ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚಾಗುತ್ತಿದ್ದಂತೆ, ಇರಾನ್‌ನ ಪ್ರಭಾವಶಾಲಿ ಸೇನಾ ಪಡೆ IRGC (ರೆವಲ್ಯೂಷನರಿ ಗಾರ್ಡ್) ವಿಶ್ವದ ಅತ್ಯಂತ ಪ್ರಮುಖ ತೈಲ…
Category: ವಿದೇಶ
ಕ್ರಾಂತಿಕಾರಿ ಪಡೆಯ ಕಪಿಮುಷ್ಟಿಯಲ್ಲಿ ಇರಾನ್: ಖಮೇನಿ ಪುತ್ರ ಮೊಜ್ತಾಬಾಗೆ ಪಟ್ಟಾಭಿಷೇಕ!
ನವದೆಹಲಿ: ಇರಾನ್‌ನ ದಶಕಗಳ ಅಧಿಪತಿ, ಪರಮೋಚ್ಛ ನಾಯಕ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ವಾಯುದಾಳಿಗೆ ಬಲಿಯಾಗಿದ್ದಾರೆ. ಈ ಆಕಸ್ಮಿಕ…
ವ್ಯಾನ್ಗೆ ಗುದ್ದಿದ ಸ್ಲೀಪರ್ ಬಸ್; 6 ಮಂದಿ ಸಾವು
ಲಕ್ನೋ: ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ ವೇಯಲ್ಲಿ ವ್ಯಾನ್ಗೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿರುವ ಘಟನೆ…
ಖಮೇನಿ ಹಲ್ಲಿನೊಳಗೆ ಅವಿತು ಕುಳಿತಿತ್ತು ಮೃತ್ಯು: ಟೆಹ್ರಾನ್ ಸುಲ್ತಾನನ ಅಂತ್ಯಕ್ಕೆ ಮೊಸಾದ್ ನಡೆಸಿದ ‘ಡೆತ್ ಟ್ರ್ಯಾಪ್’ ಆಪರೇಷನ್ ಹೇಗಿತ್ತು ಗೊತ್ತಾ?
ಕತ್ತಲ ಕೋಣೆಯ ಸಭೆ: ಮಾರ್ಚ್ ತಿಂಗಳ ಆ ಶೀತಲ ರಾತ್ರಿ. ಟೆಲ್ ಅವಿವ್‌ನ ಭೂಗತ ಕಮಾಂಡ್ ಸೆಂಟರ್‌ನಲ್ಲಿ ಮೌನ ಮನೆಮಾಡಿತ್ತು. ಎದುರಿಗಿದ್ದ…
ಭೂಗತ ಲೋಕದ ಪರಮಾಣು ಗುಟ್ಟು ರಟ್ಟಾಯ್ತು: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮುಗಿಬಿದ್ದಿದ್ದೇಕೆ?
ನವದೆಹಲಿ: ಇರಾನ್ ತನ್ನ ಪರಮಾಣು ಇಂಧನವನ್ನು ಸಮೃದ್ಧಗೊಳಿಸುವ ‘ಅನಿರ್ವಾರ್ಯ ಹಕ್ಕು’ ತನಗಿದೆ ಎಂದು ಪಟ್ಟು ಹಿಡಿದದ್ದು ಮತ್ತು ಅಂತರಾಷ್ಟ್ರೀಯ ನಿಯಮಗಳನ್ನು ಮೀರಿ…
ಖಮೇನಿ ಹತ್ಯೆ: ಇಸ್ರೇಲ್ ಜೊತೆ ನಿಂತ ಮೋದಿಗೆ ನೆತನ್ಯಾಹು ಧನ್ಯವಾದ
ಟೆಲ್ ಅವಿವ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತು ಉದ್ವಿಗ್ನತೆ…
ಇರಾನ್ ಅಧಿಪತ್ಯದ ಪತನ: ಖಮೇನಿ ಬೆನ್ನಲ್ಲೇ ನೂತನ ಸುಪ್ರೀಂ ಲೀಡರ್ ಅರೆಫಿ ಕೂಡ ಬಲಿ?
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಜಾಗತಿಕ ಇತಿಹಾಸವೇ ನಡುಗುವಂತಹ ಮಹಾದುರಂತವೊಂದು ಸಂಭವಿಸಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ಬಾಂಬ್ ದಾಳಿಯಲ್ಲಿ ಇರಾನ್‌ನ…
ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಕಾರ್ಮೋಡ: ಇರಾನ್ ದಾಳಿಗೆ ನಡುಗಿದ ಕುವೈತ್, ಅಮೆರಿಕದ 3 ಯುದ್ಧ ವಿಮಾನಗಳು ಪತನ!
ಕುವೈತ್ ಸಿಟಿ/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಅಕ್ಷರಶಃ ಕೈಮೀರಿ ಹೋಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದ್ದು, ಇಂದು…
ಹಿಂದೂಗಳ ವಿರುದ್ಧ ಕಿಡಿಕಾರಿದ್ದ ಖಮೇನಿ?: ವೈರಲ್ ಆಯ್ತು ಸರ್ವೋಚ್ಛ ನಾಯಕನ ಹಳೆಯ ಟ್ವೀಟ್!
ಮಂಗಳೂರು: ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಭೀಕರ ಯುದ್ಧದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯವಾಗಿದೆ. ಭಾರತದಲ್ಲಿ…