ಮುಂಬೈ: ಅಕ್ಟೋಬರ್ 2 ರಂದು ಬಿಡುಗಡೆಯಾದ ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ʻಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿʼ…
Category: ಸಿನಿಮಾ
🎬✨ ವಿಯೆಟ್ನಾಂ ಬೀದಿಯಲ್ಲಿ ನಿಂತು ಗಳಗಳ ಕಣ್ಣೀರು ಹಾಕಿದ ರೀಲ್ ಕ್ವೀನ್ ನಿವೇದಿತಾ ಗೌಡಾ ✨🎭
ಬಿಗ್ ಬಾಸ್ ಮೂಲಕ ಮನೆಮಾತಾದ ಬಾರ್ಬಿಡಾಲ್ ಬ್ಯೂಟಿ, ಇನ್ಸ್ಟಾಗ್ರಾಮ್ ರೀಲ್ಸ್ ಕ್ವೀನ್ ನಿವೇದಿತಾ ಗೌಡಾ ಇದೀಗ ವಿಯೆಟ್ನಾಂ ಬೀದಿಗಳಲ್ಲಿ ಸಿನಿಮಾ ಶೈಲಿಯ…
ಕಾಂತಾರ: ಚಾಪ್ಟರ್ 1 ನೋಡಿ ದೆವ್ವ ಹಿಡಿದಂತೆ ಅರಚಿದ ಪ್ರೇಕ್ಷಕ! ಸ್ಕ್ರೀನಿನಲ್ಲಿ ರಿಷಬ್ ‘ಓ..’ ಎಂದಾಗ ಇವನೂ ‘ಓ..’ ಅಂದ!
ಮಂಗಳೂರು: ಕಾಂತಾರ: ಚಾಪ್ಟರ್ 1’ ಸಿನಿಮಾ ಫೀವರ್ ಜೋರಾಗಿದೆ. ಅಕ್ಟೋಬರ್ 2ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ಎಲ್ಲ ಕಡೆಗಳಿಂದ ಸಿನಿಮಾ…
ಶೀಘ್ರದಲ್ಲೇ ನಟಿ ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್
ತುಮಕೂರು: ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಕಳೆದ ಕೆಲ ಸಮಯದಿಂದ ಚಿತ್ರರಂಗದಿಂದ ನಟಿಯಾಗಿ ದೂರವಾಗಿ ಉಳಿದಿದ್ದರು. ಕೆಲ ಸಮಯದ ಹಿಂದೆ ರಮ್ಯಾ…
“ಗಟ್ಟಿಮೇಳ” ಖ್ಯಾತಿಯ ಹಿರಿಯ ಕಲಾವಿದೆ ಕಮಲಶ್ರೀ ಕ್ಯಾನ್ಸರ್ಗೆ ಬಲಿ !!
ಬೆಂಗಳೂರು: ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಗಟ್ಟಿಮೇಳ, ಕಾವೇರಿ ಕನ್ನಡ ಮೀಡಿಯಂ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಹಿರಿಯ ಕಲಾವಿದೆ ಕಮಲಶ್ರೀ(76) ಅವರು ಮಂಗಳೂರು(ಸೆ.30)…
ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಐಶ್ವರ್ಯಾ ರೈ ಗ್ಲಾಮರ್ ಮಿಂಚು: ಬೆರಗಾದ ಅಭಿಮಾನಿಗಳು
ಪ್ಯಾರಿಸ್: ಜಾಗತಿಕ ತಾರೆ ಹಾಗೂ ಲೋರಿಯಲ್ ಪ್ಯಾರಿಸ್ನ ಬ್ರ್ಯಾಂಡ್ ಅಂಬಾಸಿಡರ್ ಐಶ್ವರ್ಯಾ ರೈ ಬಚ್ಚನ್, ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ತಮ್ಮ ಅದ್ಭುತ…
ರಕ್ಷಿತಾ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆಗೆ ಮತ್ತೆ ರೀ ಎಂಟ್ರಿ?
ಮಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗುತ್ತಿದ್ದಂತೆಯೇ ಮನೆಗೆ ಪ್ರವೇಶಿಸಿದ ತುಳುನಾಡಿನ ಯೂಟ್ಯೂಬರ್ ರಕ್ಷಿತಾ ಶೆಟ್ಟಿ, ಅಚ್ಚರಿಯಂತೆ ತಕ್ಷಣವೇ…
ಕನ್ನಡ ಗೊತ್ತಿಲ್ಲದಕ್ಕೆ ತುಳು ಹುಡುಗಿ ರಕ್ಷಿತಾ ಶೆಟ್ಟಿ ಬಿಗ್ಬಾಸ್ನಿಂದ ಎಲಿಮಿನೇಟ್?
ಬೆಂಗಳೂರು: ನಟಿ ರಕ್ಷಿತಾ ಶೆಟ್ಟಿ ಹೊಸ ಹುರುಪಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಪ್ರವೇಶಿಸಿದರೂ, ಕೆಲವೇ ದಿನಗಳಲ್ಲಿ ಹೊರ…
ಮಲೈಕಾ ಅರೋರಾ ಫಿಟ್ ಸಿಕ್ರೆಟ್ ರಿವೀಲ್!
ಬಾಲಿವುಡ್ನ ಅತ್ಯಂತ ಫಿಟ್ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಕಾಲುಗಳು ಮತ್ತು ಗ್ಲುಟ್(ಹಿಂಭಾಗದ ಸ್ನಾಯು, ಪೃಷ್ಠ)ಗಳನ್ನು ಬಲಪಡಿಸಲು ಸಹಾಯಕವಾಗುವ…
ರಕ್ತ ಪಿಶಾಚಿ, ಸೈತಾನನ ಅಬ್ಬರ: ಟ್ರೇಲರ್ನಲ್ಲಿಯೇ ಧೂಳೆಬ್ಬಿಸಿದ ʻಥಾಮಾ’
ಮುಂಬೈ: ಬಾಲಿವುಡ್ನಲ್ಲಿ ಹಾರರ್-ಕಾಮಿಡಿ ಪ್ರಕಾರವನ್ನು ಯಶಸ್ವಿಯಾಗಿ ನಿರೂಪಿಸುತ್ತಿರುವ ʻಮ್ಯಾಡಾಕ್ ಫಿಲ್ಮ್ಸ್ʼ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ‘ಸ್ತ್ರೀ 2’…