ಶಿರ್ವ: ಸಮೀಪದ ಶಂಕರಪುರದ ಸಾಲ್ಮರ ಎಂಬಲ್ಲಿ ಕ್ಯಾಟರಿಂಗ್ ಶೆಡ್ ಒಂದರಲ್ಲಿ ಮುಖ್ಯ ಅಡುಗೆ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವ ಡೆತ್ ನೋಟ್ ಬರೆದಿಟ್ಟು…
Category: ತಾಜಾ ಸುದ್ದಿ
ಕಾಸರಗೋಡು: ಮಗನ ಸಾವಿನ ಶೋಕದಲ್ಲಿದ್ದ ದಂಪತಿ ಆತ್ಮಹತ್ಯೆಗೆ ಶರಣು
ಕಾಸರಗೋಡು: ಏಕೈಕ ಮಗನ ಅಕಾಲಿಕ ಮರಣದಿಂದ ತೀವ್ರವಾಗಿ ನೊಂದಿದ್ದ ದಂಪತಿ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಚೆಮ್ನಾಡ್ ಪಂಚಾಯತ್…
ಶಿವಮೊಗ್ಗದಲ್ಲಿ ಭೀಕರ ಅಪಘಾತ; ಕಾರ್ಕಳದ ಹುಡುಗಿ ಸಾವು- ಮತ್ತೊಬ್ಬಳು ಗಂಭೀರ
ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರೆ, ಕಾರ್ಕಳ ಮೂಲದ…
ಮೋದಿ ಮೌನದ ಹಿಂದೆ ‘ಎಪ್ಸ್ಟೀನ್ ಫೈಲ್’ ನಂಟಿದೆಯೇ?: ಹರೀಶ್ ಕುಮಾರ್ ಗಂಭೀರ ಪ್ರಶ್ನೆ
ಮಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿರುವ ʻಜೆಫ್ರಿ ಎಪ್ಸ್ಟೀನ್’ ಪ್ರಕರಣದ ಕಡತಗಳಿಗೂ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ…
ಜನರ ದನಿಗೆ ಸ್ಪಂದಿಸಿದ ಕ್ಯಾಪ್ಟನ್ ಚೌಟ- ಶಾಸಕ ಭರತ್ ಶೆಟ್ಟಿ: ಗುರುಪುರ ಕೈಕಂಬದ ನಾಗರಿಕರ ಅಂಡರ್ ಪಾಸ್ ಕನಸು ನನಸು!
ಮಂಗಳೂರು: ಮಂಗಳೂರು ಹೊರವಲಯದ ಗುರುಪುರ ಕೈಕಂಬ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಂಟಾಗಿದ್ದ ದೊಡ್ಡ ಆತಂಕವೊಂದು ಈಗ ನಿವಾರಣೆಯಾಗಿದೆ. ಕೈಕಂಬ ಪೇಟೆಯನ್ನು…
ಮುಂಬೈ ಖ್ಯಾತ ಬಿಲ್ಡರ್ಗೆ ದಾವೂದ್ ಶಿಷ್ಯ ಛೋಟಾ ಶಕೀಲ್ ಹೆಸರಲ್ಲಿ ಬಂತು ʻಲೈವ್ ಬುಲೆಟ್’ ಸಂದೇಶ!:
ಮುಂಬೈ: ಹತ್ತಾರು ವರ್ಷಗಳ ಹಿಂದೆ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಹೆಸರಲ್ಲಿ ಮುಂಬೈನ ಬೀದಿಗಳಲ್ಲಿ ರಕ್ತದ ನದಿ ಹರಿಯುತ್ತಿತ್ತು. ಆ…
ಬೆಳ್ಳಾರೆ ಮನೆಗಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗೆ ಜೈಲು!
ಬೆಳ್ಳಾರೆ: ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ಮೂಲದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ದಸ್ತಗಿರಿ ಮಾಡಿದ್ದು, ನ್ಯಾಯಾಲಯವು…
ಯುದ್ಧ ಅಂತ್ಯಕ್ಕೆ ಇರಾನ್ ವಿಧಿಸಿದೆ 3 ಪ್ರಮುಖ ಷರತ್ತುಗಳು!
ಟೆಹ್ರಾನ್: ಕಳೆದ ಫೆಬ್ರವರಿ 28 ರಿಂದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವು ಈಗ 13ನೇ ದಿನಕ್ಕೆ ಕಾಲಿಟ್ಟಿದೆ.…
ದುಬೈ ಮೇಲೆ ಡ್ರೋನ್ ದಾಳಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಫೋಟ, ನಾಲ್ವರಿಗೆ ಗಾಯ!
ದುಬೈ: ಜಗತ್ತಿನ ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು ಎನ್ನಲಾಗುವ ದುಬೈನಲ್ಲಿ ಇಂದು ಆತಂಕದ ಛಾಯೆ ಆವರಿಸಿದೆ. ಇಸ್ರೇಲ್-ಇರಾನ್ ನಡುವಿನ ಸಂಘರ್ಷದ ಕಿಡಿ…
ಸಸಿಹಿತ್ಲು: ಗಾಯಗೊಂಡ ಕಡಲಾಮೆಯ ರಕ್ಷಣೆ; ಕುಂದಾಪುರದಲ್ಲಿ ಚಿಕಿತ್ಸೆ
ಮೂಲ್ಕಿ: ತಾಲೂಕಿನ ಸಸಿಹಿತ್ಲು ಭಗವತೀ ದೇವಸ್ಥಾನದ ಸಮೀಪದ ಕಡಲತೀರಕ್ಕೆ ಸುಮಾರು 45 ಕೆಜಿ ತೂಕದ ಬೃಹತ್ ಕಡಲಾಮೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ತಡಕ್ಕೆ…