ಇರಾನ್‌ ದಾಳಿಗೆ ತತ್ತರಿಸಿದ ದುಬೈ: ಜಾಗತಿಕ ಸುರಕ್ಷಿತ ನಗರದ ಆಕಾಶದಲ್ಲಿ ದಟ್ಟ ಕಪ್ಪು ಹೊಗೆ

ದುಬೈ: ಫೆಬ್ರವರಿ 24ರಂದು ಉಪಗ್ರಹ ತೆಗೆದ ಚಿತ್ರಗಳಲ್ಲಿ ದುಬೈ ಎಂದಿನಂತೆ ಜಗಮಗಿಸುತ್ತಿತ್ತು. ಅಚ್ಚುಕಟ್ಟಾದ ಹೆದ್ದಾರಿಗಳು, ಆಕಾಶಚುಂಬಿ ಕಟ್ಟಡಗಳು ಮತ್ತು ಸಮುದ್ರದ ನಡುವೆ…

ವೈಮಾನಿಕ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ ಹತ್ಯೆ!? ವಿಶ್ವವೇ ಬೆಚ್ಚಿಬಿದ್ದ ಆ ಕಗ್ಗತ್ತಲ ರಾತ್ರಿಯ ಕಥೆ

ತೆಹ್ರಾನ್: ಇತ್ತೀಚಿನ ದಶಕಗಳಲ್ಲೇ ಕಂಡರಿಯದ ಅತಿದೊಡ್ಡ ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಹತ್ಯೆಯಾಗಿದ್ದಾರೆ. ಇಸ್ರೇಲ್…

ಇರಾನ್ ವಿರುದ್ಧ ಒಂದಾದ ಮುಸ್ಲಿಂ ರಾಷ್ಟ್ರಗಳು; ಇಸ್ಲಾಮಿಕ್ ಜಗತ್ತಿನಲ್ಲೇ ಭೀಕರ ಬಿರುಕು!?

ರಿಯಾದ್/ಅಬುಧಾಬಿ: ಮಧ್ಯಪ್ರಾಚ್ಯದ ಯುದ್ಧ ಈಗ ಹೊಸ ತಿರುವು ಪಡೆದುಕೊಂಡಿದೆ. ಇರಾನ್ ಕೇವಲ ಇಸ್ರೇಲ್ ಮತ್ತು ಅಮೆರಿಕವನ್ನು ಮಾತ್ರವಲ್ಲದೆ, ತನ್ನ ನೆರೆಯ ಮುಸ್ಲಿಂ…

ಇಸ್ರೇಲ್- ಅಮೆರಿಕದ ಜಂಟಿ ದಾಳಿಗೆ ಇರಾನ್‌ ಸೇನಾ ಮಹಾದಂಡನಾಯಕ ಬಲಿ? ಟ್ರಂಪ್ ʻಬಿಗ್ ವಾರ್ನಿಂಗ್’!

ಟೆಹ್ರಾನ್/ಜೆರುಸಲೆಮ್: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಸಂಭವಿಸಿರುವ ಅತಿದೊಡ್ಡ ಬೆಳವಣಿಗೆಯೊಂದರಲ್ಲಿ, ಇರಾನ್‌ನ ರಕ್ಷಣಾ ಸಚಿವ ಹಾಗೂ ಸೇನಾ ಮಹಾದಂಡನಾಯಕ ಮೇಜರ್ ಜನರಲ್ ಅಮೀರ್ ಹತಾಮಿ…

ಇಸ್ರೇಲ್‌ನ ‘ರೋರಿಂಗ್ ಲಯನ್’, ಅಮೆರಿಕದ ʻಎಪಿಕ್ ಫ್ಯೂರಿ’ ಆರ್ಭಟಕ್ಕೆ ಬೆಚ್ಚಿಬಿದ್ದ ಇರಾನ್! ಕತಾರ್-ಬಹ್ರೇನ್ ಮೇಲೆ ಕ್ಷಿಪಣಿ ದಾಳಿ!

ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮುಗಿಲು ಮುಟ್ಟಿದ್ದು, ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಹೂಡಿರುವ ವ್ಯೂಹಾತ್ಮಕ ಯುದ್ಧವು ಈಗ…

ಟೆಹ್ರಾನ್ ಮೇಲೆ ಅಗ್ನಿವರ್ಷ: ಇಸ್ರೇಲ್‌ನ ʻಶೀಲ್ಡ್ ಆಫ್ ಜುದಾ’ ಅಬ್ಬರಕ್ಕೆ ನಡುಗಿದ ಇರಾನ್! ಮಹಾಯುದ್ಧದ ಆರಂಭ!

ಟೆಹ್ರಾನ್/ಜೆರುಸಲೆಮ್: ಮುಂಜಾನೆಯ ಶಾಂತ ಪರಿಸರ, ಇರಾನ್‌ ಇಡೀ ನಗರವಿನ್ನೂ ಗಾಢ ನಿದ್ರೆಯಲ್ಲಿದೆ. ಅಷ್ಟರಲ್ಲೇ ಆಕಾಶದಿಂದ ಕೇಳಿಬಂದ ಭಯಾನಕ ಶಬ್ದವೊಂದು ಕಿವಿಗಡಚಿಕ್ಕುತ್ತದೆ. ಮರುಕ್ಷಣವೇ…

ಭಾರತ-ಇಸ್ರೇಲ್ ದ್ವಿಪಕ್ಷೀಯ ಮಾತುಕತೆ ಯಶಸ್ವಿ: ರಕ್ಷಣೆ, ತಂತ್ರಜ್ಞಾನ ಸೇರಿ ಹಲವು ಒಪ್ಪಂದಗಳಿಗೆ ಸಹಿ!

ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿಯು ಉಭಯ ದೇಶಗಳ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಪ್ರಧಾನಿ ನೆತನ್ಯಾಹು ಅವರೊಂದಿಗೆ…

ಎಪ್ಸ್ಟೀನ್ ಕರಾಳ ದ್ವೀಪದಲ್ಲಿ ಬ್ರಹ್ಮಾಂಡದ ವಿಜ್ಞಾನಿ!: ಸ್ಟೀಫನ್ ಹಾಕಿಂಗ್ ಬದುಕಿನ ‘ಅನ್ ಸೆನ್ಸಾರ್ಡ್’ ಫೋಟೋಗಳು ಲೀಕ್!

ವಾಷಿಂಗ್ಟನ್: ಮೋಟಾರ್ ನ್ಯೂರಾನ್ ಎಂಬ ಮಾರಕ ಕಾಯಿಲೆಯಿಂದ ದೇಹವೆಲ್ಲಾ ಜರ್ಜರಿತವಾಗಿದ್ದರೂ, ತನ್ನ ಬುದ್ಧಿಶಕ್ತಿಯಿಂದ ಇಡೀ ಬ್ರಹ್ಮಾಂಡದ ರಹಸ್ಯವನ್ನೇ ಬಿಡಿಸಿದ್ದ ಸ್ಟೀಫನ್ ಹಾಕಿಂಗ್…

ಸಾವಿನ ಮಡಿಲಲ್ಲಿ ಪರೀಕ್ಷೆಯ ಬಲಿಪೀಠ: ಟೆಹ್ರಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಆಕ್ರಂದನ!

ಟೆಹ್ರಾನ್‌: ಇರಾನ್‌ನ ರಾಜಧಾನಿ ಟೆಹ್ರಾನ್‌ನ ಬೀದಿಗಳಲ್ಲಿ ಈಗ ಶಾಂತಿಯ ಬದಲಿಗೆ ಯುದ್ಧದ ಕಾರ್ಮೋಡ ಹರಡಿದೆ. ಅತ್ತ ವಾಷಿಂಗ್ಟನ್‌ನಲ್ಲಿ ಕುಳಿತಿರುವ ಡೊನಾಲ್ಡ್ ಟ್ರಂಪ್…

ಬ್ರಿಟಿಷ್ ಅರಮನೆಗೆ ಎಪ್‌ಸ್ಟೀನ್ ದೆವ್ವದ ಕಾಟ: ಕಾಮಪಿಶಾಚಿಯ ಬಲೆಗೆ ಬಿದ್ದ ಮಾಜಿ ಪ್ರಿನ್ಸ್ ಆ್ಯಂಡ್ರ್ಯೂ ಈಗ ಜೈಲು ಹಕ್ಕಿ

ಬ್ರಿಟಿಷ್ ರಾಜಮನೆತನದ ಅಂಗಳದಲ್ಲಿ ಈಗ ಸುರಿಯುತ್ತಿರುವುದು ಮಳೆಯಲ್ಲ, ಅದು ಮರ್ಯಾದೆಯ ರಕ್ತ! ರಾಜ ಚಾರ್ಲ್ಸ್ ತಲೆ ಮೇಲೆ ಕಿರೀಟವನ್ನೇನೋ ತೊಟ್ಟಿದ್ದಾರೆ, ಆದರೆ…

error: Content is protected !!