ರೈಲ್ವೇ ಟ್ರಾಕ್‌ನಲ್ಲಿ ತಮ್ಮನಿಂದಲೇ ಪೆಟ್ರೋಲ್ ಸುರಿದು ಅಣ್ಣನ ಕೊಲೆಗೆ ಯತ್ನ !

ಕಡಬ: ರೈಲ್ವೇ ಟ್ರಾಕ್‌ನಲ್ಲಿ ಅಣ್ಣನನ್ನು ತಮ್ಮನೇ ಬೆನ್ನಟ್ಟಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಗದಗದ ಕೋಡಿಂಬಾಳದ…

ಹನಿಮೂನ್‌ಗೆ ಕರೆದುಕೊಂಡು ಹೋದ ಪತಿಯ ಹತ್ಯೆ, ಪತ್ನಿ ಅರೆಸ್ಟ್!

ಶಿಲ್ಲಾಂಗ್: ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ಇಂದೋರ್ ದಂಪತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪತ್ನಿಯನ್ನು ಬಂಧಿಸಲಾಗಿದೆ. ಪತಿ ರಾಜಾ…

ಸುಹಾಸ್ ಶೆಟ್ಟಿ ಹತ್ಯೆ ತನಿಖೆ ಎನ್ ಐಎ ತನಿಖಾ ದಳಕ್ಕೆ!

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಸುಹಾಸ್…

ಸೆಮಿನಾರ್‌ಗೆ ಹೆದರಿ ಕಣಚೂರು ಆಸ್ಪತ್ರೆಗೆ ಬಾಂಬ್‌ ಬೆದರಿಕೆ ಹಾಕಿ ಸಿಕ್ಕಿ ಬಿದ್ದ ಹುಡುಗಿ!

ಕೊಣಾಜೆ : ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವೈದ್ಯಕೀಯ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿದ್ದಾರೆ. ಸೆಮಿನಾರ್‌ನಿಂದ…

ಯೆಯ್ಯಾಡಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಸ್ಥಿತಿ ಗಂಭೀರ

ಮಂಗಳೂರು : ನಗರದ ಯೆಯ್ಯಾಡಿಯಲ್ಲಿ ಶುಕ್ರವಾರ ಮದ್ಯಾಹ್ನದ ವೇಳೆ ಯುವಕನಿಗೆ ಚೂರಿ ಇರಿದ ಘಟನೆ ನಡೆದಿದೆ. ಕೌಶಿಕ್ ಎಂಬಾತ ಚೂರಿ ಇರಿತಕ್ಕೆ…

ವಾಟ್ಸ್ಯಾಪ್‌ನಲ್ಲಿ ಸುಳ್ಳು ʻತಲ್ವಾರ್‌ʼ ಸುದ್ದಿ ಹರಡಿದವರ ಮೇಲೆ ಕೇಸ್

ಮಂಗಳೂರು: ವಾಟ್ಸ್ಯಾಪ್‌ನಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪಿಗಳ ಮೇಲೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ʻಮಂಗಳೂರು ಸಿಟಿ ಪೊಲೀಸ್‌ʼ…

ಕಾರ್‌ ಚಾಲಕನ ನಿರ್ಲಕ್ಷದ ಚಾಲನೆಗೆ ಪ್ರತಿಭಾವಂತ ಹುಡುಗ ಬಲಿ

ಮಲ್ಪೆ: ಕಾರ್‌ ಚಾಲಕನ ಧಾವಂತದಿಂದ ಬೈಕ್‌ನಲ್ಲಿ ಸಾಗುತ್ತಿದ್ದ ಪ್ರತಿಭಾವಂತ ಹುಡುಗ ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ ಭಜನೆ ಗಾಯಕ,…

ಬೆಂಗಳೂರಿನಲ್ಲಿ ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಪತ್ತೆ: ಬಿಹಾರ ಏಳು ಮಂದಿ ಸೆರೆ

ಬೆಂಗಳೂರು: ಹದಿಹರೆಯದ ಹುಡುಗಿಯನ್ನು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.…

ಬಾಯ್‌ ಫ್ರೆಂಡ್‌ ಜೊತೆಗಿದ್ದ ಪತ್ನಿಯ ರುಂಡ ಕಡಿದು ಬೈಕ್ ನಲ್ಲಿ ಠಾಣೆಗೆ ತಂದು ಸರೆಂಡರ್‌ ಆದ ಪತಿ!

  ಬೆಂಗಳೂರು: ಪತ್ನಿ ಮತ್ತು ಬಾಯ್‌ ಫ್ರೆಂಡ್‌ ನ ಅಕ್ರಮ ಸಂಬಂಧ ಕಣ್ಣಾರೆ ಕಂಡ ಪತಿರಾಯ ಆಕೆಯ ರುಂಡ ಕಡಿದು ಬೈಕ್​ನಲ್ಲೇ…

ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನೆ: ಮಂಗಳೂರು ಪೊಲೀಸರಿಂದ ಸುರತ್ಕಲ್, ಹಳೆಯಂಗಡಿ ಮೂಲದ ಆರೋಪಿಗಳ ಬಂಧನ!

ಮಂಗಳೂರು: ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ನೆಮ್ಮದಿಗೆ ಭಂಗ ವನ್ನುಂಟು…

error: Content is protected !!