ಟೆಲ್ ಅವಿವ್: ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಕದನ ವಿರಾಮಕ್ಕೆ ಸೊಪ್ಪು ಹಾಕದ ಇಸ್ರೇಲ್ ವಾಯುಪಡೆಯು ಪಶ್ಚಿಮ ಇರಾನ್ ಮೇಲೆ ಸರಣಿ…
Category: ವಿದೇಶ
ಟ್ರಂಪ್ ಕದನವಿರಾಮ ಘೋಷಣೆ ಮಾಡಿದ ಬೆನ್ನಲ್ಲೇ ಪರಸ್ಪರ ಕಾದಾಟ ನಡೆಸಿದ ಇಸ್ರೇಲ್-ಇರಾನ್
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮತ್ತು ಇಸ್ರೇಲ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, 12 ದಿನಗಳ ಯುದ್ಧ ಅಂತ್ಯಗೊಂಡಿದೆ…
ಇರಾನ್ ಕ್ಷಿಪಣಿ ದಾಳಿಗೆ ಇಸ್ರೇಲ್ ತತ್ತರ: ಐರನ್ ಡೋಂ ವಿಫಲವಾಯಿತೇ?
ಟೆಲ್ ಅವಿವ್: ದಕ್ಷಿಣ ಇಸ್ರೇಲ್ನ ಬೀರ್ಶೆಬಾ ಮೇಲೆ ಇರಾನಿನ ಖಂಡಾಂತರ ಕ್ಷಿಪಣಿ ಬಿದ್ದಿದ್ದು, ಏಳು ಮಂದಿ ಸಣ್ಣಪುಟ್ಟದಾಗಿ ಗಾಯಗೊಂಡಿದ್ದಾರೆ. ಆದರೆ ಮನೆಗಳಿಗೆ…
ಇರಾನ್ನ ಅರಾಕ್ ಪರಮಾಣು ಸ್ಥಾವರಕ್ಕೆ ಉಂಟಾದ ಭಾರಿ ಹಾನಿಯನ್ನು ಬಹಿರಂಗಪಡಿಸಿದ ಉಪಗ್ರಹ ಚಿತ್ರಗಳು!
ನವದೆಹಲಿ: ಇಸ್ರೇಲ್ ವಾಯುದಾಳಿಯಿಂದ ಟೆಹ್ರಾನ್ನಿಂದ ಸುಮಾರು 250 ಕಿಲೋಮೀಟರ್ ನೈಋತ್ಯಕ್ಕೆ ಇರುವ ಅರಾಕ್ನಲ್ಲಿರುವ ಇರಾನ್ನ ಖೊಂಡಾಬ್ ಎಂದೂ ಕರೆಯಲ್ಪಡುವ ಭಾರೀ ಪರಮಾಣು…
ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆಗೆ ರಕ್ಷಣಾ ಪಡೆಗಳಿಗೆ ಸೂಚನೆ ನೀಡಿದ ಇಸ್ರೇಲ್!
ನವದೆಹಲಿ: ಇಸ್ರೇಲ್ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಅವರು ಇನ್ನು ಅಸ್ತಿತ್ವದಲ್ಲಿ ಮುಂದುವರಿಯಲು…
ಇಸ್ರೇಲ್ನ ಅತಿದೊಡ್ಡ ಸೊರೊಕಾ ಆಸ್ಪತ್ರೆಯನ್ನು ಧ್ವಂಸಗೊಳಿಸಿದ ಇರಾನ್!
ಟೆಲ್ ಅವಿವ್/ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ (Israel-Iran Conflict) 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಇರಾನ್ ಇಸ್ರೇಲ್ ಮೇಲೆ…
ಸಂಪೂರ್ಣ ಹಾನಿಗೀಡಾದ ಬ್ಲ್ಯಾಕ್ ಬಾಕ್ಸ್: ದತ್ತಾಂತ ಪತ್ತೆಹಚ್ಚಲು ಅಮೆರಿಕಾಕ್ಕೆ ರವಾನೆ ಸಾಧ್ಯತೆ
ಮಂಗಳೂರು: ಜೂನ್ 12 ರಂದು ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಹಾನಿಗೊಳಗಾಗಿದ್ದು, ದತ್ತಾಂಶ…
ಇರಾನಿನ ಭೂಗತ ಪರಮಾಣು ಕೇಂದ್ರವನ್ನು ಧ್ವಂಸಗೊಳಿಸಿದ ಇಸ್ರೇಲ್
ಟೆಹ್ರಾನ್: ಇರಾನ್ನ ಅತ್ಯಂತ ರಹಸ್ಯ ಮತ್ತು ಸುರಕ್ಷಿತ ಭೂಗತ ಪರಮಾಣು ಕೇಂದ್ರವಾದ ನತಾಂಜ್ನ ಯುರೇನಿಯಂ ಶುದ್ಧೀಕರಣ ಘಟಕದ ಮೇಲೆ ಇಸ್ರೇಲ್…
ಇಸ್ರೇಲ್, ಅಮೆರಿಕಾಕ್ಕೆ ನಾನೆಂದಿಗೂ ಶರಣಾಗುವುದಿಲ್ಲ, ಅಮೆರಿಕಾ ಅಡ್ಡ ಬಂದ್ರೆ ಬಿಡುವುದಿಲ್ಲ ಎಂದ ಖಮೇನಿ
ನವದೆಹಲಿ: ಇಸ್ರೇಲ್ನ ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ, ಅಂತಿಮ ಎಚ್ಚರಿಕೆ, ಹತ್ಯೆ ಬೆದರಿಕೆ ಬಳಿಕ ಇರಾನ್ನ…
ಇಸ್ರೇಲ್ – ಇರಾನ್ ಮುಂದುವರಿದ ಸಮರ: ನೂರಾರು ಮಂದಿಯ ಮಾರಣ ಹೋಮ
ಟೆಲ್ ಅವಿವ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ನಾಲ್ಕನೇ ದಿನವೂ ಮುಂದುವರೆದಿದೆ. ಭಾನುವಾರ ರಾತ್ರಿ, ಇಸ್ರೇಲ್ ಇರಾನ್ನ ವಿದೇಶಾಂಗ ಸಚಿವಾಲಯದ…