ಅಪಘಾತಕ್ಕೀಡಾದ ಹುಡುಗನಿಗೆ ಸಹಾಯ ಮಾಡಿದ ಪೊಲೀಸರಿಗೆ ಸುಳ್ಳು ಅಪವಾದ ಹೊರಿಸಿದ ಸೋಷಿಯಲ್‌ ಮೀಡಿಯಾ!

ಮಂಗಳೂರು: ಅಪಘಾತಕೀಡಾದ ಬಾಲಕನಿಗೆ ಸಹಾಯ ಮಾಡಿದ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಅಪವಾದಕ್ಕೀಡಾಗಿದ್ದು, ಇದೀಗ ಅಸಲಿ ವಿಷಯ ಬಹಿರಂಗವಾಗುತ್ತಿದ್ದಂತೆ ಪೊಲೀಸ್‌ ಅಧಿಕಾರಿ…

ಪೊಳಲಿ ಸುಬ್ರಹ್ಮಣ್ಯನ ಜಳಕದ ಕೆರೆ ಬದಲು: ಬಪ್ಪನಾಡು ಬ್ರಹ್ಮರಥ ಕುಸಿದ ಬೆನ್ನಲ್ಲೇ ಪೊಳಲಿ ಭಕ್ತರಲ್ಲಿ ಆತಂಕ ಶುರು

ಪೊಳಲಿ: ಬಪ್ಪನಾಡು ಜಾತ್ರಾಮಹೋತ್ಸವ ಸಂದರ್ಭ ಬ್ರಹ್ಮರಥ ಕುಸಿದಿರುವುದು ಭಕ್ತಗಣದಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. ಭಕ್ತರು ಎಲ್ಲೆ ಮೀರಿ ವರ್ತಿಸಿ ದೇವರ ಅವಕೃಪೆಗೆ…

ಬಪ್ಪನಾಡು ಬ್ರಹ್ಮರಥ ಕುಸಿದ ಹಿನ್ನೆಲೆ ತಕ್ಷಣ ಭಕ್ತರ ಸಭೆಗೆ ಉಳಪಾಡಿ ಧರ್ಮದರ್ಶಿ ಆಗ್ರಹ

ಮೂಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿದ್ದ ರಥೋತ್ಸವ ಸಂದರ್ಭ ಬ್ರಹ್ಮರಥೋತ್ಸವ ತೇರಿನ ಮೇಲ್ಬಾಗ…

ಬೆಳ್ತಂಗಡಿ ಯುವಕ ಮೈಸೂರಿನ ಕಾವೇರಿ ನದಿಗೆ ಬಿದ್ದು ಸಾವು

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ…

ಕಳೆದ ವರ್ಷ ವಾಹನಗಳಿಗೆ ಹಾನಿ, ನಿನ್ನೆ ಉರುಳಿದ ಬಪ್ಪನಾಡು ದೇವಿಯ ತೇರು: ಭಕ್ತರಲ್ಲಿ ಆತಂಕ!

  ಮೂಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿದ್ದ ರಥೋತ್ಸವ ಸಂದರ್ಭ ದೇವರ ತೇರು…

“ದೇವತಾ ಕಾರ್ಯಗಳಿಂದ ಗ್ರಾಮದ ಅಭಿವೃದ್ಧಿ ಸಾಧ್ಯ” -ಒಡಿಯೂರು ಶ್ರೀ

ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಬೃಹತ್ ಹೊರೆಕಾಣಿಕೆ ಮೆರವಣಿಗೆ ಸುರತ್ಕಲ್ : ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾ…

ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಒಂದಾದ ಮುಸ್ಲಿಮರು: ಅಡ್ಯಾರಿನಲ್ಲಿ ಜನಸಾಗರ! (ವಿಡಿಯೋ ಇದೆ)

ಮಂಗಳೂರು: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್‌ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಸಂಯುಕ್ತ…

ನಾಯಿ ಖರೀದಿಸಲು ಹಣ ಕೊಡದ ತಾಯಿಯ ಕೊಂದೇ ಬಿಟ್ಟ ಮಗ

ರಾಯ್‌ಪುರ (ಛತ್ತೀಸಗಢ): ನಾಯಿ ಖರೀದಿಸಲು ಹಣ ಕೊಡಲಿಲ್ಲವೆಂದು ಕಿಡಿಗೇಡಿಯೊಬ್ಬ, ತನ್ನ ತಾಯಿಯನ್ನೇ ಕೊಲೆ ಮಾಡಿರುವ ಪ್ರಕರಣ ಛತ್ತೀಸಗಢದ ರಾಯ್‌ಪುರದಲ್ಲಿ ಶುಕ್ರವಾರ ನಡೆದಿದೆ.…

ಏನದು ಪುರುಷ ಕಟ್ಟುವ ಆಚರಣೆ? ಇದಕ್ಕೂ ಇಸ್ಲಾಂಗೂ ಏನು ಸಂಬಂಧ?

ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೆರಾಡಿಯಲ್ಲಿ ʼಪುರುಷ ಕಟ್ಟುವʼ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಮರನ್ನು ಅವಮಾನಿಸಿದ ಆರೋಪ ಕೇಳಿಬಂದಿದೆ.…

ವಕ್ಫ್‌ ತಿದ್ದುಪಡಿ ಕಾಯ್ದೆಯ ವಿರುದ್ಧ ಇಂದು ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ಮಂಗಳೂರು: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಲಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ…

error: Content is protected !!