ಹೈಕಮಾಂಡ್‌ಗಳ ಲೆಕ್ಕಾಚಾರ, ಕಾವೇರಿ ನಿವಾಸದ ಒಳಗೆ ನಡೆಯುತ್ತಿದ್ದ ಸದ್ದಿಲ್ಲದ ಕುತಂತ್ರಗಳು ಮತ್ತು ಇಷ್ಟು ದಿನ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತಿದ್ದ ಸಿದ್ದರಾಮಯ್ಯನವರ…
Category: ಪ್ರಮುಖ ಸುದ್ದಿಗಳು
ಯಕ್ಷಗಾನ ಕಲಾವಿದನ ತಾಯಿಯನ್ನು ನಿಂದಿಸಿದ ಪ್ರಕರಣ: ತಿಮರೋಡಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು
ಬೆಂಗಳೂರು: ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್…
ಬೈಕ್ ಕಳ್ಳತನ ಪ್ರಕರಣ: ಕಳವಾಗಿದ್ದ ಬೈಕ್ ಸಹಿತ ಇಬ್ಬರು ಕಳ್ಳರು ವಶಕ್ಕೆ
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಕಳವಾದ ಬೈಕ್ ಹಾಗೂ 2 ಮೊಬೈಲ್ ಫೋನ್‌ಗಳನ್ನು…
ಜೆ. ಕೊರಗಪ್ಪ ಅವರಿಗೆ ಸೇವಾ ತ್ರಿವಿಕ್ರಮ ಬಿರುದು ಪ್ರದಾನ
ಮಂಗಳೂರು : ರಿಯಲ್ ಎಸ್ಟೇಟ್ ಸಂಸ್ಥೆ ಲ್ಯಾಂಡ್ ಲಿಂಕ್ಸ್ ರೂವಾರಿ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಮುಂದಾಳತ್ವದಲ್ಲಿ ಮೇರಿಹಿಲ್‌ನಲ್ಲಿ…
ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ 3 ಸ್ಥಾನಗಳಲ್ಲಿ 1 ಸ್ಥಾನ ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲು, ನವೀನ್ ಡಿಸೋಜಾ ಹೆಸರು ಮುಂಚೂಣಿಯಲ್ಲಿ?
ಬೆಂಗಳೂರು: ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದ್ದು, ಈ ಪೈಕಿ ಒಂದು ಸ್ಥಾನ ಮತ್ತೊಮ್ಮೆ ಕಾಂಗ್ರೆಸ್‌ನ ಅಧ್ಯಕ್ಷರಾದ…
ಎಂ.ಸಿ.ಸಿ. ಬ್ಯಾಂಕಿಗೆ ಇಥಿಯೋಪಿಯಾದ ಡ್ಯಾಶೆನ್ ಬ್ಯಾಂಕ್ ಎಸ್.ಸಿ. ಇದರ ಆಡಳಿತ ಮಂಡಳಿಯ ನಿರ್ದೇಶಕರ ಭೇಟಿ
ಮಂಗಳೂರು: ಪೂರ್ವ ಆಫ್ರಿಕಾದ ಇಥಿಯೋಪಿಯಾದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಡ್ಯಾಶೆನ್ ಬ್ಯಾಂಕ್ ಎಸ್.ಸಿ.ಯ ಆಡಳಿತ ಮಂಡಳಿಯ ಸದಸ್ಯರು 22 ಮೇ…
ಲಾಲ್‌ಬಾಗ್ ಮೈದಾನದಲ್ಲಿ ಐಪಿಎಲ್ ಫೈನಲ್ ಜಂಗಿ ಕುಸ್ತಿ, ಬಿಗ್ ಸ್ಕ್ರೀನ್‌ನಲ್ಲಿ ಉಚಿತ ವೀಕ್ಷಣೆ!
ಮಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದ ಅನುಭವವನ್ನು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬಿಸಿಸಿಐ ವತಿಯಿಂದ ʻಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ (TATA IPL…
ಮಂಗಳೂರಿನಲ್ಲಿ ಜೂನ್ 4 ರಿಂದ ರಾಷ್ಟ್ರೀಯ ʻಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026′ ಬ್ರಿಡ್ಜ್ ಪಂದ್ಯಾವಳಿ
ಮಂಗಳೂರು: ಕಾರಾವಳಿ ಬ್ರಿಡ್ಜ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯನ್ನು…
ಲಂಚ ಮತ್ತು ರಾಜಕೀಯ ಒತ್ತಡಕ್ಕೆ ಮಣಿದ ಗಣಿ ಇಲಾಖೆ: ಚೇಳೈರಿನಲ್ಲಿ ಗ್ರಾಮಸ್ಥರ ಆಕ್ರೋಶ, ಅನುಮತಿ ರದ್ದುಪಡಿಸಲು ಆಗ್ರಹ
ಮಂಗಳೂರು: ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಳೈರು ಭಾಗದಲ್ಲಿ ಖಂಡಿಗೆ ನಂದಿನಿ ನದಿಗೆ ಖಾಸಗಿ ಅಸ್ಪತ್ರೆ ಮತ್ತು ಎಸ್ ಟಿ ಪಿ…
ಕುತ್ತೆತ್ತೂರಿನ ನಿರ್ವಸಿತರಿಗೆ 10 ವರ್ಷಗಳಿಂದ ಅನ್ಯಾಯ: ಸಂಸದ-ಶಾಸಕರಿಂದ ವಿಚಾರಣೆಗೆ ಆಗ್ರಹ
ಮಂಗಳೂರು: ಎಂ.ಆರ್.ಪಿ.ಎಲ್ 4 ನೇ ಹಂತದ ಕುತ್ತೆತ್ತೂರು ಪೆರ್ಮುದೆ ತೆಂಕ ಎಕ್ಕಾರು ಭೂ ನಿರ್ವಸಿತರ ಪುನರ್ವಸತಿ ಸಭೆಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ…