ಮಂಗಳೂರು: ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮೃತರಿಗೆ ಸಂತಾಪ ಸೂಚಿಸುತ್ತೇವೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕಥೊಲಿಕ್ ಸಭಾ ಕೂಡ ಜೊತೆಗಿರಲಿದೆ.…
Category: ಪ್ರಮುಖ ಸುದ್ದಿಗಳು
ಗಡಿ ದಾಟಿದ ಬಿಎಸ್ಸೆಫ್ ಯೋಧನನ್ನು ಬಂಧಿಸಿದ ಪಾಕ್ ಸೇನೆ!
ದೆಹಲಿ: ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿದ ಗಡಿ ಭದ್ರತಾ ಪಡೆ ಯೋಧನನ್ನು ಪಾಕಿಸ್ತಾನಿ ಸೇನೆ ಬಂಧಿಸಿದ್ದು ಬಿಡುಗಡೆಗೆ ಉಭಯ ರಾಷ್ಟ್ರಗಳ…
ಪಹಲ್ಗಾಂ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡ ಪತ್ತೆ: ಇದಕ್ಕೆ ಸಿಕ್ಕ ಸಾಕ್ಷಿ ಏನು ಗೊತ್ತಾ?
ನವದೆಹಲಿ: ಏಪ್ರಿಲ್ 22 ರಂದು, ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ 26 ಮಂದಿ ಪ್ರವಾಸಿಗರನ್ನು ಉಗ್ರರು ಕೊಂದು ಹಾಕಿದ ಬೆನ್ನಲ್ಲೇ…
ನಮ್ಮ ಸರ್ಕಾರ ಬಂದರೆ ಪ್ರತಿಯೊಬ್ಬ ಹಿಂದೂಗಳ ಶಿರಚ್ಛೇದ ಮಾಡುತ್ತೇವೆ: ಬೆದರಿಕೆ ಹಾಕಿದ ಚೋಟಿ ಕಟ್ಟಾ ಯಾರು?
ಲಕ್ನೋ: ನಮ್ಮ ಸರ್ಕಾರ ಬಂದರೆ, ಹಿಂದೂ ಮನೆಗಳಲ್ಲಿ ಒಬ್ಬನೂ ಉಳಿಯುವುದಿಲ್ಲ, ಹಿಂದೂಗಳ ಶಿರಚ್ಛೇದ ಮಾಡುತ್ತೇವೆ ಎಂದು ಮೊಯಿನ್ ಸಿದ್ದಿಕಿ ಅಲಿಯಾಸ್ ಚೋಟಿ…
ಪಹಲ್ಗಾಮ್ ದುರಂತದ ಎರಡೇ ದಿನದಲ್ಲಿ ಬಿಹಾರ ರ್ಯಾಲಿಯಲ್ಲಿ ಪಾಲ್ಗೊಂಡ ಮೋದಿ: ನೆಟ್ಟಿಗರಿಂದ ಟೀಕೆ!
ಬಿಹಾರ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ನರಮೇಧದ ಬಳಿಕ ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಂದಿದ್ದ ಪ್ರಧಾನಿ ಮೋದಿ ಇಂದು…
ಉರುಂದಾಡಿಯಲ್ಲಿ 16.5 ಲಕ್ಷ ರೂ.ವೆಚ್ಚದಲ್ಲಿ ಸ್ವಂತ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ
ಉರುಂದಾಡಿ: ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಉರುಂದಾಡಿ ಅಂಗನವಾಡಿ ಕೇಂದ್ರವನ್ನು 16.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಶಾಸಕರಾದ ಡಾ.ಭರತ್…
ಸುರತ್ಕಲ್ ಕುಲಾಲ ಸಂಘಕ್ಕೆ 75 ವರ್ಷ: ಎ.26ರಿಂದ ಅಮೃತ ಮಹೋತ್ಸವ ಕಾರ್ಯಕ್ರಮ
ಸುರತ್ಕಲ್: ಸುರತ್ಕಲ್ ಕುಲಾಲ ಸಂಘಕ್ಕೆ 75 ವರ್ಷ ಪೂರ್ಣಗೊಂಡಿದ್ದು, ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎ.26ರ ಬೆಳಿಗ್ಗೆ ಶನಿವಾರದಂದು ಬೆಳಿಗ್ಗೆ ಗಣಹೋಮದೊಂದಿಗೆ…
ಸುಮುಖ ಪ್ರೊಡಕ್ಷನ್ ಎರಡನೇ ಸಿನಿಮಾ “ಕಜ್ಜ”ಕ್ಕೆ ಮುಹೂರ್ತ
ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ “ಕಜ್ಜ” ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು. ಸಿನಿಮಾಕ್ಕೆ ನಿರ್ಮಾಪಕ…
ಪಹಲ್ಗಾಂ: ಉಗ್ರರ ದಾಳಿಯಿಂದ ದುರಂತ ಅಂತ್ಯ ಕಂಡ ಅಮಾಯಕರ ಫೋಟೋ, ಮಾಹಿತಿ ಬಹಿರಂಗ
ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಹಿಂದೂಗಳ ನರಮೇಧದಲ್ಲಿ ಮೂವರು ಕನ್ನಡಿಗರು ಸೇರಿ ಒಟ್ಟು 26 ಜನರು ಬಲಿಯಾಗಿದ್ದು, ಆ…
ʻVOICE OF PUBLICʼ IMPACT: ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪೋಲಿ ಕಂಡಕ್ಟರ್ ಪ್ರದೀಪ್ ವಶಕ್ಕೆ
ಮಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ತೂಕಡಿಸುತ್ತಿದ್ದ ಹುಡುಗಿಯ ಖಾಸಗಿ ಅಂಗಗಳನ್ನು ಸ್ಪರ್ಷಿಸಿ ವಿಕೃತ ಆನಂದ ಪಡುತ್ತಿದ್ದ ಪೋಲಿ ಬಸ್ ಕಂಡಕ್ಟರ್ನ ಬಗ್ಗೆ VOICE…