
ಇರಾನ್ : ಇರಾನ್‌ನಲ್ಲಿ 1230 ಮಂದಿ ಸಾ*ವುಕಳೆದ 6 ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಈವರೆಗೆ ಇರಾನ್‌ನಲ್ಲಿ 1230 ಮಂದಿ ಮೃತಪಟ್ಟಿರುವುದಾಗಿ ಇರಾನ್ ಸರ್ಕಾರ ಗುರುವಾರ(ಮಾ.05) ತಿಳಿಸಿದೆ.


ಇದರಲ್ಲಿ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ 85 ಮಕ್ಕಳು ಮೃತಪಟ್ಟಿದ್ದು, ಬಹುತೇಕ ಒಂದು ವಾರದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ದಾಳಿ ಮತ್ತು ಪ್ರತಿದಾಳಿಗಳು ನಡೆಯುತ್ತಿವೆ.