ಕೇರಳ: ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ರ ಸೆಕ್ಷನ್ 107 ರ ಪ್ರಕಾರ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಮಾತ್ರ…
Category: ರಾಜ್ಯ
ಕಾಂಗ್ರೆಸ್ ಸರ್ಕಾರದದ ದುರಾಡಳಿತದ ವಿರುದ್ಧ ಜೂ.23ರಂದು ಬಿಜೆಪಿ ಪ್ರತಿಭಟನೆ: ಚೌಟ
ಮಂಗಳೂರು: ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ, ರಾಜ್ಯದ ಜನರ ಸಾಮಾಜಿಕ ಭದ್ರತೆಗೆ ಆಗ್ರಹಿಸಿ ಜೂನ್ 23ರಂದು ಸ್ಥಳೀಯಾಡಳಿತ ಕಚೇರಿಗಳ ಮುಂದೆ ಪ್ರತಿಭಟನೆ…
“ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿ-ಜೆಡಿಎಸ್ ನಾಯಕರ ಕೆಲಸ”
ಬೆಂಗಳೂರು: “ಹೆಣದ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕೆಲಸ. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ” ಎಂದು…
ಕರ್ನಾಟಕ ಪರಿಸರ ಪ್ರಾಧಿಕಾರದ ಯೋಜನೆ: ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?
ಮಂಗಳೂರು: ಮಂಗಳೂರಿನ ಪರಿಸರವಾದಿ ಬಾಲಕೃಷ್ಣ ಶೆಟ್ಟಿ ಸಲ್ಲಿಸಿದ್ದ 2024 ರ ರಿಟ್ ಅರ್ಜಿ ಸಂಖ್ಯೆ 15267 ರಲ್ಲಿ ಹೈಕೋರ್ಟ್ ನೀಡಿದ ತಡೆಯಾಜ್ಞೆಯ…
ಬೈಕ್- ಲಾರಿ ಅಪಘಾತ: ಇಬ್ಬರು ಸಾವು
ನೆಲಮಂಗಲ: ವೇಗವಾಗಿ ಬಂದ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನೆಲಮಂಗಲ ನಗರದ ಕುಣಿಗಲ್ ಬೈಪಾಸ್‌ನಲ್ಲಿ ಸಂಭವಿಸಿದೆ.…
ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ಮೇಲ್: ಕೇರಳ ದೇವಸ್ಥಾನದ ಅರ್ಚಕ ಸೆರೆ, ಪ್ರಧಾನ ಅರ್ಚಕ ನಾಪತ್ತೆ
ಬೆಂಗಳೂರು: ಮಾಟ-ಮಂತ್ರ ನಿವಾರಣೆ ಮಾಡಿಸಲು ಕೇರಳದ ತ್ರಿಶೂರ್ನ ಪ್ರತಿಷ್ಠಿತ ದೇಗುಲಕ್ಕೆ ಹೋದ ಮಹಿಳೆಗೆ ಪ್ರಧಾನ ಅರ್ಚಕ ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್…
ಮೆಡಿಕವರ್ ಆಸ್ಪತ್ರೆಯಲ್ಲಿ ಫ್ಯಾಟಿ ಲಿವರ್ ದಿನಾಚರಣೆ
ಬೆಂಗಳೂರು: ಫ್ಯಾಟಿ ಲಿವರ್ ಕಾಯಿಲೆಯ ಹೆಚ್ಚುತ್ತಿರುವ ಪ್ರಮಾಣ ಮತ್ತು ಮೊದಲೇ ಪತ್ತೆ ಮಾಡುವ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ…
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ದೌಡು, ತನಿಖೆ ಆರಂಭ
ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿದ ಬೆನ್ನಲ್ಲೇ ಅದರ ಅಧಿಕಾರಿಗಳು ಇದೀಗ…
ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಇಬ್ಬರ ಸಾವು , ಓರ್ವ ಗಂಭೀರ
ಹಾವೇರಿ : ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಗ್ರಾಮದ ಬೈಪಾಸ್ ಬಳಿ ಸಾರಿಗೆ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ…
26 ಗಂಟೆಯ ಬಳಿಕ ನನ್ನ ಮೇಲೆ ಸುಳ್ಳು ದೂರು ಕೊಟ್ಟಿದ್ದು ಯಾಕೆ?: ಬಾವಾ ಪ್ರಶ್ನೆ
ಮಂಗಳೂರು: ಕನ್ಸ್ಟ್ರಕ್ಷನ್ ಸಂಸ್ಥೆಯೊಂದರ ಸಹ ಗುತ್ತಿಗೆದಾರನ ಬಿಲ್ ಕೇಳಲು ಹೋದಾಗ ಅಲ್ಲಿನ ಡೆಪ್ಯುಟಿ ಚೇರ್‌ಮೆನ್ ಜೊತೆ ಗೌರವಯುತವಾಗಿ ವರ್ತಿಸಿದ್ದೇನೆ. ಆದರೆ 26…