ಗಾಜಿಯಾಬಾದ್: ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗೆ ವ್ಯಸನಿಯಾಗಿದ್ದ ಮೂವರು ಸಹೋದರಿಯರು ವಸತಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರತ್…
Tag: NEWS
ಚೆನ್ನೈ -ಮಂಗಳೂರು ವೆಸ್ಟ್ ಕೋಸ್ಟ್ ಬೋಗಿಗಳು ಎಲ್‌ಎಚ್‌ಬಿ ದರ್ಜೆಗೇರಿಕೆ
ಮಂಗಳೂರು: ಮಂಗಳೂರು ಸೆಂಟ್ರಲ್ – ಡಾ. ಎಂಜಿಆರ್‌ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್ ಪ್ರಸ್ ರೈಲಿನ (ನಂ. 22637/22638)…
ಚಲಿಸುತ್ತಿದ್ದ ಲಾರಿ ಏರಿ ಡ್ರೈವರ್ ಮೇಲೆ ಹಲ್ಲೆ!!
ಬೆಳಗಾವಿ: ಚಲಿಸುತ್ತಿದ್ದ ಲಾರಿ ಏರಿ ಡ್ರೈವರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯ ಶಂಕರಾನಂದ ಪುತ್ಥಳಿ ಬಳಿ…
ಡಯಾಲಿಸಿಸ್ ಅಂತಿಮವಲ್ಲ: ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
ಬೆಂಗಳೂರು: 48 ವರ್ಷದ ಉನ್ನಿಕೃಷ್ಣನ್ ಅವರ ಜೀವನ ಹಲವು ವರ್ಷಗಳಿಂದ ಡಯಾಲಿಸಿಸ್, ಔಷಧ ಮತ್ತುಬದುಕುವ ನಿರೀಕ್ಷೆಯಲ್ಲೇ ಸಾಗುತ್ತಿತ್ತು. 2022ರಲ್ಲಿ ಕೊನೆ ಹಂತದ…
ಚೆನ್ನೈ-ಬೆಂಗಳೂರಿಗೆ ಬರೀ 1.30 ಗಂಟೆ; ಬೆಂಗಳೂರು-ಹೈದ್ರಾಬಾದ್‌ಗೆ ಬರೀ 2 ಗಂಟೆ ಪ್ರಯಾಣ
ಹುಬ್ಬಳ್ಳಿ: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ₹184 ಕೋಟಿ ಹೆಚ್ಚುವರಿಯಾಗಿದ್ದು, ಈ ಬಾರಿ ₹7,748 ಕೋಟಿ ಅನುದಾನ…
ಸರ್ಕಾರಿ ಶಾಲೆಗೆ ಹೊಸ ಹುಟ್ಟು ನೀಡಿದ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ
ಕೊಪ್ಪಳ: ನಾನಂತೂ ಅಕ್ಷರ ಕಲಿಯಲಿಲ್ಲ, ಸರ್ಕಾರಿ ಶಾಲೆಯ ಮಕ್ಕಳಾದರೂ ಅಕ್ಷರ ಕಲಿತು ಅವರ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಶಿವರಾಜ ತಂಗಡಗಿ…
ಏ.1 ರಿಂದ ಆದಾಯ ತೆರಿಗೆ ಕಾಯ್ದೆ 2025 ಜಾರಿ; ಮದ್ಯ, ಸಿಗರೇಟ್ ಬೆಲೆ ಏರಿಕೆ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಆದಾಯ ತೆರಿಗೆ ಕಾಯ್ದೆ 2025 ಅನ್ನು…
ತಂದೆಯಿಂದಲೇ ಮಗಳ ಬರ್ಬರ ಹತ್ಯೆ!
ಕಾಸರಗೋಡು: ತಂದೆಯೇ ಮಗಳನ್ನು ಕಡಿದು ಕೊಲೆಗೈದ ಹೃದಯವಿದ್ರಾಹಕ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ಸೋಮವಾರ(ಫೆ.2) ಸಂಜೆ ವೇಳೆ ನಡೆದಿದೆ.…
ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಸ್‌ಐ
ತುಮಕೂರು: 40 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ ಕುಮಾರ್ ಲೋಕಾಯುಕ್ತ ಅಧಿಕಾರಿಗಳ…
ಅಡ್ಯಾರ್ ಗ್ರಾ.ಪಂ. ಮತ್ತು ಲ್ಯಾಂಡ್ ಫ್ಲೇವರ್ ಸಂಸ್ಥೆಯ ಸಹಯೋಗದಲ್ಲಿ 25 ಉಚಿತ ಹೊಲಿಗೆ ಯಂತ್ರಗಳ ವಿತರಣೆ
ಮಂಗಳೂರು: ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಅಡ್ಯಾರ್ ಮತ್ತು ಅಡ್ಯಾರ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ 25 ಹೊಲಿಗೆ…