ಸುರತ್ಕಲ್: ಶ್ರೀ ಸಾರಾಳ ಧೂಮಾವತಿ ದೈವಸ್ಥಾನ, 7ನೇ ಬ್ಲಾಕ್ ಕೃಷ್ಣಾಪುರ ಇದರ 48ನೇ ವಾರ್ಷಿಕ ಮಹಾಸಭೆ ಜರಗಿ 2025 -26 ರ ಸಾಲಿನ ಆಡಳಿತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಸುಭಾಷ್ ಶೆಟ್ಟಿ ಬೈಕಂಪಾಡಿಗುತ್ತು, ಅಧ್ಯಕ್ಷರಾಗಿ ವಿಠಲ್ ಪುತ್ರನ್, ಕಾರ್ಯಾಧ್ಯಕ್ಷರಾಗಿ ದೇವೇಂದ್ರ ಡಿ ಕೋಟ್ಯಾನ್ ಉಪಾಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ, ಹರೀಶ್ ಎನ್ ಸುವರ್ಣ, ಮಾಧವ ಎಸ್ ಕುಕ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಆರ್ , ಜತೆ ಕಾರ್ಯದರ್ಶಿಯಾಗಿ ಸಂತೋಷ್ ಎಸ್, ಸುರೇಶ್ ಸುವರ್ಣ, ಕೋಶಾಧಿಕಾರಿಯಾಗಿ ಶ್ರೀನಿವಾಸ ಕೆ., ಲೆಕ್ಕ ಪರಿಶೋಧಕರಾಗಿ ವಿಜಯ ಎಚ್ ಎಸ್. ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಸಾದ್ ಮಲ್ಲಿ ಬೈಕಂಪಾಡಿ ಗುತ್ತು, ಚಂದಯ್ಯ ಸಾಲ್ಯಾನ್, ಗಂಗಾಧರ್ ಪುತ್ರನ್, ಅರುಣ್ ಆರ್. ಶೇಖರ್ ಶೆಟ್ಟಿ ಕಟ್ಲ, ಲಕ್ಷ್ಮೀಶ ಶೆಟ್ಟಿ ಬೈಕಂಪಾಡಿ ಗುತ್ತು, ರಾಜೇಶ್ ಸಾಲ್ಯಾನ್, ಹರೀಶ್ ಆರ್ ಅಂಚನ್, ದುಶ್ಯಂತ್ ಕುಮಾರ್, ಯೋಗಿಶ್ ಪುತ್ರನ್, ಸುರೇಶ್ ಅಮೀನ್, ರಾಜೇಶ್ ಆಚಾರ್ಯ, ಸಂತೋಷ್ ಶೆಟ್ಟಿ ಕೋಟ್ಲಗುತ್ತು. ಸಂದೇಶ್ ಅಮೀನ್ ಆಯ್ಕೆಯಾದರು.
ಪ್ರದಾನ ಅರ್ಚಕರಾಗಿ ಜಗನ್ನಾಥ ಎಸ್ ಪೂಜಾರಿ, ಸಹಾಯಕ ಅರ್ಚಕರಾಗಿ ಶೇಖರ್ ಸಾಲ್ಯಾನ್, ಸುಶಾನ್ ವಿ ಪುತ್ರನ್, ಬಿ. ಶ್ರೀಧರ ಕೋಟ್ಯಾನ್, ಸುರೇಶ್ ಸಾಲ್ಯಾನ್, ಭೂಷಣ್ ಕೋಟ್ಯಾನ್, ಕಿರಣ್ ಸುವರ್ಣ, ಸಲಹಾ ಸಮಿತಿಯಾಗಿ ರಮೇಶ್ ಎಲ್ ಶೆಟ್ಟಿ, ದೋಗ್ರ ಪೂಜಾರಿ, ಮೋನಪ್ಪ ಕುಕ್ಯಾನ್, ಕೃಷ್ಣಪ್ಪ ಅಂಚನ್, ದೇವೇಂದ್ರ ಕರ್ಕೇರ, ಶ್ರೀಧರ ಬಿ ಕೋಟ್ಯಾನ್, ಶೇಖರ ಶೆಟ್ಟಿ ಕೋಟ್ಲಗುತ್ತು, ಮಲ್ಲಿಕಾರ್ಜುನ ಹಿತ್ನಾಳ್, ರಾಮ ಸುವರ್ಣ, ಯಾದವ ಬಂಗೇರ, ಗಂಗಾಧರ ಕುಂದರ್, ಉಮಾನಾಥ ಸಾಲ್ಯಾನ್, ಯೋಗೀಶ್ ಅಂಚನ್, ಲಕ್ಷ್ಮಣ ಶೆಟ್ಟಿ ಕೋಟ್ಲಗುತ್ತು ಆಯ್ಕೆಯಾದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19