ಮಂಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯಾಚಾರ, ಕೊಲೆ, ದರೋಡೆಯಂತಹ ಹಲವಾರು ಪ್ರಕರಣಗಳು ನಡೆದಿದ್ದು, ಆರೋಪಿಗಳ ಬಂಧನವಾಗಿಲ್ಲ. ವೇದವಲ್ಲಿ, ಮಾವುತ…
Category: ರಾಜ್ಯ
ದರ್ಶನ್ , ಪವಿತ್ರಾ ಮತ್ತೆ ಬಳ್ಳಾರಿ ಜೈಲಿಗೆ !
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದ ಆರೋಪಿಗಳಾಗಿರುವ ಎ1 ಪವಿತ್ರಾ ಗೌಡ, ಎ2 ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ…
ಡೆಡ್ಲೀ ಹಾರ್ಟ್ ಅಟ್ಯಾಕ್: ಹಾಸನದಲ್ಲಿ ಮತ್ತಿಬ್ಬರು ಮಕ್ಕಳು ಸಾವು
ಹಾಸನ: ಹಾಸನದಲ್ಲಿ ಡೆಡ್ಲಿ ಹಾರ್ಟ್ ಅಟ್ಯಾಕ್ನ ಅಟ್ಟಹಾಸ ಮುಂದುವರಿದಿದ್ದು, ಈ ಬಾರಿ ಮತ್ತೆ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಹಾಸನ ಜಿಲ್ಲೆಯ…
ಹರ್ ಘರ್ ತಿರಂಗ: ಪ್ರತಿಯೊಬ್ಬರ ಮನೆಯಲ್ಲೂ ತಿರಂಗ ಹಾರಿಸಲು ಕರೆ
ಮಂಗಳೂರು: ಭಾರತ ದೇಶ 79ನೇ ಸ್ವಾತಂತ್ರ್ಯ ದಿನಾಚರಣೆಯ ಅದ್ಧೂರಿ ಆಚರಣೆಗೆ ಅಣಿಯಾಗುತ್ತಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಈ…
ದ.ಕ.ಜಿಲ್ಲೆಯ ಗ್ರಾಮಪಂಚಾಯತ್ಗಳ ಸೇವೆಗಳ ಮಾರ್ಪಾಡಿನಿಂದ ಸಮಸ್ಯೆ, ಸರಳೀಕರಣಗೊಳಿಸಲು ಆಗ್ರಹ
ಮಂಗಳೂರು: ಗ್ರಾಮ ಪಂಚಾಯತ್ಗಳ ಸೇವೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಇಲಾಖಾದೇಶಗಳನ್ನು ಮಾಡಿದ್ದು ಇವುಗಳ ಅನುಷ್ಟಾನದಲ್ಲಿ ಆಡಳಿತ ಹಾಗೂ ನಾಗರಿಕರು ಅನೇಕ ತೊಂದರೆಗಳನ್ನು…
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ಮುಂದೂಡಿಕೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ದಿನಾಂಕವನ್ನು 64ನೇ ಎಸಿಎಂಎಂ ಕೋರ್ಟ್ ಮತ್ತೊಮ್ಮೆ ಮುಂದೂಡಿದೆ. ಕೊಲೆ ಆರೋಪಿ ನಟ…
ರಾಜಣ್ಣ ವಜಾ ಖಂಡಿಸಿ ಅಭಿಮಾನಿಯ ಆತ್ಮಹತ್ಯೆ ನಾಟಕ: ಸಾಮೂಹಿಕ ರಾಜೀನಾಮೆ
ಬೆಂಗಳೂರು: ಸಚಿವ ಸ್ಥಾನದಿಂದ ಕೆಎನ್ ರಾಜಣ್ಣರನ್ನು ವಜಾ ಮಾಡಿದ್ದನ್ನು ಖಂಡಿಸಿ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ರಾಜಣ್ಣ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ…
ಪಾಯಿಂಟ್ ನಂಬರ್ 13ರಲ್ಲಿ ಡ್ರೋನ್ ಮೌಂಟೆಡ್ ಜಿಪಿಆರ್ ಮೂಲಕ ಶೋಧ!: ಕುತೂಹಲ ಮೂಡಿಸಿದ ಎಸ್ಐಟಿ ನಡೆ
ಬೆಳ್ಯಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ನಿಗೂಢ ವ್ಯಕ್ತಿ ತೋರಿಸಿದ ನೇತ್ರಾವತಿ ನದಿ ತೀರದ 13ನೇ ಪಾಯಿಂಟ್ನಲ್ಲಿ ಡ್ರೋನ್, ಡ್ರೋನ್…
ಸೆಲ್ಫಿ ತೆಗೆಯಲು ಹೋಗಿ ಕಾಡಾನೆಯಿಂದ ಪಾರಾದ ವ್ಯಕ್ತಿಯಿಂದಲೇ ಸೆಲ್ಫಿ ವಿಡಿಯೋ! 25 ಸಾವಿರ ದಂಡ!
ಚಾಮರಾಜನಗರ: ಬಂಡೀಪುರದಲ್ಲಿ ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ತುಳಿತಕ್ಕೊಳಗಾಗಿ ಪಾರಾದವನಿಗೆ ಅರಣ್ಯ ಇಲಾಖೆ 25,000 ರೂ. ದಂಡ ವಿಧಿಸಿ, ಇನ್ಯಾರೂ ಕಾಡು…
ಹೆಣದ ತುಂಡುಗಳು ಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಅತ್ತೆಯನ್ನೇ ಪೀಸ್ ಪೀಸ್ ಮಾಡಿ ಎಲ್ಲೆಂದರಲ್ಲಿ ಎಸೆದಿದ್ದ ಅಳಿಯ
ತುಮಕೂರು: ತುಮಕೂರು ಜಿಲ್ಲೆಯ ಗೃಹ ಸಚಿವ ಜಿ. ಪರಮೇಶ್ವರ್ ಅವರ ಮತಕ್ಷೇತ್ರ ಕೊರಟಗೆರೆಯಲ್ಲಿ ರಸ್ತೆಯ 3 ಕಿಲೋಮೀಟರ್ ಉದ್ದಕ್ಕೂ ಎಲ್ಲೆಂದರಲ್ಲಿ ಶವದ…