ಬಜಗೋಳಿ ಗೋಶಾಲೆಯಿಂದ ಮೂರು ದನಗಳು ಕಳ್ಳರ ಪಾಲು

ಕಾರ್ಕಳ: ಮೂರು ದನಗಳನ್ನು ಕಳವು ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯ ಗೋಶಾಲೆಯಲ್ಲಿ ಬೆಳಕಿಗೆ ಬಂದಿದೆ.    …

ಆನ್‌ಲೈನ್‌ನಲ್ಲಿ ತರಿಸಿ ಕೇಕ್‌ ತಿಂದು ಮಗು ಸಾವು, ತಂದೆ – ತಾಯಿ ಅಸ್ವಸ್ಥ?

ಬೆಂಗಳೂರು: ನಗರದ ಕೆ.ಪಿ. ಅಗ್ರಹಾರದಲ್ಲಿ ತಂದೆ, ತಾಯಿ ಅಸ್ವಸ್ಥರಾಗಿದ್ದು, ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಸಂಜೆ…

ಜೂ.21ರಂದು ಸಂಜೆ ಪುರಭವನದಲ್ಲಿ ಯಕ್ಷನಂದನದಿಂದ ವಾಲಿಮೋಕ್ಷ

ಮಂಗಳೂರು: ಇಡೀ ರಾತ್ರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವನ್ನು ಇಂಗ್ಲೀಷ್ ಭಾಷೆಯಲ್ಲಿ ಸತತ 8 ಗಂಟೆಗಳ ಕಾಲ ಪ್ರದರ್ಶಿಸಿದ ಖ್ಯಾತಿಯ ʻಯಕ್ಷನಂದನʼ…

ಜೂ.21-22 ಬೆಂದೂರ್‌ವೆಲ್‌ನಲ್ಲಿ ʻಕುಡ್ಲ ಪೆಲಕಾಯಿ ಪರ್ಬʼ

ಮಂಗಳೂರು: ಜೂನ್ 21 ಮತ್ತು 22 ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಸೆಂಟಿನರಿ ಆಡಿಟೋರಿಯಂನಲ್ಲಿ (ಸೇಂಟ್ ಆಗ್ನೆಸ್ ಕಾಲೇಜಿನ ಸಮೀಪ) ಕುಡ್ಲ…

ಕೇರಳದಲ್ಲಿ ಶತ್ರುಸಂಹಾರ ಪೂಜೆ ನಡೆಸಿದ ಬೆನ್ನಲ್ಲೇ ಕೊಟ್ಟಿಯೂರ್‌ ದೇಗುಲಕ್ಕೆ ಭೇಟಿ ನೀಡಿದ ದರ್ಶನ್

ಮಂಗಳೂರು: ಕಣ್ಣೂರು ಬಳಿಯ ಶ್ರೀಕ್ಷೇತ್ರ ಮಡಾಯಿ ಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆ ಸಲ್ಲಿಸಿದ್ದ ಸ್ಯಾಂಡಲ್‌ ವುಡ್‌…

ಜೂನ್ 19ರಿಂದ 22 : ಪೊಸೋಟ್ ತಂಙಳ್ ಉರೂಸ್, ಮಳ್‌ಹರ್ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ

ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರೂ ಧಾರ್ಮಿಕ ವಿದ್ವಾಂಸರೂ ಆಗಿದ್ದ ಖಾಝಿ ಅಸ್ಪಯ್ಯದ್ ಉಮರುಲ್ ಫಾರೂಕ್ ಅಲ್…

ಭೀಕರ ಅಪಘಾತಕ್ಕೆ ಯುವ ಕಾಂಗ್ರೆಸ್ ಮುಖಂಡ ಸಹಿತ ಇಬ್ಬರು ದಾರುಣ ಬಲಿ!

ಮಂಗಳೂರು: ಇಂದು ನಸುಕಿನ ಜಾವ ಜಪ್ಪಿನಮೊಗರು ರಾ.ಹೆ.66ರ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಮುಂಭಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ದ.ಕ. ಜಿಲ್ಲಾ…

ದ.ಕ. ಜಿಲ್ಲಾಧಿಕಾರಿ ವರ್ಗಾವಣೆ! ನೂತನ ಜಿಲ್ಲಾದಿಕಾರಿಯಾಗಿ ದರ್ಶನ್ ಹೆಚ್.ವಿ. ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಹೆಚ್.ವಿ. ಅವರನ್ನು ನೇಮಕ ಮಾಡಲಾಗಿದೆ.…

ಹಿಂದೂ ಮುಖಂಡರಿಗೆ ಪೊಲೀಸರಿಂದ ಕಿರುಕುಳ: ಶಾಸಕ ಭರತ್ ಶೆಟ್ಟಿ ದೂರಿನ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ ತನಿಖೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ಕೇಸ್ ಇಲ್ಲದ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಹಿಂದೂ ಸಮಾಜದ ಹಿರಿಯರು, ಯುವಕರು,…

ಕೋರ್ಟ್ ಅನುಮತಿ ಇಲ್ಲದೆ ಪೊಲೀಸರು ಯಾರ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡುವಂತಿಲ್ಲ: ಹೈಕೋರ್ಟ್‌ ಮಹತ್ವದ ಆದೇಶ

ಕೇರಳ: ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ರ ಸೆಕ್ಷನ್ 107 ರ ಪ್ರಕಾರ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಮಾತ್ರ…

error: Content is protected !!