ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿ ವ್ಯಕ್ತಿಯೋರ್ವ ಟ್ರಾಫಿಕ್‌ನಲ್ಲಿ ಹೆಡ್‌ಕಾನ್ ಸ್ಟೇಬಲ್‌ರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ ಆರೋಪದ ಮೇಲೆ ಉತ್ತರ ಸಂಚಾರ…
Category: ತುಳುನಾಡು
ದೋಹಾ, ಕತಾರ್ – MCC Monthi Fest 2025
ಮಂಗಳೂರು: ಸಮುದಾಯದ ಪ್ರಮುಖ ಹಬ್ಬವಾದ ಮರಿಯಮ್ಮನ ಜನ್ಮೋತ್ಸವವನ್ನು ಮಂಗಳೂರು ಕ್ರಿಕೆಟ್ ಕ್ಲಬ್ (MCC) ದೋಹಾ ಸೆಪ್ಟೆಂಬರ್ 12, 2025 ರಂದು DPS…
ಬಂಟರು-ನಾಡವರು ವಿಂಗಡಣೆ ಬೇಡ, ಜಾತಿ ಸಮೀಕ್ಷೆಯಲ್ಲಿ ಸಮಾಜ ಬಾಂಧವರು ಎಚ್ಚರಿಕೆ ವಹಿಸಿ: -ಕೆ.ಅಜಿತ್ ಕುಮಾರ್ ರೈ ಮಾಲಾಡಿ
ಮಂಗಳೂರು: ಬಂಟರು ಮತ್ತು ನಾಡವರು ಅನಾದಿ ಕಾಲದಿಂದಲೂ ಒಂದೇ ಆಗಿದ್ದಾರೆ. ಬ್ರಿಟಿಷರ ಕಾಲದ ದಾಖಲೆಗಳಲ್ಲೂ ಇದನ್ನೇ ಹೇಳಲಾಗಿದೆ. ಆನಂತರ ಬಂಟರು ಮತ್ತು…
ರಂಗಭೂಮಿ ಸಂಸ್ಥೆಯ ಸದಸ್ಯ ಗೋಪಾಲಣ್ಣ ಇನ್ನಿಲ್ಲ
ಉಡುಪಿ: ರಂಗಭೂಮಿ ಸದಸ್ಯರಾಗಿ, ತುಳು ಕೂಟ, ಯಕ್ಷಗಾನ ಕಲಾರಂಗ ಸೇರಿ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡಿದ್ದ ಗೋಪಾಲಣ್ಣ ಎಂದೇ ಹೆಸರಾಗಿದ್ದ ಗೋಪಾಲ್ ಅವರು ಇಂದು…
ಯೆಯ್ಯಾಡಿ ಜಂಕ್ಷನ್‌ನಲ್ಲಿ ಭೀಕರ ಅಪಘಾತ: ಆಟೋ ಡಿಕ್ಕಿ ಹೊಡೆದು ಯುವ ಇಂಜಿನಿಯರ್ ಸಾವು
ಮಂಗಳೂರು: ನಗರದ ಯೆಯ್ಯಾಡಿ ಜಂಕ್ಷನ್‌ನಲ್ಲಿ ಬುಧವಾರ(ಸೆ.17) ನಡೆದ ಅಪಘಾತದಲ್ಲಿ ಯುವ ಎಂಜಿನಿಯರ್ ಸಾವಿಗೀಡಾಗಿದ್ದಾರೆ. ಸ್ಥಳೀಯ ನಿವಾಸಿ ಕೌಶಿಕ್ (27) ಮೃತಪಟ್ಟವರು. ಕೌಶಿಕ್…
ಸಿದ್ದಾಪುರ ಛತ್ರ ಎಂಟರ್‌ಪ್ರೈಸಸ್ ಮಾಲೀಕ ಆತ್ಮಹತ್ಯೆ
ಕುಂದಾಪುರ: ಸಿದ್ದಾಪುರ ಛತ್ರ ಎಂಟರ್‌ಪ್ರೈಸಸ್‌ನ ಮಾಲೀಕ ಬುಧವಾರ(ಸೆ.17) ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಮಲಶಿಲೆ ಗ್ರಾಮದಲ್ಲಿ…
ಹತ್ತನೇ ಕ್ಲಾಸ್ ಹುಡುಗಿ ಸುಸೈಡ್!
ಕಾಸರಗೋಡು: 10ನೇ ತರಗತಿ ಓದುತ್ತಿರುವ ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಕುಂಡಂಗುಳಿ ಸರಕಾರಿ ಹೈಯರ್ ಸೆಕಂಡರಿ…
ಡಿ.ಬಿ. ಲಕ್ವೆನ್ ಗಾರ್ಡೇನಿಯಾ ಯಲ್ಲಿ ಆರೋಗ್ಯ ತಪಾಸಣೆ ಶಿಬಿರ
ಮಂಗಳೂರು: ಮೆಡಿಕವರ್ ಆಸ್ಪತ್ರೆಯ ವತಿಯಿಂದ ಅಧ್ಯಕ್ಷರು ಶ್ರೀ ಧನ್ಬಲ್ ರಾಮ್ ಮತ್ತು ಕಾರ್ಯದರ್ಶಿ ಶ್ರೀ ದಿಲೀಪ್ ಕುಮಾರ್ ಅವರ ನೇತೃತ್ವದಲ್ಲಿ ಡಿ.ಬಿ.…
ಖಾದರ್ ಸ್ಪೀಕರಾ? ಉಸ್ತುವಾರಿಯಾ? ಕೆಂಪು ಕಲ್ಲು, ಮರಳಿಗೆ ರೇಟ್ ಹೆಚ್ಚು ಮಾಡುವಲ್ಲಿ ನಿಮ್ಮ ಕೊಡುಗೆ ಇದೆ!: ಕಾಮತ್ ಆರೋಪ
ಮಂಗಳೂರು: ಜಿಲ್ಲೆಯ ಉಸ್ತುವಾರಿ ಸಚಿವರು ಮಾಡಬೇಕಾದ ಕೆಲಸವನ್ನು ಸ್ಪೀಕರ್ ಖಾದರ್ ಮಾಡ್ತಾ ಇದ್ದಾರೆ. ಸ್ಪೀಕರ್ ಆಗುವವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ,…
ಕೊಣಾಜೆಕಲ್ಲು ಟ್ರೆಕ್ಕಿಂಗ್ ವೇಳೆ ಹೃದಯಾಘಾತಕ್ಕೀಡಾಗಿ ಯುವಕ ಮೃತ್ಯು!
ಮೂಡಬಿದ್ರೆ: ಇಲ್ಲಿಗೆ ಸಮೀಪದ ಕೊಣಾಜೆಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಿದ್ದಾಗ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೆ ಒಳಪಟ್ಟು ಮೃತಪಟ್ಟ ಘಟನೆ ಇಂದು(ಸೆ.17) ಬೆಳಗ್ಗೆ ಸಂಭವಿಸಿದೆ. ಮೃತನನ್ನು…