ಮಂಗಳೂರು: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಯುವಕ ಚಿಕಿತ್ಸೆ…
Tag: newupdates
ಮುಲ್ಕಿ ತಾಲೂಕು ಸೌಧದ ಉದ್ಘಾಟನೆಗೆ ಕುಮಾರಸ್ವಾಮಿ ಅವರ ಹಸ್ತಕ್ಷೇಪ ಬೇಕು: ಸಂಸ್ಥಾಪಕರ ಮನವಿ
ಮುಲ್ಕಿ: ಮುಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನ ಸಂಸ್ಥಾಪಕ ಅಧ್ಯಕ್ಷರಾದ Er.ಮುಲ್ಕಿ ಜೀವನ್ ಕೆ. ಶೆಟ್ಟಿ ಅವರು, ಕೇಂದ್ರ ಭಾರಿ ಕೈಗಾರಿಕೆ ಮತ್ತು…
ಸಿಸಿಎಲ್ 2026: ಜನವರಿ 16ರಿಂದ ತಾರೆಯರ ಕ್ರಿಕೆಟ್ ಹಬ್ಬ
CCL 2026: ಭಾರತದ ಬೇರೆ ಬೇರೆ ಚಿತ್ರರಂಗದವರೆಲ್ಲಾ ಸೇರಿ ಕ್ರಿಕೆಟ್ ಆಡುವ ಜೊತೆಗೆ ಪ್ರೇಕ್ಷಕರಿಗೆ ಮನೊರಂಜನೆ ಕೊಡುವುದೇ ಸಿಸಿಎಲ್. ಇದೀಗ ಸಿಸಿಎಲ್ನ…
ತುಳು ಯಕ್ಷಗಾನ ಪ್ರಸಂಗ: ಬಂಗಾಡಿಯವರು ಅಗ್ರಗಣ್ಯರು; ಕೊಳ್ತಿಗೆ ನಾರಾಯಣ ಗೌಡ
ಮಂಗಳೂರು: ತನ್ನ ಅಮೂಲ್ಯ ತುಳು ಪ್ರಸಂಗಗಳ ಮೂಲಕ ಯಕ್ಷಗಾನ ರಂಗಕ್ಕೆ ಹೊಸ ನೆಲೆ ತೋರಿಸಿ ಆ ಮೂಲಕ ಅಪಾರ ತುಳು ಪ್ರೇಕ್ಷಕ…
ಲಾರಿ ಮೆಕ್ಯಾನಿಕ್ ಐದು ತಿಂಗಳಿಂದ ನಾಪತ್ತೆ!
ಮಂಗಳೂರು: ಲಾರಿ ಮೆಕ್ಯಾನಿಕ್ ಮತ್ತು ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಕಂಕನಾಡಿಯ ಜಪ್ಪುಕುದ್ದಾಡಿ ನಿವಾಸಿ ಚಂದ್ರಹಾಸ (50) ಎಂಬ ವ್ಯಕ್ತಿ ಕಳೆದ ಐದು…
ಕಿವುಡರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಕೆರೆಡಿಯ ಸನಿತ್ ಶೆಟ್ಟಿ ಆಯ್ಕೆ
ಕುಂದಾಪುರ: ಒಡಿಶಾದ ಕಟಕ್ನಲ್ಲಿರುವ ಬಾರಬತಿ ಕ್ರೀಡಾಂಗಣದಲ್ಲಿ ಫೆ. 18ರಿಂದ 25ವರೆಗೆ ನಡೆಯಲಿರುವ ಕಿವುಡರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೆರಾಡಿಯ ಸನಿತ್ ಶೆಟ್ಟಿ…
ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್: ಜೆರ್ಸಿ, ಟ್ರೋಫಿ ಅನಾವರಣ
ಬೆಂಗಳೂರು: ನಿರ್ಮಾಪಕ ಮಾಧವಾನಂದ ಅವರ ಕನ್ನಡ ಓಟಿಟಿ ಅರ್ಪಿಸುವ ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1 MCL ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್ನ…
ಪರಶುರಾಮ ಥೀಮ್ ಪಾರ್ಕ್ ಸುರಕ್ಷತೆಗೆ ಜಿಲ್ಲಾಧಿಕಾರಿ ನಿರ್ಮಿತಿ ಕೇಂದ್ರಕ್ಕೆ ಖಡಕ್ ಆದೇಶ
ಕಾರ್ಕಳ: ವಿವಾದ ಹಾಗೂ ತನಿಖೆಯ ಸುಳಿಯಲ್ಲಿರುವ ಬೈಲೂರು ಉಮಿಕಲ್ ಕುಂಜದ ಪರಶುರಾಮ ಥೀಮ್ ಪಾರ್ಕ್ನ ಸ್ವಚ್ಛತೆ, ಸುರಕ್ಷತೆ ಜವಾಬ್ದಾರಿ ನಿರ್ವಹಿಸಲು ಜಿಲ್ಲಾಧಿಕಾರಿ…
ಮದ್ಯದ ಅಮಲಿನಲ್ಲಿ ಕ್ರಿಮಿನಾಶಕ ಕುಡಿದು ಓರ್ವ ಸಾ*ವು
ಯಾದಗಿರಿ: ಮದ್ಯಪಾನದ ನಶೆಯಲ್ಲಿ ಕ್ರಿಮಿನಾಶಕ ಕುಡಿದು ಓರ್ವ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸಂಭವಿಸಿದೆ. ಕೊಂಡಾಪುರದ ನಿವಾಸಿ…
ಪ್ರಾಧ್ಯಪಕರ ಕಿರುಕುಳಕ್ಕೆ ನೊಂದ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ; ಶವಾಗಾರದ ಮುಂದೆ ಸ್ನೇಹಿತರಿಂದ ಪ್ರತಿಭಟನೆ
ಆನೇಕಲ್: ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ. ಯಶಸ್ವಿನಿ (23) ಮೃತ…