ಉಡುಪಿ: ಸ್ವಸ್ತಿ ಕಾಮತ್‌ಗೆ ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 625 ಅಂಕ

ಉಡುಪಿ: ಕಾರ್ಕಳ ಜ್ಞಾನ ಸುಧಾದ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು…

ಸುಹಾಸ್‌ ಅಂತ್ಯಕ್ರಿಯೆ: ದ.ಕ. ಸಂಪೂರ್ಣ ಸ್ತಬ್ದ, ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಲ್ಲು ತೂರಾಟ: ಪೊಲೀಸ್ ಇಲಾಖೆ ನಿಮ್ಮ ಜೊತೆಗಿದೆ, ಶಾಂತಿ ಕಾಪಾಡಲು ಗೃಹಸಚಿವರಿಂದ ಮನವಿ

ಮಂಗಳೂರು: ಮಂಗಳೂರಿನ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿನ್ನೆಲೆ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್‌ನಿಂದ ಇಡೀ ಜಿಲ್ಲೆ…

ಸುಹಾಸ್‌ ಶೆಟ್ಟಿ ಕೊ*ಲೆಗೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸಾಕ್ಷಿ ಪತ್ತೆ

ಮಂಗಳೂರು: ಸುಹಾಸ್‌ ಶೆಟ್ಟಿ ಕೊ*ಲೆಗೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸಾಕ್ಷ್ಯವೊಂದು ಲಭ್ಯವಾಗಿದ್ದಾಗಿ ಪೊಲೀಸ್‌ ಮೂಲಗಳಿಂದ ಮಾಹಿತಿ ಲಭಿಸಿದೆ. ಸುಹಾಸ್‌ ಶೆಟ್ಟಿಯನ್ನು ಹ*ತ್ಯೆಗೆ…

ಸುಹಾಸ್‌ ಹ*ತ್ಯೆ ಖಂಡಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ

ಕಡಬ: ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆ ಬರ್ಬರ ಹತ್ಯೆಯನ್ನು ಖಂಡಿಸಿ ಕಡಬದಲ್ಲಿ ಹಿಂದೂ ಸಂಘಟನೆಯ…

ಸುಹಾಸ್, ಫಾಝಿಲ್ ಕೊಲೆಯಲ್ಲಿ ಅಪರಾಧಿ ಎಂದು ಇನ್ನೂ ಸಾಬೀತಾಗಿಲ್ಲ: ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು: ನಿನ್ನೆ ಹತ್ಯೆಗೀಡಾದ ಸುಹಾಸ್, ಫಾಜಿಲ್ ಕೊಲೆಯ ಅಪರಾಧಿ ಎಂದು ಇನ್ನೂ ಸಾಬೀತಾಗಿಲ್ಲ ಎಂದು = ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ…

ಕುಡುಪುವಿನಲ್ಲಿ ಹಲ್ಲೆ ಮಾಡಿದ್ದು ಹಿಂದುಗಳೇ, ಮುಸ್ಲಿಮರೇ ಅಂತ ಗೊತ್ತಿಲ್ಲ, ಅಮಾಯಕ ಹಿಂದೂಗಳ ಬಂಧನವಾದ್ರೆ ಠಾಣೆಗೆ ಮುತ್ತಿಗೆ: ಭರತ್‌ ಶೆಟ್ಟಿ

ಮಂಗಳೂರು: ಕುಡುಪುವಿನಲ್ಲಿ ಹಲ್ಲೆ ಮಾಡಿದ್ದು ಹಿಂದುಗಳೇ, ಮುಸ್ಲಿಮರೇ ಅಂತ ಗೊತ್ತಿಲ್ಲ, ಅಮಾಯಕ ಹಿಂದೂಗಳ ಬಂಧನವಾದ್ರೆ ಠಾಣೆಗೆ ಮುತ್ತಿಗೆ ಹಾಕುವ ಅಥವಾ ಇತರ…

ಇಸ್ಲಾಂ ಅವಹೇಳನಗೈದ ಪುತ್ತಿಲ ಗಡೀಪಾರು ಮಾಡಿ: ಎಸ್‌ಡಿಪಿಐ ಪೊಲೀಸಿಗೆ ದೂರು

ಪುತ್ತೂರು: ಇಸ್ಲಾಂ ಅವಹೇಳನಗೈಯ್ಯುತ್ತಿರುವ ಸಂಘಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು, ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಎಸ್‌ಡಿಪಿಐ…

ಎಲ್ಲಿ, ಎಂತಹಾ ಪೊಲೀಸ್‌ ಅಧಿಕಾರಿ ಇರಬೇಕೆಂದು ಸರ್ಕಾರಕ್ಕೆ ಗೊತ್ತಿರಬೇಕು: ಕುಡುಪು ಗುಂಪು ಹತ್ಯೆ ಬಗ್ಗೆ ರೈ ಆಕ್ರೋಶ

ಮಂಗಳೂರು: ಕುಡುಪುವಿನ ಕ್ರಿಕೆಟ್‌ ಪಂದ್ಯಾಟದ ವೇಳೆ ಕೇರಳದ ವಯನಾಡು ಪುಳುಪಳ್ಳಿ ನಿವಾಸಿ ಮೊಹಮ್ಮದ್‌ ಅಶ್ರಫ್‌ ಗುಂಪು ಹತ್ಯೆ ಪ್ರಕರಣವನ್ನು ಮಾಜಿ ಸಚಿವ…

ಕುಡುಪು ಪ್ರಕರಣ: ಇನ್ಸ್ಪೆಕ್ಟರ್ ಸಹಿತ ಮೂವರು ಪೊಲೀಸರು ಅಮಾನತು

ಮಂಗಳೂರು: ಇತ್ತೀಚೆಗೆ ಕುಡುಪು ಸಮೀಪ ಗುಂಪು ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ವಯನಾಡು ಪುಳುಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್‌ಪೆಕ್ಟರ್…

ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಪ್ರಭಾವಿಗಳ ಕೈವಾಡ: ಶಾಹುಲ್ ಹಮೀದ್ ಕೆ.ಕೆ

ಮಂಗಳೂರು: ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆಯ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಪೊಲೀಸ್‌ ವೈಫಲ್ಯ ಎದ್ದು ಕಾಣುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ…

error: Content is protected !!