U05 ಫ್ರೆಂಡ್ಸ್ ದುಬೈ ಆಯೋಜನೆಯ ಇಂಟರ್ನ್ಯಾಷನಲ್ ಸಿಟಿ ಪ್ರೀಮಿಯರ್ ಲೀಗ್-2026 ಸೀಸನ್ 3 ಪಂದ್ಯಾಟ

ದುಬೈ : U05 ಫ್ರೆಂಡ್ಸ್ ದುಬೈ ಆಯೋಜಿಸಿದ ಇಂಟರ್ನ್ಯಾಷನಲ್ ಸಿಟಿ ಪ್ರೀಮಿಯರ್ ಲೀಗ್-2026 ಸೀಸನ್ 3 ಪಂದ್ಯಾಟ ಬಹಳ ಅದ್ದೂರಿಯಾಗಿ ದುಬೈ ಇಂಟರ್ನ್ಯಾಷನಲ್ ಸಿಟಿ ಮೈದಾನದಲ್ಲಿ ನಡೆಯಿತು.

ಬೆಳಿಗ್ಗೆ 8:30ಕ್ಕೆ ಆರಂಭಗೊಂಡ ಪಂದ್ಯಾಟ ದಲ್ಲಿ 6 ತಂಡಗಳು ಭಾಗವಹಿಸಿತ್ತು ಶಫೀಕ್ ಗಡಿಯಾರ್ ಮತ್ತು ಅನೀಸ್ ಕಲ್ಲಡ್ಕ ಮಾಲಕತ್ವದ ಹಬೀಬಿ ಗಯ್ಸ್ ದುಬೈ, ಮುಸ್ತಫ ಖಂಡಿಗ ಮಾಲಕತ್ವದ ಪಟ್ರೋಲ್ ಗಯ್ಸ್ ದುಬೈ, ಖಲೀಲ್ ರೆಂಜ ಮಾಲಕತ್ವದ ಅಲ್ ವರ್ಕ ದುಬೈ, ನಿಸಾರ್ ಆಲಡ್ಕ ಮಾಲಕತ್ವದ ಆರ್ ಸಿ ಬಿ ದುಬೈ, ರಿಶಾದ್ ನೆಕ್ಕಿಲಾಡಿ ಮಾಲಕತ್ವದ ಯಾಫಿ ಕ್ರಿಕೆಟರ್ಸ್ ನೆಕ್ಕಿಲಾಡಿ, ತಂಝಿಲ್ ಕಣ್ಣೂರು ಮಾಲಕತ್ವದ ಡಾಲ್ಪಿನ್ ಗಯ್ಸ್ ದುಬೈ, ಆರು ತಂಡಗಳು ಪೈಪೋಟಿ ಚೊಚ್ಚಲ ಪಂದ್ಯಾಟ ಸಾಗಿಬಂದಿದೆ.

ಪಂದ್ಯಾಟ ಉದ್ಘಾಟನೆಯನ್ನು ಮುಸ್ತಫ ಖಂಡಿಗ, ರಿಝ್ವಾನ್ ಕಣ್ಣೂರು, ಹಫೀಝ್ ಕಣ್ಣೂರು, ಪ್ರಥಮ ಪಂದ್ಯಾಟದ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡುವ ಮೂಲಕ ಉದ್ಘಾಟಿಸಿದರು. ಪಂದ್ಯಾಟದ ಪ್ರೋತ್ಸಾಹಕರಾದ ಒನ್ ನೆಸ್ ದುಬೈ, ನವಾಝ್ ಹಜಾಜ್, ನಾಸಿರ್ ಕಲ್ಲಡ್ಕ, ಮುಸ್ತಫ ಖಂಡಿಗ ಇವರನ್ನು ಸನ್ಮಾನಿಸಲಾಲಾಯಿತು.

ರೋಚಕ ರೋಮಾಂಚನಕಾರಿಯಾಗಿ ಪಂದ್ಯಾಟದ ಕೊನೆಯ ಅಂತಿಮ ಫೈನಲ್ ಪಂದ್ಯಾಟದಲ್ಲಿ ಖಲೀಲ್ ರೆಂಜ ಮಾಲಕತ್ವದ ಅಲ್ ವರ್ಕ ದುಬೈ ಚಾಂಪಿಯನ್ ಹಾಗೂ ಮುಸ್ತಫ ಖಂಡಿಗ ಮಾಲಕತ್ವದ ಪೆಟ್ರೊಲ್ ಗಯ್ಸ್ ದುಬೈ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿತು. ಬೆಸ್ಟ್ ಬ್ಯಾಟ್ಸ್ ಮೆನ್-ಅನ್ಸಾರ್ ಕಣ್ಣೂರು, ಬೆಸ್ಟ್ ಬೌಲರ್-ಫಾಝಿಲ್ ಫರಂಗಿಪೇಟೆ, ಬೆಸ್ಟ್ ಕೀಪರ್-ಹಾಫಿಲ್ ನೆಕ್ಕಿಲಾಡಿ-ಬೆಸ್ಟ್ ಫೀಲ್ಡರ್-ಅಝ್ಮಲ್ ಕಲ್ಲಡ್ಕ, ಸರಣಿಶ್ರೇಷ್ಠ ಪ್ರಶಸ್ತಿ ಸಿದ್ದಿಕ್ ಕಬಕ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಹಸನ್ ಬಾವಾಕ, ಹಕೀಮ್ ರೆಂಜ, ಮುಸ್ತಾಫ ಖಂಡಿಗ, ಮಹಮ್ಮದಾಲಿ ಕಲ್ಲಡ್ಕ, ರಿಝ್ವಾನ್ ಕಣ್ಣೂರು, ಶಫೀಕ್ ಗಡಿಯಾರ್, ಅನೀಸ್ ಕಲ್ಲಡ್ಕ, ಫೈರೋಝ್ ಕಲ್ಲಡ್ಕ, ಲತೀಫ್ ಪರ್ಲಿಯಾ, ಹಫೀಝ್ ಕಣ್ಣೂರು, ರಿಶಾದ್ ನೆಕ್ಕಿಲಾಡಿ, ಮುನಾಝ್ ಕಣ್ಣೂರು, ಕಬೀರ್ ಕಣ್ಣೂರು, ಹಫೀಝ್ ಕಣ್ಣ ಕಣ್ಣೂರು, ಲತೀಫ್ ಕಾಂತಡ್ಕ, ಇಜ್ಜು ಕಣ್ಣೂರು, ರಹೀಮ್ ಕೆ ಕೆ ಕಲ್ಲಡ್ಕ, ರಹೀಮ್ ಖಂಡಿಗ, ನೌಫಲ್ ಉಳ್ಳಾಲ, ಇತಿಷಾಮ್ ಕಣ್ಣೂರು, ಆಸಿಫ್ ಪಾಣೆಮಂಗಳೂರು, ಹನೀಫ್ ಆಲಡ್ಕ, ಹಲವಾರು ಅಥಿತಿಗಳು ಭಾಗವಹಿಸಿದ್ದರು.

error: Content is protected !!