ಹೈದರಾಬಾದ್: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ ಬೆಂಕಿಗಾಹುತಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದ ದುರ್ಘಟನೆ ಹೈದರಾಬಾದ್-ಬೆಂಗಳೂರು ಹೆದ್ದಾರಿಯ…
Category: ವೀಡಿಯೊಗಳು
ಸುರತ್ಕಲ್: ರೌಡಿಶೀಟರ್ ಗುರುರಾಜ್ ಮತ್ತಾತನ ಸಹಚರರಿಂದ ಇಬ್ಬರು ಯುವಕರಿಗೆ ಚೂರಿ ಇರಿತ!
ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಎಂಬಲ್ಲಿನ ದೀಪಕ್ ಬಾರ್ ಮುಂಭಾಗ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು…
ಜಾನ್ವಿ ಕಪೂರ್ ಲುಕ್ಕಿಗೆ ಕ್ಲೀನ್ ಬೌಲ್ಡ್ ಆದ ಹುಡುಗರು!
ಮುಂಬೈ: ನಟಿ ಜಾನ್ವಿ ಕಪೂರ್ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ ಫೋಟೋ ಶೂಟ್ ಹುಡುಗರ ನಿದ್ದೆಯನ್ನೇ ಕಸಿದುಕೊಂಡಿದೆ.…
ದೀಪಾವಳಿ ಹಬ್ಬದಂದು ಸಾಮರಸ್ಯದ ಸಂದೇಶ ಸಾರಿದ ಮೊಹಿದ್ದೀನ್ ಬಾವಾ: ಒಂದೂವರೆ ಸಾವಿರಕ್ಕೂ ಅಧಿಕ ಮಂದಿಗೆ ಸೀರೆ, ದೀಪಾವಳಿ ಕಿಟ್ ವಿತರಣೆ
ಮಂಗಳೂರು: ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಮಂಗಳೂರು ಉತ್ತರದ ಮಾಜಿ ಶಾಸಕ ಮೊಹಿದ್ದೀನ್ ಬಾವಾ ಅವರು ಬರೋಬ್ಬರಿ 1500 ಕ್ಕೂ ಅಧಿಕ ಮಂದಿ…
ʻಕೈಲಾಗದೆ ಮೈಪರಚಿಕೊಂಡ ಸಿದ್ದು!́ ಸಂಸದ ಬ್ರಿಜೇಶ್ ಚೌಟರಿಗೆ ಕ್ಲಾಸ್ ತೆಗೆದುಕೊಂಡ ಪದ್ಮರಾಜ್
ಮಂಗಳೂರು: ಸಂಸದ ಕ್ಯಾ| ಬ್ರಿಜೇಶ್ ಚೌಟ ನನ್ನ ಆತ್ಮೀಯ ಮಿತ್ರ ಮಾತ್ರವಲ್ಲದೆ, ವಿದ್ಯಾವಂತ ಸಂಸದ ಕೂಡ ಹೌದು. ಆದರೆ ಅವರು ತಮ್ಮ…
ಪೋಷಕರೇ ಎಚ್ಚರ!!! 14 ಮಕ್ಕಳ ಕಣ್ಣನ್ನೇ ಕಸಿದುಕೊಂಡ ದೀಪಾವಳಿಯ ʻಕಾರ್ಬೈಡ್ ಗನ್ʼ ಕ್ರೇಜ್
ಭೋಪಾಲ್: ಈ ಬಾರಿಯ ದೀಪಾವಳಿಯಲ್ಲಿ ಹುಟ್ಟಿಕೊಂಡ ಹುಚ್ಚು ಟ್ರೆಂಡ್‌ನಿಂದ 122 ಮಕ್ಕಳ ಕಣ್ಣು ಗಾಯವಾಗಿದ್ದು, 14 ಮಕ್ಕಳು ಕಣ್ಣನ್ನೇ ಶಾಶ್ವತವಾಗಿ ಕಳೆದುಕೊಂಡಿದ್ದಾರೆ.…
ನವೆಂಬರ್ 2: ಹಳೆಯಂಗಡಿ ಸೀವಾಕ್ ರನ್
ಹಳೆಯಂಗಡಿ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮೈಸೇವಾ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿ…
ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣ: ಯುವತಿಯ ಅಶ್ಲೀಲ ವಿಡಿಯೋ ರವಾನಿಸಿದ ಆರೋಪಿ ಸೆರೆ
ಮಂಗಳೂರು: ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಇದೀಗ ಅಶ್ಲೀಲ ವಿಡಿಯೋ ರವಾನಿಸುತ್ತಿದ್ದ ಯುವತಿಯ…
ದೀಪಾವಳಿ ಸಂಭ್ರಮಕ್ಕೆ ಮನೆಮನೆಗೆ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಅ.25ರಿಂದ ಯೂಟ್ಯೂಬ್ ನಲ್ಲಿ ಉಚಿತವಾಗಿ ನೋಡಿ!!
ಮಂಗಳೂರು: ಥಿಯೇಟರ್‌ನಲ್ಲಿ ಬರೋಬ್ಬರಿ 160 ದಿನಗಳ ಕಾಲ ಆರ್ಭಟಸಿದ್ದ ತುಳು ಚಿತ್ರ ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಅ.25ರಿಂದ ಯೂಟ್ಯೂಬ್ ನಲ್ಲಿ ಉಚಿತವಾಗಿ…
ಅಬ್ಬರಿಸಿದ ಮಹಿಷ: ಮಚ್ಚಿನೇಟಿಗೆ ತತ್ತರಿಸಿ ಮಿಂಚಿನಂತೆ ಪರಾರಿಯಾದ ಕೋಣದ ಕಥೆ ಏನಾಯ್ತು?
ಕಾಸರಗೋಡು: ಕೋಣವೊಂದು ಕಟುಕಟನ ಮಚ್ಚಿನೇಟು ತಿಂದು ಮಿಂಚಿನಂತೆ ಪರಾರಿಯಾದ ಘಟನೆ ಕಾಸರಗೋಡಿನ ಮೊಗ್ರಾಲ್‌ಪುತ್ತೂರಿನಲ್ಲಿ ನಡೆದಿದೆ. ನೋವಿನ ಸಿಟ್ಟಟಿನಲ್ಲಿದದ್ದ ಕೋಣ ಬಾಲಕನೋರ್ವನನ್ನು ಗಾಯಗೊಳಿಸಿದೆ.…