ಮಂಗಳೂರು: ನಮ್ಮ ಕುಡ್ಲ ಚಾನೆಲ್, ನಮ್ಮ ಕುಂಬಳ ಟೀಮ್ ದುಬೈ ಮತ್ತು ಪಾಲೆಮಾರ್ ಗ್ರೂಪ್ ಆಯೋಜನೆಯಲ್ಲಿ ನಮ್ಮ ಕಂಬಳ ಪ್ರಶಸ್ತಿ –…
Category: ಕ್ರೀಡೆ
ಹಳೆಯಂಗಡಿ: ದೇವಾಡಿಗ ಭವನದಲ್ಲಿ ‘ಆಟಿಡೊಂಜಿ ಐತಾರ’ ಮತ್ತು ಧಾನ್ಯ-ತರಕಾರಿಗಳ ಪರ್ಬ ಕಾರ್ಯಕ್ರಮ
ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ.) ಪಾವಂಜೆ, ದೇವಾಡಿಗ ಮಹಿಳಾ ವೇದಿಕೆ, ದೇವಾಡಿಗ ಯುವ ವೇದಿಕೆ ಹಾಗೂ ದೇವಾಡಿಗ ಸೇವಾ…
ಫಿಫಾ ವಿಶ್ವಕಪ್ ಫೈನಲ್ ಮಹಾಸಮರದಲ್ಲಿ ಅರ್ಜೆಂಟೀನಾ ಮಣಿಸಿದ ಸ್ಪೇನ್ ವಿಶ್ವ ಚಾಂಪಿಯನ್!
ನ್ಯೂಯಾರ್ಕ್: ರೋಚಕ ಫಿಫಾ ವಿಶ್ವಕಪ್ 2026ರ ಫೈನಲ್ ಮಹಾಸಮರದಲ್ಲಿ ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ತಂಡ ಹೊಸ ವಿಶ್ವ…
ಐಸ್ ಸ್ಕೇಟಿಂಗ್ ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕೋನ್ಸೆಸ್ಸೋ ಸಾಧನೆ
ಮಂಗಳೂರು: ಭಾರತೀಯ ಐಸ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಡೆಹ್ರಾಡೂನ್‌ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕೋನ್ಸೆಸ್ಸೊ…
ಆರ್‌ಸಿಬಿ ಬ್ಯಾಟರ್ ಟಿಮ್ ಡೇವಿಡ್ ವಿರುದ್ಧ ಬಿಸಿಸಿಐ ಕ್ರಮ: ಒಂದು ಪಂದ್ಯ ನಿಷೇಧ
ಅಹ್ಮದಾಬಾದ್: ಫೈನಲ್ ಪಂದ್ಯಾಟದ ವೇಳೆ ಅಂಪೈರ್ ನಿತಿನ್ ಮೆನನ್ ಗುರಿಯಾಗಿಸಿ ಐಸ್‌ಬ್ಯಾಗ್ ಎಸೆದ ಕಾರಣ ಆರ್‌ಸಿಬಿಯ ಬ್ಯಾಟರ್ ಡೇವಿಡ್ ಅವರಿಗೆ 1…
ಕಳೆದ ವರ್ಷದ ಕಾಲ್ತುಳಿತದ ಆತಂಕ: ಐಪಿಎಲ್ ಗೆದ್ದರೂ ಬೆಂಗಳೂರಿಗೆ ಬರಲ್ಲ ಆರ್‌ಸಿಬಿಯ ಚಾಂಪಿಯನ್ಸ್ ಪಡೆ!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2026ರ ಮಹಾಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಭರ್ಜರಿಯಾಗಿ ಮಣಿಸಿ ಚಾಂಪಿಯನ್ ಪಟ್ಟ…
ಈ ಸಲವೂ ಕಪ್ ನಮ್ದೇ..! ಇತಿಹಾಸ ಬರೆದ ಆರ್‌ಸಿಬಿ; ಗುಜರಾತ್ ಟೈಟನ್ಸ್ ಮಣಿಸಿ ಸತತ ಎರಡನೇ ಬಾರಿ ಚಾಂಪಿಯನ್!
ಅಹಮದಾಬಾದ್: ಕ್ರಿಕೆಟ್ ಪ್ರೇಮಿಗಳ ಧಮನಿ ಧಮನಿಯಲ್ಲೂ ರಕ್ತಸಂಚಲನ ತೀವ್ರಗೊಳಿಸುವಂಥ ರೋಚಕ ಹೋರಾಟ! ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರದ…
ಆರ್‌ಸಿಬಿ ಅಭಿಮಾನಿಗಳಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ!!
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಫೈನಲ್ ಪ್ರವೇಶಿಸಿದ್ದು, ಭಾನುವಾರ ಫೈನಲ್ ಪಂದ್ಯಾಟ ನಡೆಯಲಿದೆ. ಪಂದ್ಯದ ಬಳಿಕ ನಗರದಲ್ಲಿ…
ವಿನೇಶ್ ಫೋಗಟ್‌ಗೆ 2026ರ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂ ಅನುಮತಿ!!
ಹೊಸದಿಲ್ಲಿ: 2026ರ ಏಷ್ಯನ್ ಕ್ರೀಡಾಕೂಟದ ಸೆಲೆಕ್ಸನ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಒಲಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಸುಪ್ರೀಂ ಕೋರ್ಟ್ ಇಂದು(ಮೇ 29)…