ದಲಿತ ಬಾಲಕನನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ ಮೇಲ್ಜಾತಿಯ ಮಹಿಳೆ: ಬಾಲಕ ಆತ್ಮಹತ್ಯೆ

ಶಿಮ್ಲಾ: ಮನೆಯೊಳಗೆ ಪ್ರವೇಶಿಸಿದ್ದಕ್ಕೆ ಮೈಲಿಗೆಯಾಯಿತೆಂದು ಮೇಲ್ಜಾತಿಯ ಮಹಿಳೆಯೊಬ್ಬರು 12 ವರ್ಷದ ದಲಿತ ಬಾಲಕನನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದರಿಂದ, ಮನನೊಂದ ಬಾಲಕ ಆತ್ಮಹತ್ಯೆ…

ಸ್ವಯಂಸೇವಾ ರಕ್ತದಾನ ಶಿಬಿರ – ಸಂಜೀವಿನಿ 2025

ಮಂಗಳೂರು: ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ, ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಎಐಎಂಐಟಿ ಸೆಂಟರ್, ಬೀರಿ,…

ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

ತ್ರಿಶೂರ್: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯಲಾಗುವುದು ಎಂದು ಟಿವಿ ಚರ್ಚೆಯಲ್ಲಿ ಬೆದರಿಕೆ ಹಾಕಿದ್ದ ಕೇರಳ ಬಿಜೆಪಿ…

ಕುಡ್ಲ ಪಿಲಿಪರ್ಬ ಉದ್ಘಾಟನೆ: ಘರ್ಜಿಸಿದ ಹುಲಿಗಳು

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಯೋಜನೆಯಲ್ಲಿ ನಳಿನ್ ಕುಮಾರ್ ಕಟೀಲರ ಮಾರ್ಗದರ್ಶನ ಮತ್ತು ಶಾಸಕ ಡಿ. ವೇದವ್ಯಾಸ ಕಾಮತರ ನೇತೃತ್ವದಲ್ಲಿ ಮಂಗಳೂರಿನ…

ಕಾರ್‌ ಬಾಂಬ್‌ ಸ್ಫೋಟ: 10 ಸಾವು, 33 ಗಂಭೀರ

ಬಲೂಚಿಸ್ತಾನ:‌  ಮಂಗಳವಾರ ಬೆಳಗ್ಗೆ ಕ್ವೆಟ್ಟಾದಲ್ಲಿ ಫ್ರಾಂಟಿಯರ್ ಕಾನ್ಸ್ಟ್ಯಾಬ್ಯುಲರಿ (ಎಫ್‌ಸಿ) ಪ್ರಧಾನ ಕಚೇರಿ ಹೊರಗೆ ಭೀಕರ ಕಾರ್ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ…

ತಿಮರೋಡಿಗೆ ಬಿಗ್‌ ರಿಲೀಫ್: ಅ.8 ರವರೆಗೆ ಗಡಿಪಾರಿಗೆ ಹೈಕೋರ್ಟ್ ನಿಂದ ತಡೆ

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು…

ಪೆಟ್ರೋಲ್ ಕಳ್ಳತನ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬೆಳ್ತಂಗಡಿ : ನೆರಿಯ ಪೆಟ್ರೋನೆಟ್ ಪೈಪ್‌ ಲೈನ್ ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು…

ಕಾರು ಮತ್ತು ಜೀಪು ನಡುವೆ ಡಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು !!

ಸುಳ್ಯ: ಇನೋವಾ ಕಾರು ಹಾಗೂ ಜೀಪಿನ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸುಳ್ಯದ…

ನೇಪಾಳ, ಶ್ರೀಲಂಕಾದ Gen Zಗಳಂತೆ ದಂಗೆ ಏಳಲು ಕರೆ: ವಿವಾದ ಸೃಷ್ಟಿಸಿದ ಟಿವಿಕೆ ಪಕ್ಷದ ನಾಯಕನ ಪೋಸ್ಟ್

ನವದೆಹಲಿ: ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಹಿರಿಯ ನಾಯಕ ಆಧವ್ ಅರ್ಜುನ ಅವರ ಈಗ ಅಳಿಸಲಾದ…

ಕನ್ನಡ ಗೊತ್ತಿಲ್ಲದಕ್ಕೆ ತುಳು ಹುಡುಗಿ ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ನಿಂದ ಎಲಿಮಿನೇಟ್?

ಬೆಂಗಳೂರು: ನಟಿ ರಕ್ಷಿತಾ ಶೆಟ್ಟಿ ಹೊಸ ಹುರುಪಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಪ್ರವೇಶಿಸಿದರೂ, ಕೆಲವೇ ದಿನಗಳಲ್ಲಿ ಹೊರ…

error: Content is protected !!