀ ಜಗತ್ತಿನಲ್ಲಿ ಜನಪ್ರಿಯತೆ ಪಡೆದಿದೆ.…
Category: ಆರೋಗ್ಯ
4 ವರ್ಷಗಳ ಸಂಕಟದ ಬಳಿಕ ಅಪರೂಪದ ಭಾರೀ ಫೈಬ್ರಾಯ್ಡ್ ತೆಗೆದು ಮಹಿಳೆಯ ಜೀವನ ಪುನಃಸ್ಥಾಪನೆ
ಬೆಂಗಳೂರು: ಆಂಧ್ರಪ್ರದೇಶದ 28 ವರ್ಷದ ಮಹಿಳೆ, ಕಳೆದ 4 ವರ್ಷಗಳಿಂದ ಹೊಟ್ಟೆ ನೋವು ಮತ್ತು ಕೆಳಹೊಟ್ಟೆಯ ಭಾರದಿಂದ ಬಳಲುತ್ತಿದ್ದು, ಮೆಡಿಕವರ್ ಆಸ್ಪತ್ರೆ,…
ಕೇರಳ: ಮಾರಕ ಮೆದುಳು ತಿನ್ನುವ ರೋಗಕ್ಕೆ ಬಾಲಕಿ ಬಲಿ, ಹಲವರು ಗಂಭೀರ
ಕೋಝಿಕೋಡ್ (ಕೇರಳ): ಕೋಝಿಕೋಡ್ನಲ್ಲಿ ಅಪರೂಪದ ಹಾಗೂ ಮಾರ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಓಮಸ್ಸೆರಿಯ ತಮರಸ್ಸೇರಿಯ ಒಂಬತ್ತು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.…
ಗಂಭೀರವಾಗಿ ಗಾಯಗೊಂಡವನಿಗೆ ಹೊಸ ಬದುಕು ನೀಡಿದ ಮೆಡಿಕವರ್ ಆಸ್ಪತ್ರೆ !
ಬೆಂಗಳೂರು: ಬೈಕ್ ಅಪಘಾತದಲ್ಲಿ ಭಾರೀ ಗಾಯಗೊಂಡು, ಕೈ ಹಾಗೂ ಭುಜ ಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡ ಸ್ಥಿತಿಗೆ ತಲುಪಿದ್ದ 23 ವರ್ಷದ…
ಕೈಗೆಟುಕುವ ದರದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್: ನೋಂದಣಿ ಹೇಗೆ?
ಮಂಗಳೂರು: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಮಣಿಪಾಲವು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ…
ಇಬ್ಬರು ರೋಗಿಗಳಿಗೆ ಹೃದಯ ಕವಾಟಗಳ ಯಶಸ್ವೀ ಬದಲಾವಣೆ: ಇಂಡಿಯಾನ ಆಸ್ಪತ್ರೆಯ ವಿಕ್ರಮ
ಮಂಗಳೂರು: ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯ ಸಂಸ್ಥೆ (Indiana Hospital and Heart Institute)ಯು ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಇಬ್ಬರು ರೋಗಿಗಳಿಗೆ…
ಮಗು ಏನಾದರೂ ವಸ್ತು ನುಂಗಿದರೆ ತಕ್ಷಣ ಆಸ್ಪತ್ರೆ ತೆರಳಿರಿ – ವೈದ್ಯರ ಎಚ್ಚರಿಕೆ
ಬೆಂಗಳೂರು, ವೈಟ್ಫೀಲ್ಡ್: ಒಂದು ತ್ವರಿತ ನಿರ್ಧಾರ, ಸಮಯೋಚಿತ ಚಿಕಿತ್ಸೆ ಮತ್ತು ವೈದ್ಯರ ನಿಪುಣತೆ—ಈ ಎಲ್ಲವೂ ಸೇರಿ ಒಂದು ಅಮೂಲ್ಯ ಜೀವವನ್ನು ರಕ್ಷಿಸಲು…
ದಿಢೀರ್ ಹೃದಯಾಘಾತಕ್ಕೆ ಕಾರಣಗಳೇನು?: ಇಂಡಿಯಾನ ಆಸ್ಪತ್ರೆಯ ಖ್ಯಾತ ಹೃದಯ ತಜ್ಞರು ಹೇಳಿದ್ದೇನು?
ಮಂಗಳೂರು: ಹೃದಯಾಘಾತ ಬಾರದಂತೆ ತಡೆಯಲು ಯಾವುದೇ ಔಷಧಗಳಿಲ್ಲ, ಆದರೆ ಈ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು. ನಿದ್ರಾ ಕೊರತೆ, ಶಾರೀರಿಕ ಚಟುವಟಿಕೆಯ…
ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಬಿಲ್ ಪಾವತಿಸದಕ್ಕಾಗಿ ವಿದ್ಯುತ್ ಸಂಪರ್ಕ ಕಡಿತ
ಕುಣಿಗಲ್: ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಜು.14 ರಂದು ವಿದ್ಯುತ್ ಬಳಸಿ ಬಿಲ್ ಪಾವತಿಸದ ಕಾರಣ ಬೆಸ್ಕಾಂ ಅಧಿಕಾರಿಗಳು…
ಡಾ.ಕುಲಾಲ್ ಗೆ ರಾಷ್ಟ್ರೀಯ ವೈದ್ಯರ ದಿನದ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರ ಪ್ರದಾನ
ಮಂಗಳೂರು: ಐಎಂಎ ಯ ಮಾಜಿ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಐಎಂಎ ಯ ನಿಯೋಜಿತ ರಾಜ್ಯ ಉಪಾಧ್ಯಕ್ಷರೂ ಆಗಿರುವ ಡಾ ಎಂ ಅಣ್ಣಯ್ಯ…