ಕಾಸರಗೋಡು: ಸೋಮವಾರ ರಾತ್ರಿ ಚಟ್ಟಂಚಲ್ ಸಮೀಪದ ತೆಕ್ಕಿಲ್ಪರಂಬದಲ್ಲಿ ಬಿಎಂಡಬ್ಲ್ಯು ಕಾರು ಟ್ರಕ್‌ಗೆ ಮುಖಾಮುಖಿ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಮಂಗಳೂರಿನ ಇಬ್ಬರು…
Category: ಕ್ರೈಂ
ಬೆಳ್ಳಾರೆ: ಮೋರಿಯ ಕೆಳಗೆ ಬಿದ್ದ ಬೈಕ್– ಓರ್ವ ಮೃತ್ಯು, ಇನ್ನೋರ್ವ ಗಂಭೀರ
ಬೆಳ್ಳಾರೆ: ಬೆಳ್ಳಾರೆ ಪಟ್ಟಣದ ಕಲ್ಲೋಣಿ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಬೈಕ್ ಮೋರಿಯ ಕೆಳಗೆ ಬಿದ್ದು ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು,…
ಬರೋಬ್ಬರಿ ರೂ.53 ಲಕ್ಷ ಮೌಲ್ಯದ 106 ಕೆಜಿ ಗಾಂಜಾ ಜಪ್ತಿ ಮಾಡಿದ ಪೊಲೀಸರು: ಗೂಡ್ಸ್ ವಾಹನದಲ್ಲಿಯೇ ಬಿಂದಾಸ್ ಸಾಗಾಟ
ಮಂಗಳೂರು: ಪುತ್ತೂರು ಗ್ರಾಮಾಂತರ ತಂಡದ ಪೊಲೀಸರು ತನ್ನ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 53 ಲಕ್ಷ ಮೌಲ್ಯದ ಒಟ್ಟು 106.06 ಕೆಜಿ ಗಾಂಜಾ…
ಅಶ್ಲೀಲ ವಿಡಿಯೋ ವೈರಲ್; ಡಿಜಿಪಿ ರಾಮಚಂದ್ರರಾವ್ ಅಮಾನತು!!
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣದ ಗಂಭೀರತೆಯನ್ನರಿತು ರಾಜ್ಯ ಸರ್ಕಾರ ಅಮಾನತು…
ಬಾಲಿವುಡ್ ನಟ ಅಕ್ಷಯ್ ಕುಮಾರ್ ದಂಪತಿ ಚಲಿಸುತ್ತಿದ್ದ ಕಾರ್ ಭೀಕರ ಅಪಘಾತ!
ಮುಂಬೈ: ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ ಸೋಮವಾರ ಸಂಜೆ ವಿದೇಶ ಪ್ರವಾಸದಿಂದ ಮುಂಬೈಗೆ ಹಿಂದಿರುಗಿದ…
ನೆರೆಮನೆ ದಂಪತಿಯನ್ನು ಅಟ್ಟಾಡಿಸಿ ಕೊಲೆ: ಮೂಲ್ಕಿ ನಿವಾಸಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಐದು ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಸಿ ನೆರೆಮನೆಯ ದಂಪತಿಯನ್ನು ಅಟ್ಟಾಡಿಸಿ ಕೊಲೆಗೈದ ಮುಲ್ಕಿ ನಿವಾಸಿಗೆ ಮಂಗಳೂರಿನ ಎರಡನೇ…
ತಮ್ಮ ಕಚೇರಿಯನ್ನೇ ಕಾಮದಾಟದ ರಂಗಮಂದಿರವನ್ನಾಗಿಸಿದ ಡಿಜಿಪಿ ರಾಮಚಂದ್ರ ರಾವ್?
ಬೆಂಗಳೂರು: ರಾಜ್ಯದ ಕಾನೂನು ಮತ್ತು ಸಾರ್ವಜನಿಕ ನಂಬಿಕೆಯನ್ನೇ ತಲೆ ತಗ್ಗಿಸುವಂತಾದ ಘಟನೆಯೊಂದು ಬಹಿರಂಗವಾಗಿದೆ. ಉನ್ನತ ಪೊಲೀಸ್ ಅಧಿಕಾರಿಯಾದ ಡಿಜಿಪಿ ರಾಮಚಂದ್ರ ರಾವ್…
ಒಂದು ವರ್ಷದ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡ!: ಅಂತಿಮವಾಗಿ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ನೀಡಿದ್ದ ಒಂದು ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆಯನ್ನು ಅನುಭವಿಸದೆ ತಲೆಮರಿಸಿಕೊಂಡ ಪರಿಣಾಮ, ಆರೋಪಿ ಇದೀಗ…
ವೈರಲ್ ಆಗಬೇಕೆಂದು ವಿಡಿಯೋ ಮಾಡಿ, ಅಮಾಯಕ ಪುರುಷನ ಜೀವ ತೆಗೆದ ಯುವತಿ!
ಕೋಝಿಕ್ಕೋಡ್ (ಕೇರಳ):ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ ಹಠದಿಂದ ಮಹಿಳೆಯೊಬ್ಬರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹತ್ತಿರ ಉದ್ದೇಶಪೂರ್ವಕವಾಗಿ ಸ್ಪರ್ಶವಾಗುವಂತೆ ನಡೆದು, ಆ ದೃಶ್ಯವನ್ನು…