ನರೇಂದ್ರ ಮೋದಿಯವರ 12 ವರ್ಷಗಳ ಯಶಸ್ವಿ ಸೇವೆಯ ಅಂಗವಾಗಿ ಕಾವೂರು ದೇವಸ್ಥಾನದಲ್ಲಿ ಮಂಗಳೂರು ಉತ್ತರ ಮಂಡಲ ಬಿಜೆಪಿ ವತಿಯಿಂದ ವಿಶೇಷ ರಂಗಪೂಜೆ

ಮಂಗಳೂರು : ಭಾರತದ ಯಶಸ್ವಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 12 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ…

ಉಸಿರಾಡಲು ಪರದಾಡುತ್ತಿರುವ ಮಂಗಳೂರು ಸುತ್ತಮುತ್ತಲಿನ ಗ್ರಾಮಗಳು: ಸ್ವತಂತ್ರ ವೈಜ್ಞಾನಿಕ ಅಧ್ಯಯನಕ್ಕೆ ಗ್ಯಾನ್ ವೇದಾಂತ್ ಫೌಂಡೇಶನ್ ಚಾಲನೆ

ಮಂಗಳೂರು: ಮಂಗಳೂರು ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಗ್ರಾಮೀಣ ಭಾಗದ ನಾಗರಿಕರು ಕಳೆದ ಹಲವು ವರ್ಷಗಳಿಂದ ಕೈಗಾರಿಕೆಗಳಿಂದ ಹೊರಹೊಮ್ಮುತ್ತಿರುವ ತೀವ್ರ ಸ್ವರೂಪದ ದುರ್ವಾಸನೆ,…

ಜೂನ್ 14: ಸುರತ್ಕಲ್ ಬಂಟರ ಸಂಘದ ಮಹಾಸಭೆ, ಅಭಿನಂದನೆ ಸಹಾಯಹಸ್ತ ಕಾರ್ಯಕ್ರಮ

ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್ ಇದರ ವಾರ್ಷಿಕ ಮಹಾಸಭೆ ಮತ್ತು ಅಭಿನಂದನೆ, ಸಹಾಯ ಹಸ್ತ ವಿದ್ಯಾರ್ಥಿ ವೇತನ ವಿತರಣಾ…

ಜೂ.12ಕ್ಕೆ ತಮಿಳುನಾಡು ಸಿಎಂ ವಿಜಯ್ ಕೊಲ್ಲೂರಿಗೆ: ಬಿಗಿ ಭದ್ರತಾ ವ್ಯವಸ್ಥೆ!

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜೂನ್ 12 ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು ಅವರು…

ಜೋಕಟ್ಟೆ: ತೋಡಿನಲ್ಲಿ ಶವ ಪತ್ತೆ! ಕೊಲೆ!?

  ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯ ತೋಡಿನಲ್ಲಿ ಯುವಕನೋರ್ವನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು ಕೊಲೆ ಮಾಡಿ ಎಸೆದಿರುವ ಶಂಕೆ…

error: Content is protected !!