ನವದೆಹಲಿ: ಹಕ್ಕಿ ಡಿಕ್ಕಿಯಾಗಿ ಅಹಮಾದಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿತಾ ಎಂಬ ಶಂಕೆ ವ್ಯಕ್ತವಾಗಿದೆ. ವಿಮಾನ ಟೇಕ್ ಆಫ್ ಆದ ಮೂರ್ನಾಲ್ಕು…
Category: ತಾಜಾ ಸುದ್ದಿ
ವಿಮಾನ ದುರಂತ: 133ಕ್ಕೇರಿದ ಸಾವಿನ ಸಂಖ್ಯೆ! ಮಾಜಿ ಸಿಎಂ ರೂಪಾನಿ ಗಂಭೀರ!
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೈದ್ಯಕೀಯ ಕಾಲೇಜಿನ ಮೇಲೆ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ 169 ಭಾರತೀಯರು, 53 ಬ್ರಿಟಿಷ್, 1 ಕೆನಡಿಯನ್…
ಅಹ್ಮದಾಬಾದ್ 242 ಪ್ರಯಾಣಿಕರಿದ್ದ ವಿಮಾನ ಪತನ!
ಅಹ್ಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆ ಏರ್ ಇಂಡಿಯಾ ವಿಮಾನ ರನ್ ವೇ ನಿಂದ ಜಾರಿ…
ಕಾಲ್ತುಳಿತ ಪ್ರಕರಣ ಮುಚ್ಚಿಹಾಕಲು ಜಾತಿ ಗಣತಿ ಅಸ್ತ್ರ: ಕಾಂಗ್ರೆಸ್ ವಿರುದ್ಧ ಶೋಭ ಕೆಂಡಾಮಂಡಲ
ಮಂಗಳೂರು: ಕಾಲು ತುಳಿತ ಪ್ರಕರಣವನ್ನು ಮುಚ್ವಿ ಹಾಕಲು ರಾಜ್ಯ ಸರ್ಕಾರ ವ್ಯವಸ್ಥಿತ ಷಡ್ಯಂತ್ರ ಮಾಡಿದೆ. ಜನರ ಮನಸ್ಸನ್ನು ಬೇರೆಡೆ ತಿರುಗಿಸಿ ಹೊಸ…
ಸಿನಿಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾಡ್೯ 2025
ಮಂಗಳೂರು: ಸ್ಯಾಂಡಿಸ್ ಕಂಪನಿಯು ಆಯೋಜಿಸಿರುವ ‘ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್- 2025’ರ ನಾಲ್ಕನೇ ಆವೃತ್ತಿಯು ಮಂಗಳೂರು ಹೊರವಲಯದ ಮುಲ್ಕಿ ಸುಂದರ್…
ಭಾರೀ ಮಳೆ ಹಿನ್ನೆಲೆ: ಇಂದು ದ.ಕ.-ಉಡುಪಿ, ಕೊಡಗು ಜಿಲ್ಲೆಗಳ ಶಾಲೆಗೆ ರಜೆ ಘೋಷಣೆ
ಮಂಗಳೂರು: ಇಂದು (ಜೂನ್ 12) ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಆಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ…
ಚಿಲ್ಲರೆ ವಿಷಯಕ್ಕೆ ಮೆಡಿಕಲ್ ಹುಡುಗಿಗೆ ಹಲ್ಲೆಗೈದ ಗ್ರಾಹಕಿ ಅರೆಸ್ಟ್
ಕುಂದಾಪುರ: ಚಿಲ್ಲರೆ ವಿಷಯಕ್ಕೆ ಮಾವಿನಕಟ್ಟೆ ಮೆಡಿಕಲ್ ಶಾಪ್ ಹುಡುಗಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಗ್ರಾಹಕಿಯನ್ನು ಕುಂದಾಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.…
ಜುಗಾರಿ: ಮೂರನೇ ವ್ಯಕ್ತಿ ಮೂಲಕ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ಪಿಎಸ್‌ಐ ಅಮಾನತು
ಮಂಗಳೂರು: ಜುಗಾರಿ ಆಡುತ್ತಿದ್ದ ವ್ಯಕ್ತಿ ಜೊತೆ ಮೂರನೇ ವ್ಯಕ್ತಿ ಮೂಲಕ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ಪಿಎಸ್‌ಐ ಓರ್ವರನ್ನು ಅಮಾನತು ಮಾಡಲಾಗಿದೆ.…
ಹರಿ ಓಂ ಸೇವಾ ಸಂಸ್ಥೆಯಿಂದ ಬಡಕುಟುಂಬಕ್ಕೆ ಮನೆ ಹಸ್ತಾಂತರ
ಮಂಗಳೂರು: ಹರಿ ಓಂ ಸೇವಾ ಸಂಸ್ಥೆ ವಾಸುಕಿ ನಗರ ಎಕ್ಕೂರು ಇವರ ವತಿಯಿಂದ ಹಾಗೂ ದಾನಿಗಳ ಸಹಯೋಗದೊಂದಿಗೆ ಬಿಜೆಪಿ ಮಂಗಳೂರು ದಕ್ಷಿಣ…