ಕಾಸರಗೋಡು: ಕಾಸರಗೋಡು ಕರಾವಳಿಯ ನಡುಸಮುದ್ರದಲ್ಲಿ ಭಾನುವಾರ ಮುಂಜಾನೆ ಭೀಕರ ʻಹಿಟ್ ಅಂಡ್ ರನ್’ ಮಾದರಿಯ ಘಟನೆಯೊಂದು ಸಂಭವಿಸಿದೆ. ಆಳ ಸಮುದ್ರ ಮೀನುಗಾರಿಕೆ…
Category: ಪ್ರಮುಖ ಸುದ್ದಿಗಳು
ಕುರ್ಚಿ ಬಿಡಲು ಸಿದ್ದರಾಮಯ್ಯ ವಿಧಿಸಿದ 4 ಕಠಿಣ ಷರತ್ತುಗಳು!!! ಡಿ.ಕೆ.ಶಿ. ಸಿಎಂ ಹಾದಿಗೆ ಮುಳ್ಳು ಹಾಸಿದ ಸಿದ್ದು ಪಾಳಯ!
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮಹಾ ಭೂಕಂಪ ಸಂಭವಿಸುವ ಮುನ್ಸೂಚನೆಗಳು ದಟ್ಟವಾಗಿವೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಸರಣಿ ಸಭೆಗಳ ಬಳಿಕ…
ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಆ್ಯಕ್ಸಲ್ ತುಂಡಾಗಿ ರಸ್ತೆ ಮಧ್ಯೆಯೇ ಕಳಚಿದ ಟಯರ್!!
ಉಡುಪಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಎಡಭಾಗದ ಸ್ಟಬ್ ಆ್ಯಕ್ಸಲ್ ಕಟ್ಟಾಗಿ, ಟಯರ್ ಕಳಚಿ ಬಿದ್ದ ಪರಿಣಾಮ ಬಸ್ ಎಡಕ್ಕೆ ವಾಲಿ ನಿಂತ…
ಅಮ್ಮಾ ನಾನು ಬರ್ತಿದ್ದೀನಿ!: 20 ವರ್ಷಗಳ ಕಣ್ಣೀರು, 34 ಕೋಟಿಯ ಕರುಣೆ: ಸೌದಿ ಜೈಲಿನಿಂದ ಅಬ್ದುಲ್ ರಹೀಮ್ ಬಿಡುಗಡೆಗೆ ಕ್ಷಣಗಣನೆ!
ರಿಯಾದ್: ಆ ಹೆತ್ತ ಕರುಳಿನ ಎರಡು ದಶಕಗಳ ಕಣ್ಣೀರಿಗೆ ಕೊನೆಗೂ ಕಾಲ ಒಲಿದಿದೆ. ಹೆತ್ತ ಮಗನ ಮುಖ ನೋಡಲು ಇಪ್ಪತ್ತು ವರ್ಷಗಳಿಂದ…
ಬೇಕರಿ ತಿಂಡಿಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣ ಪತ್ತೆ: ಆಹಾರ ಇಲಾಖೆಯ ಅಧಿಕೃತ ಘೋಷಣೆ
ಬೆಂಗಳೂರು: ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬೇಕರಿಯ ತಿಂಡಿ-ತಿಸಿಸು ಅಚ್ಚುಮೆಚ್ಚು. ಆದರೆ ವಿವಿಧ ಬೇಕರಿ ಉತ್ಪನ್ನಗಳು ಹಾಗೂ ಚಿಪ್ಸ್‌ಗಳಲ್ಲಿ ಮಿತಿಮೀರಿ ವಿಷಕಾರಿ ಹಾಗೂ…
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿಯಲ್ಲಿ ನೀರು ಸೋರಿಕೆ; ಪ್ರಯಾಣಿಕರ ಪರದಾಟ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಂಗಳವಾರ(ಮೇ 26) ಸಂಜೆ ಹಾಗೂ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ…
ಪ್ರಿಯಾಂಕಾ ವಾಧ್ರಾ ಸಂಧಾನ ಯಶಸ್ಸು! ಕೊನೆಗೂ ಕನಕಪುರ ಬಂಡೆಗೆ ಒಲಿಯಿತಾ ಸಿಎಂ ಪಟ್ಟ! ಸಿದ್ದುಗೆ ರಾಜ್ಯಸಭಾ- ಯತೀಂದ್ರ ಸಂಪುಟ ಸ್ಥಾನ?
ನವದೆಹಲಿ/ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಎರಡು ವರ್ಷಗಳಿಂದ ಹೊಗೆಯಾಡುತ್ತಿದ್ದ ಮುಖ್ಯಮಂತ್ರಿ ಕುರ್ಚಿಯ ಮಹಾ ಸಮರ ಈಗ ಅಂತಿಮ ಹಂತಕ್ಕೆ ತಲುಪಿದೆ! ಸಿಎಂ…
ಡುಪ್ಲಿಕೇಟ್ ಕೀ ಬಳಸಿ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ!!
ಬೆಂಗಳೂರು: ಹಳೆ ಮಾಲೀಕರ ಮನೆಗೆ ಮಾಜಿ ಚಾಲಕನೋರ್ವ ಡುಪ್ಲಿಕೇಟ್ ಕೀ ಬಳಸಿ, 8 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 146 ಗ್ರಾಂ…
ಕೀಟಗಳು ಮೃತ್ಯು ಬಲ್ಬ್‌ಗಳ ಸುತ್ತ ಪ್ರಳಯಾಂತಕವಾಗಿ ನರ್ತಿಸುವುದು ಯಾಕೆ? ನಾವು ‘ಪ್ರೇಮ’ ಅಂದುಕೊಂಡಿದ್ದು ಅಸಲಿಗೆ ಕೀಟಗಳ ‘ದಿಗ್ಭ್ರಮೆ’!
ರಾತ್ರಿಯ ನಿಶ್ಯಬ್ದವನ್ನು ಸೀಳಿಕೊಂಡು ಬರುವ ಆ ಕೀಟಗಳು ಪ್ರಕಾಶಮಾನವಾಗಿ ಉರಿಯುವ ಬಲ್ಬಿನ ಸುತ್ತ ಹಾರಾಡಿ ಪ್ರಾಣ ಕಳೆದುಕೊಳ್ಳುವುದನ್ನು ನೋಡಿ ಇವುಗಳಿಗೆ ಹುಚ್ಚು…