ಹರಿಯಾಣ: ಮಹಿಳೆಯೊಬ್ಬಳು ತಡರಾತ್ರಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಲಿಫ್ಟ್ ಕೊಡುವುದಾಗಿ ಹೇಳಿ ವ್ಯಾನ್ನೊಳಗೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ರಸ್ತೆಗೆ ಎಸೆದು…
Category: ಕ್ರೈಂ
ಸೈಫುದ್ದೀನ್ ಹತ್ಯೆ ಪ್ರಕರಣ: ಕೊಲೆಗೆ ಸಂಚು ಹೂಡಿ ವಿದೇಶಕ್ಕೆ ಹಾರಿದ ಅಕ್ರಂಗೆ ಲುಕ್ಔಟ್ ನೊಟೀಸ್!
ಉಡುಪಿ: ಉಡುಪಿಯ ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆಗೆ ಸಂಚು ರೂಪಿಸಿರುವುದು ಈತನ ಪರಮಾಪ್ತನಾಗಿದ್ದ ಅಕ್ರಂ ಎನ್ನುವುದು ಬಯಲಾಗಿದ್ದು, ಈತನ ಬಂಧನಕ್ಕೆ…
ಪಾಂಗಾಳ ಕೊಲೆ ಕೇಸ್ ಆರೋಪಿಗಳಿಗೆ ‘ಕೋಕಾ’ ಅಸ್ತ್ರ! ಜಾಮೀನಿನಲ್ಲಿ ಹೊರಬಂದಿದ್ದ ಯೋಗೀಶ ಮತ್ತೆ ಅರೆಸ್ಟ್, ಭೂಗತ ಪಾತಕಿ ಕಲಿ ಯೋಗೀಶನಿಗಾಗಿ ಶೋಧ!
ಉಡುಪಿ: ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ತನ್ನ ಅಸಲಿ ಆಟ ಆರಂಭಿಸಿದ್ದಾರೆ. 2023ರ ಡಿಸೆಂಬರ್ನಲ್ಲಿ ನಡೆದ ಈ…
ಆತ್ಮಹತ್ಯೆ ಮಾಡಿಕೊಂಡ ನಂದಿನಿ ಡೈರಿಯಲ್ಲಿ ಬರೆದಿದ್ದೇನು?
ಬೆಂಗಳೂರು: ಜನಪ್ರಿಯ ಕನ್ನಡ ಹಾಗೂ ತಮಿಳು ಟಿವಿ ಧಾರಾವಾಹಿಗಳ ನಟಿ ನಂದಿನಿ ಸಿಎಂ (26) ಅವರ ಬದುಕು ನಿಶ್ಯಬ್ದವಾಗಿದೆ. ಬೆಂಗಳೂರಿನಕೆಂಗೇರಿ ಪೊಲೀಸ್…
ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ದಾಂಧಲೆ: ಸಿಬ್ಬಂದಿಗೆ ಹಲ್ಲೆ, ಲಾರಿ ಚಾಲಕ-ಕ್ಲೀನರ್ ಬಂಧನ
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಟೋಲ್ ಹಣ ಪಾವತಿಸಲು ನಿರಾಕರಿಸಿ, ಟೋಲ್ ಸಿಬ್ಬಂದಿಗೆ ಹಲ್ಲೆಗೈದು ದಾಂಧಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಬಂಟ್ವಾಳ…
ಪಿಯುಸಿ ಹುಡುಗಿ ನೇಣಿಗೆ ಶರಣಾಗಿದ್ದು ಯಾಕೆ?
ಮಣಿಪಾಲ: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟು ಪ್ರದೇಶದಲ್ಲಿ ನಡೆದಿದೆ.…
ಕುಡಿದ ಮತ್ತಿನಲ್ಲಿ ಸಿಗರೇಟ್ ವಿಚಾರಕ್ಕೆ ಬಾರ್ನಲ್ಲಿ ಗಲಾಟೆ; ಯುವಕನಿಗೆ ಚಾಕು ಇರಿತ
ಚಿಕ್ಕಮಗಳೂರು: ಸಿಗರೇಟ್ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಬಾರ್ನಲ್ಲಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಏಕಾಏಕಿ ಓರ್ವನಿಗೆ ಚಾಕು…
ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನ ರೈತಾ ಸೇವನೆ, 200ಕ್ಕೂ ಹೆಚ್ಚು ಮಂದಿಗೆ ಲಸಿಕೆ
ಬುಡೌನ್ (ಉತ್ತರ ಪ್ರದೇಶ): ನಾಯಿ ಕಚ್ಚಿ ಸಾವನ್ನಪ್ಪಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರೈತಾ ಸೇವಿಸಿದ ಹಿನ್ನೆಲೆಯಲ್ಲಿ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ…