ಪಂಜ-ಕೊಯಿಕುಡೆ: ಶ್ರೀ ವಿಠೋಬಾ ಭಜನಾ ಮಂದಿರದ 68ನೇ ವರ್ಷದ ಭಜನಾ ಮಂಗಳೋತ್ಸವ

ಪಂಜ: ಪಕ್ಷಿಕೆರೆ ಸಮೀಪದ ಶ್ರೀ ವಿಠೋಬಾ ಭಜನಾ ಮಂದಿರ ಪಂಜ ಕೊಯಿಕುಡೆ ಇದರ 68 ನೇ ವರ್ಷದ ಭಜನಾ ಮಂಗಳೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ವಿಠೋಬಾ ದೇವರ ಸನ್ನಿಧಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಂದಿರದ ಗೌರವ ಮಾರ್ಗದರ್ಶಕರು, ಅಧ್ಯಕ್ಷರು, ಪ್ರಧಾನ ಭಜನಾ ಸಂಚಾಲಕರು, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು

error: Content is protected !!