ಬೆಂಗಳೂರು: ಸಿನಿಮಾ ಹಾಲ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು ಹಾಗೂ ನಗರದ ಹೊರವಲಯದಲ್ಲಿ ಮದ್ಯ…
Day: April 9, 2025
ವಿಜಯಪುರ ಭೀಕರ ಅಪಘಾತಕ್ಕೆ ಯೋಧ ಸಹಿತ ಇಬ್ಬರು ದಾರುಣ ಮೃ*ತ್ಯು
ವಿಜಯಪುರ: ಸರಣಿ ರಸ್ತೆ ಅಪಘಾತದಲ್ಲಿ ಬಿಎಸ್‌ಎಫ್ ಯೋಧ ಮತ್ತು ಆಂಬ್ಯುಲೆನ್ಸ್ ಚಾಲಕ ಮೃತಪಟ್ಟ ಘಟನೆ ನಿಡಗುಂದಿ ಪಟ್ಟಣದ ಬಳಿ ಬುಧವಾರ ನಡೆದಿದೆ.…
ಸಿಎಂ ಸಿದ್ದು ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 5000 ಕೋಟಿ ನಷ್ಟ ಆರೋಪ
ಬೆಂಗಳೂರು: ಮುಡಾ ಹಗರಣದ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಗಣಿ ಗುತ್ತಿಗೆ ನವೀಕರಣ…
ಬಾಲಿವುಡ್ ನಟ ಸೈಫ್ ಅಲಿ ಖಾನ್ ಇರಿತ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಅಗಂತುಕನೊಬ್ಬ ಚಾಕು ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ನ್ಯಾಯಾಲಯಕ್ಕೆ…
ಕುಖ್ಯಾತ ರೌಡಿ ಶೀಟರ್ ನೇಪಾಳಿ ಮಂಜನನ್ನು ಗೆಳೆಯರೇ ಎತ್ತಿಬಿಟ್ಟಿದ್ದು ಯಾಕೆ?
ಆನೇಕಲ್: ಕುಖ್ಯಾತ ರೌಡಿಶೀಟರ್ ನೇಪಾಳಿ ಮಂಜನನ್ನು ಕೊಂದು ಹಾಕಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ನೇಪಾಳಿ ಮಂಜನ ಗೆಳೆಯರಾದ ಜಗದೀಶ್, ಮಹೇಶ್,…
ಅಕ್ರಮ ಸಂಬಂಧ ಆರೋಪ: ಪತ್ನಿ ಆತ್ಮಹತ್ಯೆ, ಪತಿ ಅರೆಸ್ಟ್, 7 ಮಂದಿ ಮೇಲೆ ಕೇಸ್
ಬೆಂಗಳೂರು: ಪತಿಗೆ ಅಕ್ರಮ ಸಂಬಂಧದ ಇದೆ ಎಂದು ಆರೋಪಿಸುತ್ತಿದ್ದ ಪತ್ನಿ ಬಾಹರ್ ಅಸ್ಮಾ(29) ಎಂಬಾಕೆ ನೇಣು ಬಿಗಿದು ಶವವಾಗಿ ಪತ್ತೆಯಾದ ಪ್ರಕರಣಕ್ಕೆ…
ಕೇಂದ್ರವನ್ನು ಪ್ರಶ್ನಿಸುವ ತಾಕತ್ತು ಬಿಜೆಪಿಗರಿಗಿಲ್ಲ: ಮಂಜುನಾಥ ಭಂಡಾರಿ
ಮಂಗಳೂರು: ರಾಜ್ಯ ಸರಕಾರ ಹಾಗೂ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಹಾಸ್ಯಾಸ್ಪದವಾಗಿದ್ದು, ನಿಜವಾಗಿಯೂ ಬಿಜೆಪಿಗರಿಗೆ ಈ ರಾಜ್ಯದ…
ಮುಖ್ಯಮಂತ್ರಿ ಪದಕ ಪುರಸ್ಕೃತ ಠಾಣಾಧಿಕಾರಿ ಮಹೇಶ್ ಪ್ರಸಾದ್ ರಿಗೆ ಸನ್ಮಾನ
ಸುರತ್ಕಲ್: ಎಂ,ಅರ್,ಪಿ,ಎಲ್ ಒ,ಎನ್ ಜಿ,ಸಿ ಕರ್ಮಚಾರಿ ಸಂಘ ಮತ್ತು ಯುವಕ ಮಂಡಲ ಕೃಷ್ಣಾಪುರ ವತಿಯಿಂದ ಇತ್ತೀಚಿಗೆ ಮುಖ್ಯ ಮಂತ್ರಿ ಪದಕ ದೊರಕಿದ…
ಭಯೋತ್ಪಾದಕರ ಭಯ: ಮುಸ್ಲಿಂ ರಾಷ್ಟ್ರದಲ್ಲಿ ಬುರ್ಕಾ ನಿಷೇಧ
ಕಿರ್ಗಿಸ್ತಾನ: ಭಯೋತ್ಪಾದಕರು ಕೂಡ ಬುರ್ಖಾ ಧರಿಸಿ ಬಂದು ಅಪಾಯನ್ನುಂಟುಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಅಲ್ಲಿ ಶೇ.99ರಷ್ಟು ಮುಸ್ಲಿಮರಿರುವ ಕಿರ್ಗಿಸ್ತಾನ ಸರ್ಕಾರವು ಬುರ್ಖಾವನ್ನು ನಿಷೇಧಿಸುವ…