ನಡು ರೋಡಿನಲ್ಲೇ ರೌಡಿಶೀಟರ್‌ ಮಟಾಶ್

ಬೆಂಗಳೂರು: ನಡುರೋಡಿನಲ್ಲೇ ರೌಡಿ ಶೀಟರ್‌ ಪುನೀತ್ @ ನೇಪಾಳಿ ಪುನೀತ್‌ನನ್ನು ಬೆಂಗಳೂರು ಹೊರವಲಯದ ಕಾಡುಗೋಡಿಯ ರೌಡಿಗಳು ಎತ್ತಿಬಿಟ್ಟಿದ್ದಾರೆ. ಎದುರಾಳಿ ರೌಡಿಗಳು ದಾಳಿ…

ಅನ್ನ ಭಾಗ್ಯದ ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡಿಟ್ಟಿದ್ದ ವ್ಯಕ್ತಿಗೆ ಬಂಧನ ಭಾಗ್ಯ!

ಉಡುಪಿ: ಅನ್ನಭಾಗ್ಯದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ಜನರಲ್‌ ಸ್ಟೋರ್‌ನಲ್ಲಿ ದಾಸ್ತಾನು ಮಾಡಿಟ್ಟಿದ್ದ ಬೊಮ್ಮರಬೆಟ್ಟುವಿನ ವಾಸುದೇವ ಪ್ರಭು (56) ಎಂಬವರನ್ನು ಪೊಲೀಸರು ಬಂಧಿಸಿದ್ದು,…

ಕಂಬುಲದ ಚಾಂಪಿಯನ್‌, ಶೇಕ್‌ ಹ್ಯಾಂಡ್‌ ಮಾಡುತ್ತಿದ್ದ ಚೀಂಕ್ರ ಇನ್ನಿಲ್ಲ

ಕಾರ್ಕಳ: ಕಂಬುಲದ ಚಾಂಪಿಯನ್‌, ಶೇಕ್ ಹ್ಯಾಂಡ್‌ ಮಾಡಿ ಸುದ್ದಿಯಾಗಿದ್ದ ಹಲವು ಮೆಡಲ್‌ ಗೆದ್ದಿದ್ದ ಚೀಂಕ್ರ ಕೇವಲ ಐದರ ಹರೆಯದಲ್ಲೇ ಇಹಲೋಕ ತ್ಯಜಿಸಿದ್ದು,…

ಭೀಕರ ಅಗ್ನಿ ದುರಂತ: ಅಪಾರ್ಟ್‌ಮೆಂಟ್‌ ನಿಂದ ಜಿಗಿದು ತಂದೆ, ಇಬ್ಬರು ಮಕ್ಕಳ ಸಾವು

ನವದೆಹಲಿ: ಜನವಸತಿಯ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು 9ನೇ ಮಹಡಿಯಿಂದ ಹಾರಿದ ಪರಿಣಾಮ…

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿವಾಸಿ ಕನ್ನಡಿಗರ ವೇದಿಕೆ ಬಹರೈನ್ ನಿಂದ ಉಡುಪಿ-ದ.ಕ. ಡಿಸಿಗೆ ಮನವಿ

ಮಂಗಳೂರು: ಅನಿವಾಸಿ ಕನ್ನಡಿಗರ ವೇದಿಕೆ ಬಹರೈನ್ ಇದರ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್‌…

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ಎನ್‌ಐಎ ತನಿಖೆ ವಿಚಾರವನ್ನು ಪರಿಷತ್‌ಗೆ ತೆಗೆದುಕೊಂಡು ಹೋಗ್ತೇನೆ, ಇದರ ಚರ್ಚೆ ಆಗ್ಬೇಕು: ಐವನ್

ಮಂಗಳೂರು: ಸುಹಾಸ್‌ ಶೆಟ್ಟಿ ಒಬ್ಬನ ಹತ್ಯೆ ಕೇಸನ್ನು ಎನ್‌ಐಎ ತನಿಖೆಗೆ ತಗೊಂಡು ಹೋದ ಇಲ್ಲಿನ ಸಂಸದರು ಇನ್ನೆರಡು ಹತ್ಯೆ ಕೇಸ್‌ಗಳನ್ನು ಯಾಕೆ…

ʻಒಂದೇ ಭಾರತ ಒಂದೇ ತುರ್ತು ಕರೆ-112′ ಸಹಾಯವಾಣಿ: ಪೊಲೀಸ್‌ ಕಮಿಷನರ್‌ ಸುಧೀರ್‌ ರೆಡ್ಡಿ

ಮಂಗಳೂರು: ತುರ್ತು ಸಂಧರ್ಭಗಳಲ್ಲಿ ಸಾರ್ವಜನಿಕ ಸಂಕಷ್ಟಕ್ಕೆ ಸ್ಪಂದಿಸಲು ʻಒಂದೇ ಭಾರತ ಒಂದೇ ತುರ್ತು ಕರೆ-112′ ಸಹಾಯವಾಣಿ ಅಸ್ತಿತ್ವದಲ್ಲಿದೆ. ರಾಜ್ಯದಲ್ಲೂ ಅಗತ್ಯ ತುರ್ತು…

ಪಣಂಬೂರು: ಟ್ಯಾಂಕರ್‌ ಚಕ್ರಕ್ಕೆ ಸಿಲುಕಿ ಬೈಕ್‌ ಸಹ ಸವಾರ ಸಾವು, ಸವಾರ ಗಂಭೀರ

ಪಣಂಬೂರು: ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿಯಾಗಿ ಸಹಸವಾರ ಟ್ಯಾಂಕರ್‌ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ…

ಸೇತುವೆ ಬಳಿ ಸ್ಕೂಟರ್‌, ಚಪ್ಪಲಿ ಬಿಟ್ಟು ಮಹಿಳೆ ನಿಗೂಢ ನಾಪತ್ತೆ

ಉಡುಪಿ: ಕುಂದಾಪುರದ ಕೋಡಿ ಸೇತುವೆಯ ಬಳಿ ಮಹಿಳೆಯೋರ್ವಳು ಸ್ಕೂಟರ್, ಚಪ್ಪಲಿ ಬಿಟ್ಟು ಮಹಿಳೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ವಿಠ್ಠಲವಾಡಿ ನಿವಾಸಿ…

ಚಿಲ್ಲರೆ ಕೇಳಿದ ಮೆಡಿಕಲ್‌ ಶಾಪ್‌ ಯುವತಿ ಮೇಲೆ ಮಹಿಳೆಯಿಂದ ಹಲ್ಲೆ

ಕುಂದಾಪುರ: ಚಿಲ್ಲರೆ ಕೇಳಿದ್ದಕ್ಕೆ ಮೆಡಿಕಲ್‌ ಶಾಪ್‌ ಯುವತಿ ಮೇಲೆ ಗ್ರಾಹಕಿಯೋರ್ವಳು ಹಲ್ಲೆ ನಡೆಸಿದ ಘಟನೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ…

error: Content is protected !!