ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜೂನ್ 19, 2025ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ…
Category: ತಾಜಾ ಸುದ್ದಿ
ಬೈಕ್- ಲಾರಿ ಅಪಘಾತ: ಇಬ್ಬರು ಸಾವು
ನೆಲಮಂಗಲ: ವೇಗವಾಗಿ ಬಂದ ಲಾರಿ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ನಲ್ಲಿ ಸಂಭವಿಸಿದೆ.…
ನದಿ ನೀರು ವೀಕ್ಷಿಸುತ್ತಿದ್ದಾಗ ಕೊಚ್ಚಿಹೋದ ಸೇತುವೆ: 25ಕ್ಕೂ ಅಧಿಕ ಮಂದಿ ನೀರುಪಾಲು!
ಪುಣೆ: ಇಲ್ಲಿನ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದ ಪರಿಣಾಮ ನದಿಯಲ್ಲಿನ ನೀರು ವೀಕ್ಷಣೆಗೆಂದು ಆಗಮಿಸಿದ್ದ ಕನಿಷ್ಠ 20 ರಿಂದ…
ಮುಂಗಾರು ಮಳೆಗೆ ಕಡಲಾದ ಮಂಗಳೂರು: “ಸ್ಮಾರ್ಟ್ ಸಿಟಿ” ಮುಳುಗಡೆ
ಮಂಗಳೂರು: ಮುಂಗಾರು ಮುಂಚಿನ ಮಳೆಯಲ್ಲೇ ಸ್ಮಾರ್ಟ್ ಸಿಟಿ ಮಂಗಳೂರು ಮುಳುಗಡೆಯಾಗಿದ್ದು, ಇದೀಗ ಮುಂಗಾರು ಮಳೆಯಲ್ಲಿ ಅಕ್ಷರಸಃ ಕಡಲಿನಂತಾಗಿದೆ. ಚರಂಡಿ, ತೋಡುಗಳಲ್ಲಿ ಹರಿಯಬೇಕಿದ್ದ…
ಗಗನಸಖಿ ಹಸನ್ಮುಖಿ ಮನೀಷಾಳ ನಗು ಕಸಿದು, ನವವರನ ದಾಂಪತ್ಯ ಕನಸನ್ನು ಭಗ್ನಗೊಳಿಸಿದ ಏರ್ ಇಂಡಿಯಾ!
ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನದಿಂದ ಮೃತಪಟ್ಟ ಒಬ್ಬೊಬ್ಬರ ಮಾಹಿತಿ ಹೊರಗಡೆ ಬರುತ್ತಾ ಇದೆ. ಇದುವರೆಗೆ 290 ಮಂದಿ ಮೃತಪಟ್ಟಿದ್ದು, ಅನೇಕ…
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎನ್ಐಎ ಅಧಿಕಾರಿಗಳು ಮಂಗಳೂರಿಗೆ ದೌಡು, ತನಿಖೆ ಆರಂಭ
ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಿದ ಬೆನ್ನಲ್ಲೇ ಅದರ ಅಧಿಕಾರಿಗಳು ಇದೀಗ…
ಕೋಮುನಿಗ್ರಹ ದಳಕ್ಕೆ ಶರಣ್ ಪಂಪ್ವೆಲ್ ಸ್ವಾಗತ
ಮಂಗಳೂರು: ಕರಾವಳಿಯಲ್ಲಿ ಕೋಮು ಸಂಘರ್ಷ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಕಾರ್ಯ ಪಡೆ ರಚಿಸಿರುವುದನ್ನು ಸ್ವಾಗತಿಸುವುದಾಗಿ ವಿಶ್ವಹಿಂದೂ ಪರಿಷತ್ ಪ್ರಾಂತ…
ಮೂಲ್ಕಿ ಶಾಂಭವಿ ಹೊಳೆಯಲ್ಲಿ ಅಪರಿಚಿತನ ಶವ ಪತ್ತೆ
ಮೂಲ್ಕಿ: ಮೂಲ್ಕಿಯ ಶಾಂಭವಿ ಹೊಳೆಯ ಬಪ್ಪನಾಡು ಭಾಗದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಮೃತದೇಹ ಕೊಳೆಯುವ ಸ್ಥಿತಿಯಲ್ಲಿದೆ. ಶಾಂಭವಿ ಹೊಳೆಯಲ್ಲಿ ತೇಲಿ…
ಹೃದಯಾಘಾತಕ್ಕೆ 25ರ ಯುವಕ ಬಲಿ
ಉಳ್ಳಾಲ: ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ಮುಂಜಾನೆ ಯುವಕ ಸಾವನ್ನಪ್ಪಿದ್ದಾರೆ.…
ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು ಯಾಕೆ?
ಅಹ್ಮದಾಬಾದ್: ಗುರುವಾರದಂದು ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಪತನಗೊಳ್ಳಲು ಕಾರಣವೇನಿರಬಹುದೆನ್ನುವ ಮಾಹಿತಿಯನ್ನು ಮಾಜಿ ಹಿರಿಯ ಪೈಲಟ್ ಕ್ಯಾಪ್ಟನ್…