ಕಾಸರಗೋಡು: ಮಂಗಳೂರಿನಿಂದ ರೈಲು ಹತ್ತಿದ ವಡಕರ ಮೂಲದ ಪ್ರಯಾಣಿಕರೊಬ್ಬರಿಗೆ ಬಿಸ್ಕೆಟ್‌ನಲ್ಲಿ ವಿಷವಿಕ್ಕಿ ಅರೆಪ್ರಜ್ಞಾವಸ್ಥೆಗೆ ತಳ್ಳಿ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ…
Day: March 17, 2026
ನೋರಾ ಫತೇಹಿ ಅಶ್ಲೀಲ ನೃತ್ಯಕ್ಕೆ ಕಾನೂನು ಸಂಕಷ್ಟ: ಜೋಗಿ, ಪ್ರೇಮ್ ಸೇರಿ ಚಿತ್ರತಂಡದ ವಿರುದ್ಧ ಎಫ್‌ಐಆರ್!
ಬೆಂಗಳೂರು/ಮುಂಬೈ: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʻಕೆಡಿ-ದ ಡೆವಿಲ್’ ಸಿನಿಮಾದ ‘ಸರ್ಸೆ ಸರ್ಸೆ’ ಹಾಡು ಈಗ ಕಾನೂನು ಸಂಕಷ್ಟದ ಸುಳಿಗೆ ಸಿಲುಕಿದೆ. ಹಾಡಿನಲ್ಲಿರುವ ಅಶ್ಲೀಲ…
ವಿದ್ಯುತ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ಸಾ*ವು
ಬೆಳ್ತಂಗಡಿ: ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿ ವೇಳೆ ಕಂಬ ಮೈಮೇಲೆ ಬಿದ್ದು ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ…
ಏ.2-ಏ.8: ಸೂರಿಂಜೆ ಬೊಳ್ಳಾರಗೋಳಿಯಲ್ಲಿ ಪಂಚ ದೈವಗಳ ನೇಮೋತ್ಸವ; ರಿಷಬ್ ಶೆಟ್ಟಿ ಭಾಗಿ
ಸುರತ್ಕಲ್: ಸೂರಿಂಜೆ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವವು ಎಪ್ರಿಲ್ 2 ರಿಂದ ಎಪ್ರಿಲ್ 8 ರವರೆಗೆ ಜರಗಲಿದ್ದು, ಅದರ ಪ್ರಯುಕ್ತ ಬೊಳ್ಳಾರುಗುತ್ತಿನಲ್ಲಿ…
ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಬಿಜೆಪಿ ಮಂಗಳೂರು ದಕ್ಷಿಣ, ಉತ್ತರ ಮಂಡಲದ ನೇತೃತ್ವದಲ್ಲಿ ಪ್ರತಿಭಟನೆ
ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯವರ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ದುರಾಡಳಿತ, ಭ್ರಷ್ಟಾಚಾರ, ಜನ ನೀತಿ ವಿರೋಧಿ ಹಾಗೂ…
ಎಲ್‌ಪಿಜಿ ಗ್ರಾಹಕರಿಗೆ ಆಧಾರ್ ಇ-ಕೆವೈಸಿ ಕಡ್ಡಾಯ: ವಿಳಂಬಿಸಿದರೆ ಬುಕಿಂಗ್, ಸಬ್ಸಿಡಿ ಕ್ಯಾನ್ಸಲ್!
ಹೊಸದಿಲ್ಲಿ: ದೇಶಾದ್ಯಂತ ಅಡುಗೆ ಅನಿಲ (LPG) ಪೂರೈಕೆ ವ್ಯವಸ್ಥೆಯನ್ನು ಸುಗಮಗೊಳಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.…
ಬಿಜೆಪಿ ಮಹಿಳಾ ಮೋರ್ಚಾದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ವಿದ್ಯಾರ್ಥಿನಿಯರಿಗೆ ಸನ್ಮಾನ
ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ನಗರದ ಅಟಲ್ ಸೇವಾ…
ರಂಝಾನ್‌ಗೆ ಬಟ್ಟೆ ತರಲು ಹೋದವರು ಮರಳಿ ಬಂದಿದ್ದು ಹೆಣವಾಗಿ!: ಇಸ್ರೇಲ್ ಕ್ರೌರ್ಯಕ್ಕೆ ಬಲಿಯಾಯ್ತು ಒಂದು ಸುಂದರ ಸಂಸಾರ
ನವದೆಹಲಿ: ಪಶ್ಚಿಮ ದಂಡೆಯ ತಮ್ಮುನ್ ಗ್ರಾಮದಲ್ಲಿ ಶನಿವಾರ ನಸುಕಿನ ಜಾವ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯು ಮಾನವೀಯತೆಯನ್ನೇ ಬೆಚ್ಚಿಬೀಳಿಸಿದೆ. ಈದ್…
ಬೆಂಗ್ರೆಯ ನಾಲ್ಕು ಕೈ ಪಂಜುರ್ಲಿ ದೈವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಭೂಮಿ ಪೂಜೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಡೆಯಲಿರುವ 60ನೇ ಬೆಂಗ್ರೆ ವಾರ್ಡಿನ ನಾಲ್ಕು ಕೈ ಪಂಜುರ್ಲಿ ದೈವಸ್ಥಾನ, ಬೆಂಗ್ರೆ…
ಇಸ್ರೇಲ್ ಸರಣಿ ದಾಳಿಗೆ ಇರಾನ್ ಪವರ್ ಹೌಸ್ ಧ್ವಂಸ?: ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಲಾರಿಜಾನಿ ಖೇಲ್ ಖತಂ?
ಟ್ರೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ತುತ್ತತುದಿಗೆ ತಲುಪಿರುವ ಬೆನ್ನಲ್ಲೇ, ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ರಾಷ್ಟ್ರೀಯ ಭದ್ರತಾ…