ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟುವಿನ ರಬ್ಬರ್ ತೋಟದ ಶೆಡ್ನೊಳಗಡೆ ಇದ್ದ ಗೋಮಾಂಸ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 91 ಕೆ.ಜಿ.…
Category: ಕ್ರೈಂ
ಕೆನಡಾದಲ್ಲಿ ಅಬ್ಬರಿಸಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್: ಭಾರತ ಮೂಲದ ಬಿಸ್ನೆನ್ ಮ್ಯಾನ್ ಹತ್ಯೆ: ಪಂಜಾಬಿ ಗಾಯಕನ ಮನೆ ಮೇಲೆ ಶೂಟೌಟ್
ನವದೆಹಲಿ: ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತನ್ನ ಅಪರಾಧ ಚಟುವಟಿಕೆಗಳನ್ನು ಕೆನಡಾದಲ್ಲಿಯೂ ಮುಂದುವರೆಸಿದೆ. ಸೋಮವಾರ, ಈ ಗ್ಯಾಂಗ್ ಭಾರತೀಯ ಮೂಲದ ಕೈಗಾರಿಕೋದ್ಯಮಿ…
ಕಾಸರಗೋಡು: ಸೆರೆ ಸಿಕ್ಕ ʻಒಳ್ಳೆ ಹುಡುಗʼ ಚಿರತೆ ‘ರೆಮೋ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು
ಕಾಸರಗೋಡು: ಕಾಸರಗೋಡು ಜಿಲ್ಲೆಯ ಜನರನ್ನು ಒಂದೂವರೆ ವರ್ಷಗಳಿಂದ ಭಯಭೀತಗೊಳಿಸಿದ್ದ ಆ ಚಿರತೆ— ಈಗ ಪುತ್ತೂರು ಪ್ರಾಣಿ ಸಂಗ್ರಹಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು…
ಪ್ಲೈವುಡ್ ಕಾರ್ಖಾನೆಯ ಭೀಕರ ಸ್ಫೋಟಕ್ಕೆ ಭೂಕಂಪನ: ಒಬ್ಬ ಸಾವು, 10 ಮಂದಿ ಗಾಯ, ಮೂವರು ಗಂಭೀರ
ಕಾಸರಗೋಡು: ಕುಂಬ್ಳೆ ಬಳಿಯ ಅನಂತಪುರಂ ಕೈಗಾರಿಕಾ ಎಸ್ಟೇಟ್ನಲ್ಲಿರುವ ಡೆಕೋರ್ ಪ್ಯಾನಲ್ ಪ್ಲೈವುಡ್ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ…
ಲೈಂಗಿಕ ದೌರ್ಜನ್ಯ ಆರೋಪದಡಿ ಪಿಐ, ಎಎಸ್ಐ ಅಮಾನತು !
ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆರೋಪದಡಿ ದೇವರ ಜೀವನಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್…
ಸುರತ್ಕಲ್: ಚೂರಿ ಇರಿತ ಪ್ರಕರಣ ಆರೋಪಿಯಿಂದ ಪೊಲೀಸ್ಗೆ ಹಲ್ಲೆ ಆರೋಪ
ಮಂಗಳೂರು: ಇತ್ತೀಚೆಗೆ ಸುರತ್ಕಲ್ ಕಾನ ಎಂಬಲ್ಲಿ ಬಾರ್ ಮುಂಭಾಗ ನಡೆದಿದ್ದ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಗುರುರಾಜ್ ಆಚಾರ್ಯ(29)ನ ಮೇಲೆ…
ನಂತೂರು: ಡಿವೈಡರ್ಗೆ ಗುದ್ದಿದ ಸಿಟಿ ಬಸ್
ಮಂಗಳೂರು: ಸಿಟಿ ಬಸ್ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಗುದ್ದಿದ ಘಟನೆ ಇಂದು ಬೆಳಗ್ಗೆ ನಂತೂರು ಸಮೀಪ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ…
ಖ್ಯಾತ ಕ್ರೀಡಾ ಪಟು ರೋಹಿಣಿ ಕಲಾಂ ಆತ್ಮಹತ್ಯೆ
ನವದೆಹಲಿ : ಖ್ಯಾತ ಜುಜುತ್ಸು ಆಟಗಾರ್ತಿ ರೋಹಿಣಿ ಕಲಾಂ(32) ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಬ್ಯಾಂಕ್ ನೋಟ್ ಪ್ರೆಸ್ ಪೊಲೀಸ್ ಠಾಣೆ ವ್ಯಾಪ್ತಿಯ…
ಪಿಎಂಇಜಿಪಿ ಲೋನ್ ಕೊಡಿಸುವುದಾಗಿ ಕೋಟ್ಯಂತರ ಹಣ ವಂಚಿಸಿದ ಮಹಿಳೆ ಸೆರೆ
ಬ್ರಹ್ಮಾವರ: ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ಪಂಗನಾಮ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಬ್ರಹ್ಮಾವರ…
ಕೆಲಸ ನಿರ್ವಹಿಸುವ ಹೋಟೆಲ್ ನಲ್ಲಿಯೇ ಕಾರ್ಮಿಕ ನೇಣಿಗೆ ಶರಣು
ಕುಷ್ಟಗಿ: ಪಟ್ಟಣದ ಬಸವೇಶ್ವರ ವೃತ್ತದ ಶ್ರೀ ಕೃಷ್ಣಾ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕನೋರ್ವ ನೇಣಿಗೆ ಶರಣಾದ ಘಟನೆ ಇಂದು ಬೆಳಕಿಗೆ…