ಅಪಘಾತದಿಂದ ಗಾಯಗೊಂಡು ಎದ್ದು ನಡೆದಾಡಿದ್ದ ಬಿಜೆಪಿ ಕಾರ್ಯಕರ್ತ ದಿಢೀರ್‌ ಸಾವು: ಸಿಪಿಎಂ ನಡೆಸುತ್ತಿದ್ದ ಆಸ್ಪತ್ರೆ ವಿರುದ್ಧ ಆಕ್ರೋಶ

ಕಾಸರಗೋಡು: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸ್ಕೂಟರ್-ಕಾರು ಡಿಕ್ಕಿಯಾದ ಪರಿಣಾಮ ಗಾಯಗೊಂಡಿದ್ದ ಕುಂಬ್ಳದ ಅರಿಕಡಿಯ ಬಿಜೆಪಿ ಕಾರ್ಯಕರ್ತ ಎನ್. ಹರೀಶ್…

ಟಿಪ್ಪು ಸುಲ್ತಾನ್‌ ಹೆಸರಲ್ಲಿ ಪ್ರಶಸ್ತಿ, ಪಾಠ್ಯಪುಸ್ತಕಗಳಲ್ಲಿ ಚರಿತ್ರೆ, ಜನ್ಮದಿನ ಆಚರಣೆಗೆ ಮುಸ್ಲಿಂ ಲೀಗ್ ಒತ್ತಾಯ

ಮಂಗಳೂರು: ಶಹೀದ್‌ ಟಿಪ್ಪು ಸುಲ್ತಾನ್‌ ಅವರ ಜನ್ಮ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಶಾಲಾ ಕಾಲೇಜುಗಳ ಪುಸ್ತಕಗಳಲ್ಲಿ ಅವರ ಚರಿತ್ರೆಯನ್ನು ಅಳವಡಿಸಬೇಕು. ಸಾಹಸಿಗರಿಗೆ ಅವರ…

ನ.7-8: ನಿಟ್ಟೆ ವಿ.ವಿ.ಯಿಂದ ನಡೆಯಲಿದೆ ವೈಭವದ ಘಟಿಕೋತ್ಸವ!

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವವನ್ನು ನವೆಂಬರ್‌ 7 ಮತ್ತು 8ರಂದು ಕ್ರಮವಾಗಿ ಮಂಗಳೂರು ಹಾಗೂ ನಿಟ್ಟೆ ಕ್ಯಾಂಪಸ್‌ಗಳಲ್ಲಿ ವೈಭವದಿಂದ…

ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಳ: ಸರ್ಕಾರದ ವಿರುದ್ಧ ಭಾಗೀರತಿ ಮುರುಳ್ಯ ಗಂಭೀರ ಆರೋಪ

ಮಂಗಳೂರು: ರಾಜ್ಯ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲಗೊಂಡಿದೆ. ರಾಜ್ಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಿದ್ದು, ರೈತರು, ಗುತ್ತಿಗೆದಾರರು, ಅಧಿಕಾರಿಗಳು ಆತ್ಮಹತ್ಯೆ…

ಯಾರ ʻಟಾರ್ಗೆಟ್‌ʼ ಆಗಿದ್ದ ಟೊಪ್ಪಿ ನೌಫಾಲ್?‌ ಪೊಲೀಸರಿಂದ ತೀವ್ರಗೊಂಡ ಶೋಧ

ಮಂಗಳೂರು: ಉಪ್ಪಳ ರೈಲ್ವೆ ಗೇಟ್‌ ಬಳಿ ನಿಗೂಢವಾಗಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ರೌಡಿಶೀಟರ್‌ ಬಜಾಲ್‌ ನಿವಾಸಿ ಟೊಪ್ಪಿ ನೌಫಲ್‌ ಪ್ರಕರಣದ ತನಿಖೆಯನ್ನು…

ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯಲ್ಲಿ 2026ರ ಫೆ.8ರಂದು ಬ್ರಹ್ಮಕಲಶೋತ್ಸವ, 9ಕ್ಕೆ ನೇಮೋತ್ಸವ

ಸುರತ್ಕಲ್: ಮುಲ್ಕಿ ತಾಲೂಕಿನ ಒಂಬತ್ತು ಮಾಗಣೆಯ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ಸ್ಥಾಪಿಸಿದ ಸುಮಾರು 800 ವರ್ಷಗಳ ಇತಿಹಾಸವಿರುವ ಸಸಿಹಿತ್ಲು ಶ್ರೀ…

ಪಟಾಕಿ ಮಾರಾಟಗಾರರಿಗೆ ಎಪಿಎಂಸಿಯಿಂದ ₹1.45 ಲಕ್ಷ ಹೆಚ್ಚುವರಿ ಶುಲ್ಕ! ನಾಲ್ಕು ದಿನದ ಅಂಗಡಿಗೆ ಲಕ್ಷಾಂತರ ರೂ. ಬಾಡಿಗೆ: ವ್ಯಾಪಾರಸ್ಥರ ಆಕ್ರೋಶ

ಮಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಪಟಾಕಿ ವ್ಯಾಪಾರಸ್ಥರು ಎಪಿಎಂಸಿ ವಿಧಿಸಿದ ಹೆಚ್ಚುವರಿ ಶುಲ್ಕದಿಂದ ಕಂಗಾಲಾಗಿದ್ದಾರೆ. ಮಂಗಳೂರು ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆ…

ಮಂಗಳೂರಿನಲ್ಲಿ ರಂಗಮಂದಿರ, ಅಸೈಗೋಳಿಯಲ್ಲಿ ಬ್ಯಾರಿ ಭವನ, ದೇರೆಬೈಲಿಗೆ ಟೆಕ್‌ಪಾರ್ಕ್‌, ತಲಪಾಡಿ-ಸುರತ್ಕಲ್‌ ರಿಂಗ್‌ ರೋಡ್: ದಿನೇಶ್‌ ಗುಂಡೂರಾವ್

‌ಮಂಗಳೂರು: ಮಂಗಳೂರಿನಲ್ಲಿ ರಂಗಮಂದಿರ, ಅಸೈಗೋಳಿಯಲ್ಲಿ ಬ್ಯಾರಿ ಭವನ, ದೇರೆಬೈಲಿಗೆ ಟೆಕ್‌ಪಾರ್ಕ್‌, ವೆನ್ಲಾಕ್‌ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್-ಒಪಿಡಿ, ತಲಪಾಡಿ-ಸುರತ್ಕಲ್‌ ರಿಂಗ್‌ ರೋಡ್ ನಿರ್ಮಾಣ…

ಪ್ರತಿಷ್ಠೆಯ ಕಣವಾದ ಪತ್ರಕರ್ತರ ಚುನಾವಣೆ: ಜಿಲ್ಲೆಯಿಂದ 34 ಮಂದಿ ಅಭ್ಯರ್ಥಿಗಳು ಕಣಕ್ಕೆ: ಇಬ್ಬರು ಅವಿರೋಧ ಆಯ್ಕೆ

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾವಣೆ ನ.9ರಂದು ನಡೆಯಲಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. 23…

ಶುದ್ಧ ರಾಜಕೀಯಕ್ಕಾಗಿ ಬಿಜೆಪಿ ಸೇರಿದೆ, ಅಗತ್ಯಬಿದ್ದರೆ ರಾಜೀನಾಮೆ ನೀಡಿ ಕೃಷಿಗೆ ಮರಳುತ್ತೇನೆ: ಅಣ್ಣಾಮಲೈ

ಕೊಯಮತ್ತೂರು: “ಶುದ್ಧ ರಾಜಕೀಯವನ್ನು ತರಬಲ್ಲೆ ಎಂಬ ದೃಢ ನಂಬಿಕೆಯೊಂದಿಗೇ ನಾನು ಬಿಜೆಪಿ ಸೇರಿದ್ದೇನೆ. ಇಲ್ಲದಿದ್ದರೆ ನಾಗರಿಕ ಸೇವೆಗೆ ರಾಜೀನಾಮೆ ನೀಡಿ ಪಕ್ಷ…

error: Content is protected !!