ʻಧರ್ಮಸ್ಥಳ ಕೇಸ್:‌ ಮುಸುಕುಧಾರಿ ಮತಾಂತರಗೊಂಡವ, ಸುಜಾತಾ ಭಟ್‌ಗೆ ಮಗಳೇ ಇಲ್ಲʼ

ಬೆಂಗಳೂರು: ಧರ್ಮಸ್ಥಳದಲ್ಲಿ ನೆಲ ಅಗೆಯಲು ಹೇಳುತ್ತಿರುವ ಮುಸುಕುಧಾರಿ ಹಿಂದೂ ಧರ್ಮದಿಂದ ಮತಾಂತರಗೊಂಡವನಾಗಿದದ್ದು, ಅವನು ಕೊಳ್ಳೇಗಾಲ ಮೂಲದವನು, ಮಗಳು ಅಹಪರಣಕ್ಕೀಡಾಗಿದ್ದಾಳೆ ಎಂದು ಹೇಳುವ…

ನಮ್ಮ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ: ಸಿದ್ದು

ಬೆಂಗಳೂರು: ಬಸವಣ್ಣನವರ ಧ್ಯೇಯದಂತೆ ನಮ್ಮ ಸರ್ಕಾರ ನಡೆಯುತ್ತಿದ್ದು, ನಮ್ಮ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಹೇಳುವ ಮೂಲಕ…

ದರ್ಶನ್‌ಗೆ VIP ಟ್ರೀಟ್‌ಮೆಂಟ್ ಕೊಟ್ರೆ ಹುಷಾರ್ : ಖಡಕ್‌ ವಾರ್ನಿಂಗ್‌ ಕೊಟ್ಟ ಸುಪ್ರೀಂ  !

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ 7 ಆರೋಪಿಗಳ ಜಾಮೀನನ್ನು ಕೂಡ ಸುಪ್ರೀಂಕೋರ್ಟ್ ಗೆ ರದ್ದುಗೊಳಿಸಿದೆ.…

“ಎಸ್‌ಐಟಿ ಬೆಂಬಲಿಸಿ ಸೌಜನ್ಯ ಹೋರಾಟಗಾರರಿಂದ ಆ.24ರಂದು ʻಉಜಿರೆ ಚಲೋ’, ಲಕ್ಷಾಂತರ ಮಂದಿ ಭಾಗಿ!!

ಮಂಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯಾಚಾರ, ಕೊಲೆ, ದರೋಡೆಯಂತಹ ಹಲವಾರು ಪ್ರಕರಣಗಳು ನಡೆದಿದ್ದು, ಆರೋಪಿಗಳ ಬಂಧನವಾಗಿಲ್ಲ. ವೇದವಲ್ಲಿ, ಮಾವುತ…

ದರ್ಶನ್ , ಪವಿತ್ರಾ ಮತ್ತೆ ಬಳ್ಳಾರಿ ಜೈಲಿಗೆ !

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದ ಆರೋಪಿಗಳಾಗಿರುವ ಎ1 ಪವಿತ್ರಾ ಗೌಡ, ಎ2 ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ…

ಡೆಡ್ಲೀ ಹಾರ್ಟ್‌ ಅಟ್ಯಾಕ್:‌ ಹಾಸನದಲ್ಲಿ ಮತ್ತಿಬ್ಬರು ಮಕ್ಕಳು ಸಾವು

ಹಾಸನ: ಹಾಸನದಲ್ಲಿ ಡೆಡ್ಲಿ ಹಾರ್ಟ್‌ ಅಟ್ಯಾಕ್‌ನ ಅಟ್ಟಹಾಸ ಮುಂದುವರಿದಿದ್ದು, ಈ ಬಾರಿ ಮತ್ತೆ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಹಾಸನ ಜಿಲ್ಲೆಯ…

ಹರ್‌ ಘರ್‌ ತಿರಂಗ: ಪ್ರತಿಯೊಬ್ಬರ ಮನೆಯಲ್ಲೂ ತಿರಂಗ ಹಾರಿಸಲು ಕರೆ

ಮಂಗಳೂರು: ಭಾರತ ದೇಶ 79ನೇ ಸ್ವಾತಂತ್ರ್ಯ ದಿನಾಚರಣೆಯ ಅದ್ಧೂರಿ ಆಚರಣೆಗೆ ಅಣಿಯಾಗುತ್ತಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಈ…

ದ.ಕ.ಜಿಲ್ಲೆಯ ಗ್ರಾಮಪಂಚಾಯತ್‌ಗಳ ಸೇವೆಗಳ ಮಾರ್ಪಾಡಿನಿಂದ ಸಮಸ್ಯೆ, ಸರಳೀಕರಣಗೊಳಿಸಲು ಆಗ್ರಹ

ಮಂಗಳೂರು: ಗ್ರಾಮ ಪಂಚಾಯತ್‌ಗಳ ಸೇವೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಇಲಾಖಾದೇಶಗಳನ್ನು ಮಾಡಿದ್ದು ಇವುಗಳ ಅನುಷ್ಟಾನದಲ್ಲಿ ಆಡಳಿತ ಹಾಗೂ ನಾಗರಿಕರು ಅನೇಕ ತೊಂದರೆಗಳನ್ನು…

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ದಿನಾಂಕವನ್ನು 64ನೇ ಎಸಿಎಂಎಂ ಕೋರ್ಟ್​ ಮತ್ತೊಮ್ಮೆ ಮುಂದೂಡಿದೆ. ಕೊಲೆ ಆರೋಪಿ ನಟ…

ರಾಜಣ್ಣ ವಜಾ ಖಂಡಿಸಿ ಅಭಿಮಾನಿಯ ಆತ್ಮಹತ್ಯೆ ನಾಟಕ: ಸಾಮೂಹಿಕ ರಾಜೀನಾಮೆ

ಬೆಂಗಳೂರು: ಸಚಿವ ಸ್ಥಾನದಿಂದ ಕೆಎನ್ ರಾಜಣ್ಣರನ್ನು ವಜಾ ಮಾಡಿದ್ದನ್ನು ಖಂಡಿಸಿ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ರಾಜಣ್ಣ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ…

error: Content is protected !!