ಲಕ್ನೋ: ಉತ್ತರ ಪ್ರದೇಶದ ಬುಲಂದ್ ಶಹರ್ ರಸ್ತೆಯ ಮಿನಿಲ್ಯಾಂಡ್ ಶಾಲೆ ಬಳಿರಾಂಗ್ ರೂಟ್‌ಲ್ಲಿ ವೇಗವಾಗಿ ಬಂದ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ…
Category: ಪ್ರಮುಖ ಸುದ್ದಿಗಳು
ಮಂಗಳೂರಿನಲ್ಲಿ ವಿಶೇಷ ಕಾರ್ಯಪಡೆ ಘಟಕದ ಅಧಿಕಾರಿ, ಸಿಬ್ಬಂದಿಗೆ ತರಬೇತಿ
ಮಂಗಳೂರು: ಇತ್ತೀಚೆಗೆ ಹೊಸದಾಗಿ ಸ್ಥಾಪನೆಯಾಗಿರುವ ವಿಶೇಷ ಕಾರ್ಯಪಡೆ (ಎಸ್‌ಎಎಫ್) ಅಧಿಕಾರಿ ಮತ್ತು ಸಿಬ್ಬಂದಿಗೆ ನಗರದ ನೆಹರೂ ಮೈದಾನದಲ್ಲಿ ಬುಧವಾರ ದ.ಕ. ,…
ಚಲಿಸುವ ಕಾರಿನಲ್ಲಿ ಹುಚ್ಚಾಟವಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸ್ ದಂಡ
ಮಂಗಳೂರು: ಚಲಿಸುವ ಕಾರಿನಲ್ಲಿ ಅಪಾಯಕಾರಿ ಹುಚ್ಚಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪ್ರಕರಣ ಕೈಗೊಂಡು 6,500 ರೂ. ದಂಡ ವಿಧಿಸಿದ್ದಾರೆ. ನಗರದ…
ಪ್ರಧಾನಿ ಮೋದಿಗೆ ಘಾನಾ ದೇಶದಿಂದ ರಾಷ್ಟ್ರೀಯ ಗೌರವ ಪ್ರಶಸ್ತಿ ಪ್ರದಾನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಬೆಳೆಸಿದ್ದು , ಅವರಿಗೆ ಘಾನಾ ದೇಶದಲ್ಲಿ ರಾಷ್ಟ್ರೀಯ ಗೌರವ `ಆಫೀಸರ್ ಆಫ್ ದಿ…
ಟೆಲಿಗ್ರಾಂನಲ್ಲಿ ಪಾರ್ಟ್ ಟೈಂ ಜಾಬ್ ಆಫರ್: ಕಾರ್ಕಳದ ಅಮಾಯಕಿಗೆ 1.45 ಲಕ್ಷ ರೂ. ಪಂಗನಾಮ!
ಕಾರ್ಕಳ: ಟೆಲಿಗ್ರಾಂ ಅಪ್ಲಿಕೇಷನ್‌ನಲ್ಲಿ ಪಾರ್ಟ್ ಟೈಂ ಜಾಬ್ ಮೂಕ ಪ್ರತಿದಿನ ಸಾವಿರಾರು ಗಣ ಗಳಿಸಿ ಎಂಬ ಆಫರ್‌ನಿಂದ ಫಿದಾ ಆದ ಯುವತಿಯೋರ್ವಳು…
“ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ” -ಉಮ್ಮರ್ ಯು.ಎಚ್.
ಮಂಗಳೂರು: “ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಈ ನಡುವೆ ಮಾಧ್ಯಮ ಕ್ಷೇತ್ರದ ತಳಮಟ್ಟದಲ್ಲಿ ಪತ್ರಿಕಾವಿತರಣೆ ನಡೆಸುತ್ತ ರುವವರನ್ನು ಗೌರವಿಸುತ್ತಿರುವುದು ಶ್ಲಾಘನೀಯ” ಎಂದು…
ಒಂದು ವಾರದೊಳಗೆ ಕೆಂಪು ಕಲ್ಲು ಸಮಸ್ಯೆ ಬಗೆಹರಿಯದಿದ್ದರೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಮುರ ಇಟ್ಟಿಗೆ (ಕೆಂಪು ಕಲ್ಲು) ಸಮಸ್ಯೆಯನ್ನು ವಾರದೊಳಗೆ ಬಗೆಹರಿಸಲಾಗುವುದು ಎಂದು ದ.ಕ. ಜಿಲ್ಲಾ…
ಮೆಡಿಕವರ್ ಆಸ್ಪತ್ರೆಯಲ್ಲಿ ವಿಜೃಂಭಣೆಯಿಂದ ನಡೆದ ವೈದ್ಯರ ದಿನಾಚರಣೆ
ಬೆಂಗಳೂರು: ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ, ಮೆಡಿಕವರ್ ಆಸ್ಪತ್ರೆಯಲ್ಲಿ ವಿಜೃಂಭಣೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೈದ್ಯರ ಅಮೂಲ್ಯ ಸೇವೆಗಳಿಗೆ ಗೌರವ…
ಜುಲೈ 2- ವಿಶ್ವ ಯುಎಫ್‌ಓ ದಿನ: ನಮ್ಮ ಜೊತೆಯಲ್ಲಿಯೇ ಇವೆ ʻಎಲಿಯನ್ಸ್!ʼ
ಪ್ರತಿ ಜುಲೈ 2 ಅನ್ನು ವಿಶ್ವ UFO ದಿನವೆಂದು(World UFO Day) ಆಚರಿಸಲಾಗುತ್ತಿದೆ. ಅನ್ಯ ಲೋಕದ ಜೀವಿಗಳು ಸಂಚರಿಸುವ ವ್ಯೋಮ ನೌಕೆಗಳನ್ನು…
ಸೆ. 5 ರಿಂದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭ – ಸೆ.7ಕ್ಕೆ ಭಾರತ ಮತ್ತು ಪಾಕ್ ನಡುವೆ ಚಕಾಮಕಿ
ಮುಂಬೈ: ಯುಎಇನಲ್ಲಿ ಸೆಪ್ಟೆಂಬರ್ 5 ರಿಂದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಸೆ.7 ರಂದು ಭಾರತ ಮತ್ತು ಪಾಕ್ ನಡುವಿನ…