ಕಲ್ಲು–ಮುಳ್ಳುಗಳಿಂದ ತುಂಬಿದ ಕಠಿಣ ಹಾದಿ… ನಡುಕಾಡಿನ ಮಧ್ಯೆ ಹರಿಯುವ ಹೊಳೆ… ದೊಡ್ಡ ಮರಗಳ ಹಿಂದೊಮ್ಮೆ ಘೀಳಿಡುವ ಆನೆಗಳು… ಗವ್ವೆನ್ನುವ ಕತ್ತಲು…. ಹೀಗೆ…
Day: December 5, 2025
ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಕಂಕನಾಡಿ ಶಾಖೆ ಉದ್ಘಾಟನೆ
ಮಂಗಳೂರು: ಎಂಸಿಸಿ ಬ್ಯಾಂಕ್ ಇದರ ನವೀಕೃತ ಕಂಕನಾಡಿ ಶಾಖೆಯನ್ನು ಗುರುವಾರ(ಡಿ.4) ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯo ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು. ನವೀಕರಿಸಿದ ಶಾಖೆಯನ್ನು…
ಡಿಜಿಟಲ್ ಅರೆಸ್ಟ್ ಬೆದರಿಕೆ : ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ವೃದ್ಧ ದಂಪತಿಯ 84 ಲಕ್ಷ ರೂ. ಬಚಾವ್
ಮಂಗಳೂರು: ಮುಲ್ಕಿಯ ದಾಮಸಕಟ್ಟೆಯಲ್ಲಿ ವೃದ್ಧ ದಂಪತಿ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಬಿದ್ದು ತಮ್ಮ ಖಾತೆಯಲ್ಲಿದ್ದ 84 ಲಕ್ಷವನ್ನು ಸೈಬರ್ ವಂಚಕರಿಗೆ ನೀಡಲು…
ಕಂಬಳ ಓಟದಲ್ಲಿ “ಮೈಕ್” ಗೆ ಬಿತ್ತು ಕಡಿವಾಣ; ಧ್ವನಿವರ್ಧಕ ಬಳಕೆಗೆ ನಿಯಮಾವಳಿಯ ಸರಮಾಲೆ
ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಮೇಲೆ ಈ ಬಾರಿ ಜಿಲ್ಲಾಡಳಿತದ ವಿವಿಧ ಇಲಾಖೆಗಳು ಹೆಚ್ಚಿನ ಎಚ್ಚರ ವಹಿಸುತ್ತಿದ್ದು, ಪ್ರತೀ ಶನಿವಾರ/ರವಿವಾರ…
ಮಸೂದ್ ಅಜರ್‌ನ 5000 ಮಹಿಳೆಯರ ‘ಟೆರರ್ ವಿಂಗ್’: ಆತ್ಮಾಹುತಿಗೆ ಸಜ್ಜಾದ ಮಹಿಳಾ ಉಗ್ರರು
ನವದೆಹಲಿ: ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಇತ್ತೀಚೆಗೆ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್ ಭದ್ರತಾ ವಲಯಗಳಲ್ಲಿ ಆತಂಕ ಉಂಟುಮಾಡಿದೆ. ಅಜರ್…
IMD ಮುನ್ಸೂಚನೆ: ಕರಾವಳಿಯಲ್ಲಿ ಮುಂದಿನ 24 ಗಂಟೆ ಮಳೆಯ ಸಾಧ್ಯತೆ; ಮೀನುಗಾರರಿಗೆ ನಿಷೇಧ
ಮಂಗಳೂರು: ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಮುಂದಿನ 24 ಗಂಟೆಗಳಲ್ಲಿಯೂ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು…