ಸ್ವಚ್ಛ ಸುರತ್ಕಲ್ ಅಭಿಯಾನದ 8ನೇ ಸ್ವಚ್ಛತಾ ಶ್ರಮದಾನ

ಸುರತ್ಕಲ್: ಸ್ವಚ್ಛ  ಸುರತ್ಕಲ್ ಅಭಿಯಾನದ 8 ನೇ ಸ್ವಚ್ಛತಾ ಶ್ರಮದಾನವು ಇಂದು ಹೊಸ ಬೆಟ್ಟು ಪರಿಸರದಲ್ಲಿ ನಡೆದಿದ್ದು ಶ್ರಮದಾನದಲ್ಲಿ ಭಾಗವಹಿಸಿದ ಮಾರುತಿ ನಗರ ಬಡಾವಣೆ ನಿವಾಸಿಗಳ ಸಂಘ, ರೋಟರಿ ಕ್ಲಬ್ ಸುರತ್ಕಲ್, ಸಾರ್ವಜನಿಕ ಶಾರದ ಮಹೋತ್ಸವ ಸಮಿತಿ, ವೀರಾಂಜನೇಯ ವ್ಯಾಯಾಮ ಶಾಲೆ, ಹೊಸಬೆಟ್ಟು ನಾಗರಿಕ ಹಿತ ರಕ್ಷಣಾ ಸಮಿತಿ, ಬೃಂದಾವನ ನಗರ ಹಿತ ವೇದಿಕೆ, ಪ್ರಗತಿನಗರ ಕಾಲೋನಿ ನಿವಾಸಿಗಳು, ಲಂಡನ್ ಪಾರ್ಕ್ ಫ್ರೆಂಡ್ ಸರ್ಕಲ್, ನಾಗರಿಕ ಸಲಹಾ ಸಮಿತಿ, ಸ್ವಚ್ಛ ಸುರತ್ಕಲ್ ಅಭಿಯಾನದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳು.

ಇಂದು ನಮ್ಮ ಶ್ರಮದಾನದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಲೋಕಾಯುಕ್ತ ಅಧಿಕಾರಿಗಳಾದ ಶ್ರೀ ಮಂಜುನಾಥ ಸರ್ ಅವರಿಗೆ, ಶ್ರಮದಾನಕ್ಕೆ ಚಾಲನೆ ನೀಡಿದ ಮಧುಸೂದನ್ ರಾಯರವರಿಗೆ ವಿಶೇಷ ಧನ್ಯವಾದಗಳು.

error: Content is protected !!