ಟೆಹ್ರಾನ್ / ವಾಷಿಂಗ್ಟನ್: ಜೀವನ ವೆಚ್ಚ ಬಿಕ್ಕಟ್ಟು, ನಿರುದ್ಯೋಗ ಮತ್ತು ಆರ್ಥಿಕ ಕುಸಿತ, ಇಸ್ಲಾಂ ಮೂಲಭೂತವಾದದ ವಿರುದ್ಧ ಆರಂಭವಾದ ಈ ಪ್ರತಿಭಟನೆಗಳು…
Category: ತಾಜಾ ಸುದ್ದಿ
ಶಬ್ಬೀರ್‌ನನ್ನು ನಡು ರೋಡಿನಲ್ಲೇ ಎತ್ತಿಬಿಟ್ಟ ಗ್ಯಾಂಗ್!- ಹಳೆ ದ್ವೇಷಕ್ಕೆ ರೌಡಿ ಮಟಾಶ್!
ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಂಗಮ್ಮನ ಪಾಳ್ಯದಲ್ಲಿ ಹವಾ ಸೃಷ್ಟಿಸಿದ್ದ ಹಳೇ ರೌಡಿ ಮೊಹಮ್ಮದ್ ಶಬ್ಬೀರ್(38)ನನ್ನು ಗ್ಯಾಂಗ್ ಒಂದು ನಡುರೋಡಿನಲ್ಲಿಯೇ…
ನಿಗೂಢ ನಾಪತ್ತೆಯಾಗಿದ್ದ ಬಾಲಕನ ಶವ ಬಾವಿಯಲ್ಲಿ ಪತ್ತೆ- ಅನುಮಾನ ಮೂಡಿಸಿದ ರಕ್ತದ ಕಲೆಗಳು
ಬೆಳ್ತಂಗಡಿ: ಪ್ರತಿವಾರದಂತೆ ದೇವಸ್ಥಾನಕ್ಕೆ ತೆರಳುವ ಅಭ್ಯಾಸವಿದ್ದ 15 ವರ್ಷದ ಸುಮಂತ್, ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಗೇರುಕಟ್ಟೆಯ ತನ್ನ ಮನೆಯಿಂದ…
ಅವರು ಆಪರೇಷನ್ ಸಿಂಧೂರ್ ಕಥೆ ಹೇಳುತ್ತಿದ್ದರೆ ʻಪಿನ್‌ಡ್ರಾಪ್ ಸೈಲೆಂಟ್!ʼ ಪಾಕಿಸ್ತಾನಕ್ಕೆ ಕೊಟ್ಟ ಎಚ್ಚರಿಕೆ ಏನು?
ಅವರು ಮೈಕ್ ಮುಂದೆ ಬಂದಾಗ ಸಭಾಂಗಣದಲ್ಲಿ ಒಂದು ವಿಚಿತ್ರ ಮೌನ ಆವರಿಸಿತು. ಗುಂಡಿನ ಸದ್ದು, ಡ್ರೋನ್‌ಗಳ ಗರ್ಜನೆ, ಕ್ಷಿಪಣಿಗಳ ಹಾರಾಟ— ಆ…
ಹೆಜಮಾಡಿ ಕಡಲತೀರದ ʻಭೂತಾಯಿ ರಹಸ್ಯʼ – ʻಅಮಾವಾಸ್ಯೆಕರಿಯʼ ಸಮುದ್ರ ಕಿನಾರೆ ಬಿಚ್ಚಿಟ್ಟ ʻಖಜಾನೆʼ
ಜನವರಿ 12ರ ಸಂಜೆ ಹೆಜಮಾಡಿ ಕಡಲ ತೀರದಲ್ಲಿ ಕತ್ತಲು ಮೌನವಾಗಿರಲಿಲ್ಲ. ಸಮುದ್ರವೇ ಏನೋ ಹೇಳಲು ಹೊರಟಂತೆ ಗರ್ಜಿಸುತ್ತಿತ್ತು… ಸಂಜೆ ಮಸುಕಾಗುತ್ತಿದ್ದಂತೆ ಎರ್ಮಾಳದಿಂದ…
ಬಾಂಗ್ಲಾದೇಶಕ್ಕೆ ಜೈಕಾರ ಹಾಕಿದ ಮುಸ್ಲಿಂ ಮಹಿಳೆ ಬಂಧನ
ಬೆಂಗಳೂರು: ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಮುಸ್ಲಿಂ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ…
ಬ್ರಹ್ಮಾವರ ಕೃಷಿ ಕಾಲೇಜು ಮೇಲ್ದರ್ಜೆಗೇರಿಸಲು ಕ್ರಮ: ಮಂಜುನಾಥ ಭಂಡಾರಿ ಮನವಿಗೆ ಸಚಿವ ಎನ್.ಚೆಲುವರಾಯ ಸ್ವಾಮಿ ಸ್ಪಂದನೆ
ಮಂಗಳೂರು: ಬ್ರಹ್ಮಾವರ ಸರ್ಕಾರಿ ಡಿಪ್ಲೋಮ ಕೃಷಿ ಕಾಲೇಜನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಅವರು…
ಡಿವೈಡರ್‌ಗೆ ಢಿಕ್ಕಿ ಹೊಡೆದ ಬೈಕ್: ನವವಿವಾಹಿತ ಸ್ಪಾಟ್‌ಡೆತ್
ಮಣಿಪಾಲ: ರಸ್ತೆ ಮಧ್ಯೆ ಇದ್ದ ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ…
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕಾಂಗ್ರೆಸ್–ಬಿಜೆಪಿ ಎಲ್ಲರೂ ಫೇಲ್ ಆಗಿದ್ದೇವೆ: ಡಿಕೆಶಿ
ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅಪಾರ ಪ್ರಕೃತಿ ಸಂಪತ್ತು ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕೇರಳ ಮತ್ತು ಗೋವಾ ತಮ್ಮ…