ಕೊಣಾಜೆ : ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವೈದ್ಯಕೀಯ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿದ್ದಾರೆ. ಸೆಮಿನಾರ್‌ನಿಂದ…
Category: ಪ್ರಮುಖ ಸುದ್ದಿಗಳು
ʻಬಜರಂಗದಳ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿದರೆ ಸಹಿಸುವುದಿಲ್ಲʼ
ಮಂಗಳೂರು: ಕಳೆದ ಚುನಾವಣೆಯಲ್ಲಿ ಮುಸ್ಲಿಂ ಓಟಿಗೋಸ್ಕರ ಬಜರಂಗದಳವನ್ನು ನಿಷೇಧ ಮಾಡಲು ಹೊರಟ ಕಾಂಗ್ರೆಸ್ ಸರಕಾರ ಕಳೆದ ಎರಡು ವರ್ಷಗಳಿಂದ ವಿರಂತರವಾಗಿ ರಾಜ್ಯದಾದ್ಯಂತ…
ಯೆಯ್ಯಾಡಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಸ್ಥಿತಿ ಗಂಭೀರ
ಮಂಗಳೂರು : ನಗರದ ಯೆಯ್ಯಾಡಿಯಲ್ಲಿ ಶುಕ್ರವಾರ ಮದ್ಯಾಹ್ನದ ವೇಳೆ ಯುವಕನಿಗೆ ಚೂರಿ ಇರಿದ ಘಟನೆ ನಡೆದಿದೆ. ಕೌಶಿಕ್ ಎಂಬಾತ ಚೂರಿ ಇರಿತಕ್ಕೆ…
ವಾಟ್ಸ್ಯಾಪ್‌ನಲ್ಲಿ ಸುಳ್ಳು ʻತಲ್ವಾರ್ʼ ಸುದ್ದಿ ಹರಡಿದವರ ಮೇಲೆ ಕೇಸ್
ಮಂಗಳೂರು: ವಾಟ್ಸ್ಯಾಪ್‌ನಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪಿಗಳ ಮೇಲೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ʻಮಂಗಳೂರು ಸಿಟಿ ಪೊಲೀಸ್ʼ…
ಕಾರ್ ಚಾಲಕನ ನಿರ್ಲಕ್ಷದ ಚಾಲನೆಗೆ ಪ್ರತಿಭಾವಂತ ಹುಡುಗ ಬಲಿ
ಮಲ್ಪೆ: ಕಾರ್ ಚಾಲಕನ ಧಾವಂತದಿಂದ ಬೈಕ್‌ನಲ್ಲಿ ಸಾಗುತ್ತಿದ್ದ ಪ್ರತಿಭಾವಂತ ಹುಡುಗ ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ ಭಜನೆ ಗಾಯಕ,…
ಬೆಂಗಳೂರಿನಲ್ಲಿ ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಪತ್ತೆ: ಬಿಹಾರ ಏಳು ಮಂದಿ ಸೆರೆ
ಬೆಂಗಳೂರು: ಹದಿಹರೆಯದ ಹುಡುಗಿಯನ್ನು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.…
ಬೆಂಕಿ ಅವಘಡ : ದೇವರ ಪೂಜೆ ಮಾಡುತ್ತಿದ್ದ ಮಹಿಳೆ ದೇವರ ಪಾದಕ್ಕೆ
ಮಂಗಳೂರು: ಆಕಸ್ಮಿಕವಾಗಿ ಉಟ್ಟ ಬಟ್ಟೆಗೆ ಬೆಂಕಿ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ…
“ಎಮ್ಮೆಕೆರೆ ಈಜುಕೊಳದ ಬಗ್ಗೆ ಅಪಪ್ರಚಾರ ಸರಿಯಲ್ಲ“ -ನಿರ್ದೇಶಕ ನವೀನ್
ಮಂಗಳೂರು: “ಡಿಸೆಂಬರ್ 01 2024ರಿಂದ ಟೆಂಡರ್ ಮುಖಾಂತರ ಎಮ್ಮೆಕೆರೆ ಈಜುಕೊಳದ ಪೂರ್ಣ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಪಡೆದುಕೊಂಡಿದ್ದು ಅದರಂತೆಯೇ ಈ ಈಜುಕೊಳದಲ್ಲಿ…
ಅರುಣ್ ಪುತ್ತಿಲ ಗಡಿಪಾರಿಗೆ ಸೂಕ್ತ ದಾಖಲೆಗಳ ಕೊರತೆ
ಪುತ್ತೂರು: ಅರುಣ್ ಪುತ್ತಿಲ ಗಡಿಪಾರು ನೋಟಿಸ್ ಸಂಬಂಧಪಟ್ಟಂತೆ ಪುತ್ತೂರು ಎಸಿ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಅರುಣ್ ಪುತ್ತಿಲ ಪರ ಪುತ್ತೂರಿನ…
ಕುತ್ತೆತ್ತೂರಿನ ಬೆಮ್ಮೆರೆ ಸ್ಥಾನಕ್ಕೆ ಜೀರ್ಣೋದ್ಧಾರ ಅಭಿನಂದನೀಯ: ಚಾರುಕೀರ್ತಿ ಸ್ವಾಮೀಜಿ
ಸುರತ್ಕಲ್: ಕುತ್ತೆತ್ತೂರಿನಲ್ಲಿ ಪ್ರಾಚೀನ ಕಾಲದಿಂದಲೂ ಬ್ರಹ್ಮಸ್ಥಾನ ಇತ್ತು ಎನ್ನುವ ಪ್ರತೀತಿ ಇದ್ದು, ಇದಕ್ಕೆ ಹಿರಿಯರ ಕಾಲದಲ್ಲಿ ವಿಜೃಂಭಣೆಯಿಂದ ಆರಾಧನೆಗಳು ನಡೆಯುತ್ತಿತ್ತು ಎಂಬುವುದಾಗಿ…