ಕುಡುಪು: ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಅಂಗವಾಗಿ ಇಂದು ಕುಡುಪು ಅನಂತಪದ್ಮನಾಭ ದೇವಾಲಯದಲ್ಲಿ ಭಕ್ತರ ದಂಡೇ ಹರಿದು ಬಂದಿದೆ. ಬೆಳಗ್ಗಿನಿಂದಲೇ ದೀರ್ಘ ಸರತಿ…
Day: November 26, 2025
ಪಾಕ್ ಸೇನಾ ಮುಖ್ಯಸ್ಥಣ ಆದೇಶದ ಮೇರೆಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಹಸ್ಯ ಕೊಲೆ?
ಸ್ಲಾಮಾಬಾದ್/ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲೇ ಹತ್ಯೆಗೀಡಾದರೆಂದು ಮಂಗಳವಾರ ರಾತ್ರಿ ಹರಿದ ವದಂತಿಗಳು ದೇಶವ್ಯಾಪಿ ಗೊಂದಲ…
ಪತ್ನಿ–ಗೆಳೆಯನ ಮೊಬೈಲ್ ಸಂಪರ್ಕದ ಶಾಕ್: ಗ್ಯಾರೇಜ್ ಮಾಲೀಕ ಆತ್ಮಹತ್ಯೆಗೆ ಯತ್ನಿಸಿ ಸಾವು
ಕಡಬ: ಪತ್ನಿಯು ಒಬ್ಬ ಗೆಳೆಯನೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ ವಿಷಯ ತಿಳಿದು ಮಾನಸಿಕವಾಗಿ ನೊಂದು ವ್ಯಕ್ತಿಯೋರ್ವ ಇಲಿಪಾಶಾನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ…
ʻಎಣ್ಣೆʼಗೆ ಬೆಲೆ ಏರಿಕೆ ಬಿಸಿ! ಗಾಂಜಾ–ಅಫೀಮು ಹಾವಳಿಯಿಂದ ʻಬಾಟ್ಲಿʼ ಮಾರಾಟ ಡೌನ್?
ಬೆಂಗಳೂರು: ರಾಜ್ಯದಲ್ಲಿ ಮದ್ಯದ ಮೇಲೆ ಸತತ ದರ ಏರಿಕೆ ಮಾಡಿದ ಪರಿಣಾಮ ಇದೀಗ ಕುಡಿಯೋರು ಪರ್ಯಾಯ ಮಾರ್ಗಗಳತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದು…
ರಾಜ್ಯದಲ್ಲಿ ಸಿಎಂ ಬದಲಾವಣೆ ನಡೆಯುವುದು ಬಹುತೇಕ ಖಚಿತ?: ಖರ್ಗೆ ನೀಡಿದ ಸುಳಿವೇನು?
ಬೆಂಗಳೂರು/ದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಭಾರೀ ಚರ್ಚೆ, ಊಹಾಪೋಹಗಳು ನಡೆಯುತ್ತಿದೆ. ಇದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ…
M.R.P.L. ನ C.S.R ವಿಭಾಗದ ನಿಧಿಯಿಂದ ಚೇಳೈರು ರಸ್ತೆ ಡಾಮರೀಕರಣಕ್ಕೆ 64 ಲಕ್ಷ ಮಂಜೂರು
ಮಂಗಳೂರು: ಎಂ.ಆರ್.ಪಿ.ಎಲ್ ನ C.S.R ವಿಭಾಗದ ನಿಧಿಯಿಂದ ಚೇಳೈರು ರಸ್ತೆ ಡಾಮರೀಕರಣದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್…
ಪ್ರಧಾನಿ ಮೋದಿ ಉಡುಪಿ ಭೇಟಿ ಹಿನ್ನೆಲೆ ನವೆಂಬರ್ 28ರಂದು ಶಾಲೆಗಳಿಗೆ ರಜೆ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಆಗಮಿಸಲಿದ್ದು,…
ಪೋಕ್ಸೋ ಕೇಸ್ ಖುಲಾಸೆ: ಮುರುಘಾ ಶ್ರೀ ನಿದೋರ್ಷಿ
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಕೇಳಿ ಬಂದ ಪೋಕ್ಸೋ ಪ್ರಕರಣದ ಅಂತಿಮ ತೀರ್ಪು ಇಂದು ಹೊರಬಿದ್ದಿದೆ. ಮುರುಘಾ…
ಕಾಸರಗೋಡು ಸಬ್–ಜೈಲಿನಲ್ಲಿ ಪೋಕ್ಸೋ ಆರೋಪಿ ಸಾವು: ಕುಟುಂಬದಿಂದ ಗಂಭೀರ ಆರೋಪ
ಕಾಸರಗೋಡು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧಿತರಾಗಿದ್ದ 30 ವರ್ಷದ ಮುಬಶೀರ್ ಬುಧವಾರ ಬೆಳಿಗ್ಗೆ ಕಾಸರಗೋಡು ಸಬ್–ಜೈಲಿನಲ್ಲಿ…