ಸಮಾಧಾನ ಮಹೋತ್ಸವದಲ್ಲಿ ಅಸಮಾಧಾನದ ಕಿಚ್ಚು: 38 ಮಂದಿ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಉಡುಪಿ: ನಗರದ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ʻಸಮಾಧಾನ ಮಹೋತ್ಸವ’ ಧಾರ್ಮಿಕ ಕಾರ್ಯಕ್ರಮವು ತೀವ್ರ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಸೌಹಾರ್ದತೆಯ ಉದ್ದೇಶದಿಂದ…

ಅಯ್ಯೋ ವಿಧಿಯೇ…! ತಲೆನೋವಿಗೆಂದು ಮನೆಯಲ್ಲಿದ್ದ ಔಷಧ ಸೇವಿಸಿದ ಹತ್ತು ವರ್ಷದ ಬಾಲಕ ಸಾವು

ಕಡಬ: ಅಮ್ಮನ ಮಡಿಲಲ್ಲಿ ಆಟವಾಡಬೇಕಿದ್ದ ಆ ಪುಟ್ಟ ಜೀವ ಅಚಾತುರ್ಯದಿಂದ ಇಂದು ಚಿರನಿದ್ರೆಗೆ ಜಾರಿದೆ. ಕಡಬ ತಾಲೂಕಿನ ರಾಮಕುಂಜದ ಸಂಜೀವ ಪೂಜಾರಿ…

ಫಾರ್ಚೂನರ್ ಕಾರಿನಲ್ಲಿ ಜಾನುವಾರು ಸಾಗಿಸುತ್ತಿದ್ದ ಪಾರಿವಾಳ: ಬಜಪೆ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಬಜಪೆ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ…

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ: ಉಸ್ತುವಾರಿ ಸಮಿತಿ ಸಂಚಾಲಕರಾದ ಶಾಸಕ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಸಭೆ

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಸಮಿತಿ…

ಶವ್ವಾಲ್ ಚಂದ್ರ ದರ್ಶನಕ್ಕೆ ಕ್ಷಣಗಣನೆ: ಮುಸ್ಲಿಂ ಬಾಂಧವರೇ ಚಂದ್ರ ಕಂಡರೆ ಜಿಲ್ಲಾ ಖಾಝಿಗಳ ಗಮನಕ್ಕೆ ತನ್ನಿ!

ಮಂಗಳೂರು: ಪವಿತ್ರ ರಂಝಾನ್ ಉಪವಾಸ ವ್ರತ ಮುಕ್ತಾಯಗೊಂಡು, ಸಂಭ್ರಮದ ಈದ್-ಉಲ್-ಫಿತರ್ ಆಚರಣೆಗೆ ನಾಂದಿ ಹಾಡುವ ಶವ್ವಾಲ್ ತಿಂಗಳ ಪ್ರಥಮ ಚಂದ್ರ ದರ್ಶನಕ್ಕೆ…

ಯುದ್ಧದ ಎಫೆಕ್ಟ್: ಚೀನಾ ಬಿಟ್ಟು ಮಂಗಳೂರಿನತ್ತ ಮುಖ ಮಾಡಿದ ರಷ್ಯಾ ತೈಲ ನೌಕೆಗಳು!

ಮಂಗಳೂರು/ಹೊಸದಿಲ್ಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಮಹಾಯುದ್ಧದಿಂದಾಗಿ ಮಧ್ಯಪ್ರಾಚ್ಯದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಭಾರತವು ರಷ್ಯಾದಿಂದ ಕಚ್ಚಾ ತೈಲ…

ಹಾರ್ಮುಜ್ ಮೇಲೆ ಅಮೆರಿಕದಿಂದ ಭೀಖರ ಬಾಂಬ್‌ ದಾಳಿ: ಇನ್ನು ಹಡಗುಗಳ ಸಂಚಾರ ಸುಗಮವಾಗುತ್ತಾ?

ಟೆಹ್ರಾನ್: ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಹಾರ್ಮುಜ್ ಜಲಸಂಧಿಯ ಇರಾನ್ ಕರಾವಳಿಯ ಮೇಲೆ ನಿನ್ನೆ ರಾತ್ರಿ ಭೀಕರ ದಾಳಿ ನಡೆಸಿ‌ದೆ. ಅಮೆರಿಕದ…

ಎಲ್‌ಪಿಜಿ ಗ್ರಾಹಕರಿಗೆ ಆಧಾರ್ ಇ-ಕೆವೈಸಿ ಕಡ್ಡಾಯ: ವಿಳಂಬಿಸಿದರೆ ಬುಕಿಂಗ್‌, ಸಬ್ಸಿಡಿ ಕ್ಯಾನ್ಸಲ್!

ಹೊಸದಿಲ್ಲಿ: ದೇಶಾದ್ಯಂತ ಅಡುಗೆ ಅನಿಲ (LPG) ಪೂರೈಕೆ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.…

“ನನ್ನ ಸಂಸಾರ ಹಾಳು ಮಾಡಿ ಪೊಲೀಸರಿಗೆ ಠಾಣೆಯಲ್ಲೇ ಚಪ್ಪಲಿ ಎತ್ತಿದ್ದ ನನ್ನ ತಂಗಿ ಸುಮತಿ ನಾಯ್ಕ್ ಈ ಎಲ್ಲ ಸುಳ್ಳು ಆರೋಪದ ಹಿಂದೆ ಇರುವವಳು!” ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಬೆನ್ನಿಗೆ ನಿಂತ ಪ್ರಫುಲ್ಲ ನಾಯ್ಕ್!

ಮಂಗಳೂರು: “ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಮಹಿಳಾ ಆಯೋಗ ಮತ್ತು ಡಿಜಿಪಿವರೆಗೆ ದೂರು ನೀಡಿರುವ…

ರಂಝಾನ್ ಹೊತ್ತಲ್ಲೇ ಪಾಕ್ ನೀಚ ಕೃತ್ಯ: ಕಾಬೂಲ್‌ ಆಸ್ಪತ್ರೆ ಮೇಲೆ ಬಾಂಬ್ ಮಳೆಗರೆದು 400 ಮಂದಿಯ ಹತ್ಯೆ: ಭಾರತ ಆಕ್ರೋಶ!

ಕಾಬೂಲ್:‌ ಪಾಕಿಸ್ತಾನವು ಮಾನವೀಯತೆಯ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆಸಿರುವ ವೈಮಾನಿಕ ದಾಳಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಮಾದಕ…

error: Content is protected !!