ನೀವು ಅಲ್ಲಿದ್ರೆ ಮುಖ್ಯಮಂತ್ರಿ ಆಗ್ತೀರಿ ಎಂದು ನಂಬಿದ್ದೀರಾ…!: ಯಡ್ಯೂರಪ್ಪ ಡಿಕೆಶಿಗೆ ನುಡಿದಿದ್ದ ಭವಿಷ್ಯ ಫುಲ್‌ ವೈರಲ್

ಬೆಂಗಳೂರು: ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಡಿಕೆಶಿಗೆ ಬಿಟ್ಟುಕೊಡುವುದಾಗಿ ಸಿದ್ದರಾಮಯ್ಯ ವಾಗ್ದಾನ ಮಾಡಿದ್ದರು ಎಂಬ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ತೀವ್ರತೆ…

ಬಂಗಾಳ ಕೊಲ್ಲಿಯಲ್ಲಿ ಜನ್ಮತಳೆದ ಮತ್ತೊಂದು ಪ್ರಚಂಡ ಚಂಡ ಮಾರುತ: ಡಿ.27ರ ತನಕ ಭಾರೀ ಮಳೆ ಸಂಭವ

ಮಂಗಳೂರು: ಬಂಗಾಳ ಕೊಲ್ಲಿ ಸಮುದ್ರದಲ್ಲಿ ಮತ್ತೊಂದು ಪ್ರಚಂಡ ಚಂಡ ಮಾರುತ ಜನ್ಮತಳೆದಿದ್ದು ಗಂಟೆಗೆ 100 ಕಿ.ಮೀ ವೇಗದ ಬಿರುಗಾಳಿ ಉಂಟಾಗುವ ಸಾಧ್ಯತೆ…

ತೆಂಕಕಜೆಕಾರು ಕ್ವಾರಿ ಸ್ಫೋಟ: ಮನೆ, ಶಾಲೆ, ಅಂಗನವಾಡಿ ಅಪಾಯದಲ್ಲಿ; ಹೈಕೋರ್ಟ್ ಆದೇಶವನ್ನೇ ಲೆಕ್ಕಿಸದ ಅಧಿಕಾರಿಗಳು!!!

ಬಂಟ್ವಾಳ: ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ಖಾಸಗಿ ಕ್ವಾರಿಯಿಂದ ನಡೆಯುತ್ತಿರುವ ದಿನನಿತ್ಯದ ಜಿಲೆಟಿನ್ ಸ್ಫೋಟಗಳು ಗ್ರಾಮಸ್ಥರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿವೆ. ಸ್ಫೋಟದ…

ಬಿಕಿನಿ ಫೋಟೋಶೂಟ್ ಮೂಲಕ ಮಿರ ಮಿರ ಮಿಂಚಿದ ನಟಿ ವೇದಿಕಾ!

ಬಹುಭಾಷಾ ನಟಿ ವೇದಿಕಾ ತಮ್ಮ ಇತ್ತೀಚಿನ ಗ್ಲಾಮರ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದ್ದಾರೆ. ಮೂಲತಃ ಕನ್ನಡದವರಾದರೂ, ಮುಂಬೈನಲ್ಲಿ ಬೆಳೆದ…

21 ವರ್ಷದ ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ!!!

ಬೆಂಗಳೂರು: ನಗರದಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದ ಕೋಣೆಯಲ್ಲಿ 21 ವರ್ಷದ ದೇವಿಶ್ರೀ ಎಂಬ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.…

ಎರಡು ಬಸ್‌ಗಳ ಮುಖಾಮುಖಿ ಢಿಕ್ಕಿ: ಆರು ಸಾವು, 28 ಮಂದಿ ಗಾಯ

ತೆಂಕಸಿ (ತಮಿಳುನಾಡು): ತೆಂಕಸಿ ಜಿಲ್ಲೆಯಲ್ಲಿ ಸೋಮವಾರ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 28…

ಡಿ.16: ʻಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?ʼ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಸತ್ಯವನ್ನು ಬೆಳಕಿಗೆ ತರುವ ಉದ್ದೇಶದಿಂದ “ಕೊಂದವರು ಯಾರು?” ಅಭಿಯಾನವು ಡಿಸೆಂಬರ್…

ಶಾಸ್ತ್ರೀಯ ರಾಗ–ತಾಳಗಳ ರಸದೌತಣ:‌ ಮಂಗಳೂರಿನಲ್ಲಿ ಮೂರ್ದಿನ ಸಂಗೀತ ನಿನಾದ

ಮಂಗಳೂರು: ಸಂಗೀತ ಪರಿಷತ್ ಮಂಗಳೂರು (ರಿ) ಆಶ್ರಯದಲ್ಲಿ, ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣ ಮಠ, ಮಂಗಳೂರು ಇವರುಗಳ ಸಹಯೋಗದಲ್ಲಿ “ಮಂಗಳೂರು ಸಂಗೀತೋತ್ಸವ…

ಪಡುಪದವು ಯುವಕ ಮಂಡಳಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಪಡುಪದವು: “ದಾನಗಳಲ್ಲಿ ಶ್ರೇಷ್ಠವಾದುದು ರಕ್ತದಾನ. ಒಂದು ರಕ್ತದ ಬೊತ್ತೆಯಿಂದ ಅನೇಕ ಜೀವಗಳನ್ನು ಉಳಿಸಬಹುದು,” ಎಂದು ಮಂಗಳೂರು ವಿಶೇಷ ಆರ್ಥಿಕ ವಲಯದ ಕಂಪನಿ…

ನಿಯಮ ಉಲ್ಲಂಘನೆ ಆರೋಪ: ಬಂಟ್ವಾಳ ಸಹಕಾರ ಸಂಘದ 16 ನಿರ್ದೇಶಕರ ಅಮಾನತು!!

ಮಂಗಳೂರು: ಬೈಲಾ ತಿದ್ದುಪಡಿ, ನಿಯಮ ಉಲ್ಲಂಘನೆ ಇನ್ನಿತರ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ಸಮಾಜ ಸೇವಾ ಸಹಕಾರ ಸಂಘ…

error: Content is protected !!