ಹಳೆಯಂಗಡಿ: ಹಳೆಯಂಗಡಿ ಪೇಟೆಯಲ್ಲಿರುವ ಮಂಗಳೂರಿಗೆ ತೆರಳುವ ಬಸ್ ನಿಲ್ದಾಣದಲ್ಲಿ ಕುಳಿತಾಗ ಸೊಳ್ಳೆ ಕಚ್ಚಿದರೆ ಡೆಂಗ್ಯೂ ಮಲೇರಿಯಾ ಗ್ಯಾರಂಟಿ! ಯಾಕೆಂದರೆ ಪ್ರತಿದಿನ ನೂರಾರು…
Category: ಇದೇ ಪ್ರಾಬ್ಲಮ್
ಮುಕ್ಕ ಬಸ್‌ಸ್ಟ್ಯಾಂಡ್ ಮುಂದೆ ಕಂದಕ: ಬಸ್ ಹತ್ತಿ-ಇಳಿಯಲು ಪ್ರಯಾಣಿಕರ ಸರ್ಕಸ್!
ಸುರತ್ಕಲ್: ನಗರದ ಮುಕ್ಕ ಪ್ರದೇಶದಲ್ಲಿರುವ ಶ್ರೀನಿವಾಸ ಆಸ್ಪತ್ರೆ, ಇನ್ಸ್ಟಿಟ್ಯೂಷನ್ ಹಾಗೂ ಕಾಲೇಜುಗಳ ಎದುರಿನ ಬಸ್‌ಸ್ಟ್ಯಾಂಡ್ ಇಂದು ಸಾರ್ವಜನಿಕರಿಗೆ ಕಂಟಕವಾಗಿದೆ. ಬಸ್ ನಿಲ್ದಾಣದ…
ಕಂಕನಾಡಿ–ಪಂಪ್‌ವೆಲ್ ರಸ್ತೆಯಲ್ಲಿ ಗುಂಡಿಗಳೇ ಇಲ್ಲ, ಅಲ್ಲಿರುವುದು ಬಾವಿಗಳು!
ಮಂಗಳೂರು: ಕಂಕನಾಡಿ ಸಿಗ್ನಲ್‌ನಿಂದ ಪಂಪ್‌ವೆಲ್ ಕಡೆಗೆ ಹೋಗುವ ರಸ್ತೆಯ ಸ್ಥಿತಿಯನ್ನು ಈ ಕಣ್ಣಿನಿಂದ ನೋಡುವಂತಿಲ್ಲ. ಯಾಕೆಂದರೆ ಇಲ್ಲಿ ಗುಂಡಿಗಳೇ ಇಲ್ಲ. ಬದಲಿಗೆ…
ರಾಯಲ್ಟಿ ಇಳಿದರೂ ಕೆಂಪು ಕಲ್ಲಿನ ದರ ಮಾತ್ರ ಇನ್ನೂ ₹50–₹55!
ಮಂಗಳೂರು: ಕೆಂಪುಕಲ್ಲು ತೆಗೆಯುವ ರಾಯಧನ(ರಾಯಲ್ಟಿ) ದರವನ್ನು ಸರಕಾರ ಕಡಿಮೆ ಮಾಡಿದರೂ ಮಾರುಕಟ್ಟೆಯಲ್ಲಿ ಮಾತ್ರ ಒಂದು ಕಲ್ಲಿನ ದರ ₹50–₹55 ವರೆಗೆ ಇದೆ.…
ರಸ್ತೆ ದುರಸ್ತಿ ಮಾಡದ ಸರ್ಕಾರ: ನಾಗರಿಕರಿಂದಲೇ ರಿಪೇರಿ
ಉಡುಪಿ: ತಾಲೂಕು ಪೆರ್ನಾಲ್-ಪಿಲಾರುಕಾನಾದಲ್ಲಿ ರಸ್ತೆ ಹಾಳಾಗಿರುವುದನ್ನು ಗಮನ ಸೆಳೆಯಲು ನಾಗರಿಕರು ಹಲವು ದಿನಗಳಿಂದ ಒತ್ತಾಯ ವ್ಯಕ್ತಪಡಿಸಿದರೂ, ಸಂಬಂಧಪಟ್ಟ ಇಲಾಖೆಯು ಯಾವುದೇ ಕ್ರಮ…
ದ.ಕ.-ಉಡುಪಿ ರಸ್ತೆಗಳ ದುಸ್ಥಿತಿ: ಒಂದು ವರ್ಷದಲ್ಲಿ 702 ಅಪಘಾತ, 122 ಮಂದಿ ಸಾವು! ತಕ್ಷಣ ದುರಸ್ತಿ ಕಾರ್ಯಕ್ಕೆ ಮುಖ್ಯಮಂತ್ರಿಗಳಿಗೆ ಶಾಸಕ ಮಂಜುನಾಥ ಭಂಡಾರಿ ಮನವಿ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರಂತರ ಮಳೆಯ ಪರಿಣಾಮ ಹಾಗೂ ವಾಹನ ಸಂಚಾರದ ದಟ್ಟಣೆಯಿಂದಾಗಿ ಗ್ರಾಮೀಣ ಮತ್ತು ನಗರ…
ಕೆಂಪುಕಲ್ಲು ಸಮಸ್ಯೆಗಳೆಲ್ಲವೂ ಬಗೆಹರಿದಿದೆ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: ಮೊನ್ನೆಯ ಕ್ಯಾಬಿನೆಟ್ ಸಭೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗಿದೆ. ಇನ್ನು ಮುಂದೆ ಕೆಂಪು ಕಲ್ಲಿನ ದರ ಹಿಂದಿನ ದರಕ್ಕಿಂತ ಜಾಸ್ತಿಯಾಗಿರಲು…
ಪಾಲಿಕೆ ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ – ಅಧಿಕಾರಿಗಳ ವಿರುದ್ಧ ಶಾಸಕ ಭರತ್ ಶೆಟ್ಟಿ ಗರಂ
ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಶಾಸಕ ಡಾ. ಭರತ್…
ಹೆದ್ದಾರಿ ಗುಂಡಿಗಳ ಮೂಲಕ ನರಮೇಧ! ವಿಡಿಯೋ ನೋಡಿ
ಅವರ ಹೆಸರು ವೇದಾವತಿ.. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ತನ್ನ ಪಾಡಿಗಿದ್ದರು. ಆದರೆ ಹೆದ್ದಾರಿ ಗುಂಡಿಗೆ ಅವರ ಬದುಕನ್ನೇ ಬಲಿ…
ಹೆದ್ದಾರಿ ಕಾಮಗಾರಿ, ಮಳೆಯಿಂದಾಗಿ ಮಂಗಳೂರು- ಮೂಡಬಿದ್ರೆ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳು!
ಮಂಗಳೂರು: ಮಂಗಳೂರಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹಾಗೂ ಸಂಪರ್ಕ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿರುವ ಮಧ್ಯೆಯೇ ದಿನದಿಂದ ದಿನಕ್ಕೆ ಗುಂಡಿಗಳು ಹೆಚ್ಚುತ್ತಿದ್ದು, ವಾಹನ…