ಸುರತ್ಕಲ್ ನಲ್ಲಿ ಆತಂಕಕ್ಕೆ ಕಾರಣವಾದ ಮಗು ಅಪಹರಣ ಯತ್ನ ಪ್ರಕರಣ!

ಸುರತ್ಕಲ್: ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ಮನೆಯ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಲು ಯತ್ನಿಸಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು ದೃಶ್ಯ…

ಮೈಸೂರಲ್ಲಿ ಕುಕ್ಕರ್ ಬಾಂಬ್ ತಯಾರಿಸಿ ಮಂಗಳೂರಿನ ಜನನಿಬಿಡ ಸ್ಥಳದಲ್ಲಿ ಸ್ಫೋಟಕ್ಕೆ ಸಂಚು! ರಿಕ್ಷಾದಲ್ಲಿ ಕೊಂಡೊಯ್ಯುವಾಗ ಸ್ಫೋಟಗೊಂಡ ತಾನೇ ಗಂಭೀರ ಗಾಯಗೊಂಡ ಶಾರಿಕ್!!

ಮಂಗಳೂರು: ಇನ್ನೇನು ಕೆಲವೇ ಹೊತ್ತಲ್ಲಿ ಮಂಗಳೂರು ಭಯಾನಕ ಬಾಂಬ್ ಸ್ಫೋಟಕ್ಕೆ ತುತ್ತಾಗಬೇಕಿತ್ತು. ಆದರೆ ಮಂಗಳೂರಿಗರ ಅದೃಷ್ಟ ಚೆನ್ನಾಗಿತ್ತು. ಮೈಸೂರಲ್ಲಿ ಕುಕ್ಕರ್ ಬಾಂಬ್…

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ! ಭಯೋತ್ಪಾದಕ ಕೃತ್ಯ, ಭಾರೀ ಹಾನಿಯುಂಟು ಮಾಡುವ ಸಂಚು- ಡಿಜಿಪಿ

  ಮಂಗಳೂರು: ನಿನ್ನೆ ಸಂಜೆ ನಗರದ ಹೊರವಲಯದ ನಾಗುರಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿ ಇಂದು ಮುಂಜಾನೆ ಟ್ವೀಟ್…

ಮಂಗಳೂರು: 132 ಕೆ.ಜಿ. ಗಾಂಜಾ ಸಾಗಾಟ ಪತ್ತೆ, ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ

ಮಂಗಳೂರು: ನಗರದ ಹೊರವಲಯದ ಮುಡಿಪಿನ ಮುರ್ನಾಡು ಗ್ರಾಮದ ಕಾಯರ್ ಗೋಳಿಯಲ್ಲಿ ಕಾರ್ಯಾಚರಣೆ ನಡೆಸಿದ ಸೆನ್ ಪೊಲೀಸರು ಇಬ್ಬರನ್ನು ಬಂಧಿಸಿ 132 ಕೆ.ಜಿ…

ವೃದ್ಧ ಶ್ರೀಧರ ಪುರಾಣಿಕನ ಕಾಮವಾಂಛೆಗೆ ಬಲಿಯಾದಳು ಮೂಡಬಿದ್ರೆ ಜೈನ್ ಕಾಲೇಜ್ ವಿದ್ಯಾರ್ಥಿನಿ!

ಮೂಡಬಿದ್ರೆ: ಬುಧವಾರ ಇಲ್ಲಿನ ಜೈನ್ ಪಿಯು ಕಾಲೇಜಿನ ಪ್ರಥಮ ಪಿಯು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು ಆಕೆಗೆ…

ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ! ಶಾಲಾ ವಿದ್ಯಾರ್ಥಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ!!

ಸುರತ್ಕಲ್: ಅಪ್ರಾಪ್ತ ಶಾಲಾ ಬಾಲಕನ ಮೇಲೆ ಬಸ್ ನಿಲ್ದಾಣದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಬುರ್ಖಾಧಾರಿ ಮಹಿಳೆ ಹಾಗೂ…

ಕಾಟಿಪಳ್ಳ: ಪೇರೆಂಟ್ಸ್ ಮೀಟಿಂಗ್ ನಲ್ಲಿ ಶಿಕ್ಷಕಿಗೆ ಹಲ್ಲೆಗೈದ ಯುವಕ!

ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2ನೇ ಬ್ಲಾಕ್ ಶಂಶುದ್ದೀನ್ ಸರ್ಕಲ್ ಬಳಿಯ ನೂರ್ ಹುದಾ ಶಿಕ್ಷಣ ಸಂಸ್ಥೆಯ ತರಗತಿ ಕೊಠಡಿಯೊಳಕ್ಕೆ…

ಸುರತ್ಕಲ್: ಬಿಜೆಪಿ ಮುಖಂಡ ಭರತ್ ರಾಜ್ ವಿರುದ್ಧ ದುಷ್ಕರ್ಮಿಗಳ ಸಂಚು?!

ಸುರತ್ಕಲ್: ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ ಅವರು ಶಾಸಕ ವೈ. ಭರತ್…

ಪ್ರತಿಭಾ “ಮಾನಹಾನಿ” ಕೇಸ್: ಆರೋಪಿಗೆ ಜಾಮೀನು ನಿರಾಕರಣೆ, ನ್ಯಾ. ಸೆರೆ!

ಸುರತ್ಕಲ್: ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಬಗ್ಗೆ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ನ್ಯಾಯಾಲಯಕ್ಕೆ ಶರಣಾಗಿರುವ ಆರೋಪಿ…

ಪ್ರತಿಭಾ ಕುಳಾಯಿ ವಿರುದ್ಧ “ಮಾನಹಾನಿ” ಪೋಸ್ಟ್! ಓರ್ವ ಸರೆಂಡರ್, ಇನ್ನೋರ್ವ ನಾಪತ್ತೆ!!

ಸುರತ್ಕಲ್: ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಕುರಿತು ಫೇಸ್ಬುಕ್ ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದ ಕೀರ್ತನ್ ಶೆಟ್ಟಿ ಅಡ್ಯಾರ್ ಎಂಬಾತ ನ್ಯಾಯಾಲಯಕ್ಕೆ…

error: Content is protected !!