ಸುರತ್ಕಲ್: ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರಭಕ್ತ ನಾಗರಿಕ ವೇದಿಕೆ(ರಿ.) ಸುರತ್ಕಲ್ ವತಿಯಿಂದ ಜುಲೈ 26ರ ಶನಿವಾರ ಸುರತ್ಕಲ್‌ನಲ್ಲಿ ಕಾರ್ಗಿಲ್ ವಿಜಯ…
Day: July 24, 2025
ನೇಣು ಬಿಗಿದ ಸ್ಥಿತಿಯಲ್ಲಿ ಅತಿಥಿ ಶಿಕ್ಷಕಿ ಪತ್ತೆ: ಕೊಲೆ ಶಂಕೆ !
ಮಡಿಕೇರಿ: ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.…
ಸೋಷಿಯಲ್ ಮೀಡಿಯದಲ್ಲೆಲ್ಲಾ ʻನಾನ್‌ವೆಜ್ʼನದ್ದೇ ಹವಾ!
ಮಂಗಳೂರು: ಟೀಸರ್‌ನಲ್ಲಿಯೇ ಹಳ್‌ಚಳ್ ಎಬ್ಬಿಸಿದ ʻನಾನ್‌ವೆಜ್ʼ ಸಿನಿಮಾ ಆಗಸ್ಟ್ 1ರಿಂದ ರಾಜ್ಯಾದ್ಯಂತ ಭೀಕರವಾಗಿ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರ ಈಗಾಗಲೇ ಸಾಕಷ್ಟು…
ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ”
ಮೂಡಬಿದ್ರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ವತಿಯಿಂದ ಆಗಸ್ಟ್ 01-02 ರಂದು ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ ಬೃಹತ್…
ಕೃಷ್ಣಾಪುರ: ಶ್ರೀ ಸಾರಾಳ ಧೂಮಾವತಿ ದೈವಸ್ಥಾನದ ಮಹಾಸಭೆ; ಅಧ್ಯಕ್ಷರಾಗಿ ವಿಠಲ್ ಪುತ್ರನ್ ಆಯ್ಕೆ
ಸುರತ್ಕಲ್: ಶ್ರೀ ಸಾರಾಳ ಧೂಮಾವತಿ ದೈವಸ್ಥಾನ, 7ನೇ ಬ್ಲಾಕ್ ಕೃಷ್ಣಾಪುರ ಇದರ 48ನೇ ವಾರ್ಷಿಕ ಮಹಾಸಭೆ ಜರಗಿ 2025 -26 ರ…
ನಾಪತ್ತೆಯಾದ ರಷ್ಯಾದ ವಿಮಾನ ತಾಂತ್ರಿಕ ದೋಷದಿಂದ ಪತನ: 48 ಪ್ರಯಾಣಿಕರು ಸಾವು
ಮಾಸ್ಕೋ : ತಾಂತ್ರಿಕ ದೋಷದಿಂದ ನಾಪತ್ತೆಯಾಗಿದ್ದ ರಷ್ಯಾದ ವಿಮಾನ ಪೂರ್ವ ಅಮುರ್ ಪ್ರದೇಶದಲ್ಲಿ ಪತನಗೊಂಡಿದ್ದು, 48 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.…
ಗಂಡನ ಮನೆಗೆ ಮಗಳನ್ನು ಕಳುಹಿಸದ ಅತ್ತೆಯನ್ನು ಕೊಂದೇ ಬಿಟ್ಟ ಅಳಿಯ
ನೈದುಪೇಟ್ (ಆಂಧ್ರಪ್ರದೇಶ): ಆರೇಳು ವರ್ಷಗಳ ಕಾಲ ತನ್ನ ಹೆಂಡತಿಯನ್ನು ತವರು ಮನೆಯಿಂದ ಗಂಡನ ಮನೆಗೆ ಕಳುಹಿಸದ ಹಿನ್ನೆಲೆ ಕೋಪಗೊಂಡ ಅಳಿಯನೊಬ್ಬ, ಅತ್ತೆಯನ್ನು…
ಭಾರತ ಸೇರಿ119 ದೇಶಗಳಿಗೆ ವೇಗವಾಗಿ ಹಬ್ಬಿದ ಚಿಕೂನ್‌ಗುನ್ಯಾ: ವಿಶ್ವ ಆರೋಗ್ಯ ಸಂಸ್ಥೆ ಗಂಭೀರ ಎಚ್ಚರಿಕೆ
ನವದೆಹಲಿ: ಚಿಕೂನ್‌ಗುನ್ಯಾ ವೇಗವಾಗಿ ಹರಡುತ್ತಿದ್ದು, ಇದುವರೆಗೆ ಬರೋಬ್ಬರಿ 119 ದೇಶಗಳಿಗೆ ಹಬ್ಬಿದೆ. ಹೀಗಾಗಿ ಚಿಕೂನ್‌ಗುನ್ಯಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ…
ಉಕ್ರೇನಿ ಅಧ್ಯಕ್ಷ ಝೆಲೆನ್ಸ್ಕಿಯನ್ನು ಜೋಕರ್, ಹುಚ್ಚ, ರಾಕ್ಷಸ, ಸರ್ವಾಧಿಕಾರಿ ಎಂದು ಕರೆದ ಪ್ರಜೆಗಳು
ಕೈವ್: ಬಲಾಢ್ಯ ರಷ್ಯಾದೊಂದಿಗೆ ಕಾದಾಟಕ್ಕಿಳಿದು ತನ್ನದೇ ದೇಶದ ಭವಿಷ್ಯದ ಮೇಲೆ ಕಲ್ಲು ಹಾಕಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರುದ್ಧ ಅಲ್ಲಿನ…
ಧೋನಿ ಧರಿಸಿದ ದುಬಾರಿ ಬೆಲೆಯ ಶರ್ಟ್ ಕಂಡು ಫಿದಾ ಅದ ಅಭಿಮಾನಿಗಳು! ಅಷ್ಟಕ್ಕೂ ಇದರ ವಿಶೇಷತೆ ಏನು ಗೊತ್ತಾ?
ಮಾಜಿ ಭಾರತೀಯ ಕ್ರಿಕೆಟ್ ನಾಯಕ ಎಂಎಸ್ ಧೋನಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ – ಕ್ರಿಕೆಟ್‌ಗಾಗಿ ಅಲ್ಲ, ಬದಲಾಗಿ ಅವರ ಫ್ಯಾಷನ್ ಆಯ್ಕೆಗಾಗಿ.…