ರಾಯಚೂರು: ದೇವದುರ್ಗ ತಾಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ಒಂದೇ ಮನೆಯ ಮೂವರು ಯುವತಿಯರು ವಿಷಪಾನ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತನಿಖೆಯಲ್ಲಿ ಬಹಿರಂಗಪಡಿದಿದೆ.…
Tag: NEWS
ಎಂ.ಸಿ.ಸಿ. ಬ್ಯಾಂಕಿನ 12ನೇ ಎಟಿಎಂ ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟನೆ
ಮಂಗಳೂರು: ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 12 ನೇ ಎಟಿಎಂ ಅನ್ನು ಶನಿವಾರ(ಸೆ.13) ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟಿಸಿತು.ಈ ಎಟಿಎಂ ಅನ್ನು ಎಂಆರ್‌ಪಿಎಲ್‌ನ…
ಧರ್ಮಸ್ಥಳದ ಬಳಿ ಶವ ಹೂತ ಪ್ರಕರಣ: ಹೈಕೋರ್ಟ್ ತನಿಖೆಗೆ ಅನುಮತಿ
ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತ ಜಾಗ ಗುರುತಿಸಲು ಹಾಗೂ ಉತ್ಖನನ ನಡೆಸುವಂತೆ ಇಬ್ಬರು ಸ್ಥಳೀಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಗೆ ಕರ್ನಾಟಕ…
ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆಗೆ ಶಾಸಕರಿಂದ ಸನ್ಮಾನ
ಸುಳ್ಯ: ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಸುಶ್ಮಿತಾ ಬೆದ್ರುಪಣೆ ನಿವಾಸಕ್ಕೆ ಸ್ಥಳೀಯ ಶಾಸಕರು ಭೇಟಿ ನೀಡಿ ಅಭಿನಂದನೆ…
ಬೆಂಗಳೂರು ಮೂಲದ ವ್ಯಕ್ತಿಯ ಬೈಕ್ ಸ್ಕಿಡ್: ಸವಾರ ಗಂಭೀರ ಗಾಯ
ಕುಂದಾಪುರ: ತಲ್ಲೂರು ಮತ್ತು ಜಾಲಾಡಿ ನಡುವಿನ ಎಂಬಾಕ್‌ಮೆಂಟ್ ಪ್ರದೇಶದಲ್ಲಿ ಸೋಮವಾರ(ಸೆ.15) ಸಂಜೆ 6.10ರ ಸಮಯದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೆಂಗಳೂರು ಮೂಲದ…
ವಿದ್ಯುತ್ ತಂತಿಗೆ ಗಳೆ ತಗಲಿ ತೆಂಗಿನ ಕಾಯಿ ಕೀಳುತ್ತಿದ್ದ ಯುವಕ ಸಾ*ವು
ಸುಳ್ಯ: ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಅಲ್ಯೂಮಿನಿಯಂ ಗಳೆ ಹತ್ತಿರದ ವಿದ್ಯುತ್…
ರಸ್ತೆ ಗುಂಡಿಗೆ ಮೆಡಿಕಲ್ ರೆಪ್ ಬಲಿ !!
ಶಿವಮೊಗ್ಗ: ನಗರದ ಹೊರವಲಯ ಮಲವಗೊಪ್ಪದಲ್ಲಿ ರಸ್ತೆ ಗುಂಡಿಗೆ ಬಿದ್ದು ಮೆಡಿಕಲ್ ರೆಪ್ ಸಾವನ್ನಪ್ಪಿದ ಘಟನೆ ಭಾನುವಾರ (ಸೆ.14) ರಾತ್ರಿ ನಡೆದಿದೆ. ಮಹೇಶ್…
ಸುರತ್ಕಲ್: ಕುಳಾಯಿಯಲ್ಲಿ ಸ್ವದೇಶಿ ಸಂಭ್ರಮಕ್ಕೆ ಚಾಲನೆ
ಸುರತ್ಕಲ್: ಭ್ರಾಮರಿ ಗ್ರೂಪ್ ಮತ್ತು ಕುಳಾಯಿ ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ ಸ್ವದೇಶಿ ಸಂಭ್ರಮ ಮಹಿಳಾ ಮತ್ತು ಸಣ್ಣ ಉದ್ದಿಮೆದಾರರಿಂದ ಬೃಹತ್…
ಕೆನರಾ ಸಂಸ್ಥೆಯಿಂದ ಇಸ್ರೋ ವಿಜ್ಞಾನಿ ಸುಮನ್ ವಾಲ್ಕೆಗೆ ಸನ್ಮಾನ ಕಾರ್ಯಕ್ರಮ
ಮಂಗಳೂರು: ಕೆನರಾ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಮತ್ತು ಇಸ್ರೋ ವಿಜ್ಞಾನಿಯಾದ ಶ್ರೀಮತಿ ಸುಮನ್ ಆರ್. ವಾಲ್ಕೆ ಅವರು ವಿಜ್ಞಾನ ಮತ್ತು…
ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ 75 ಪ್ರಯಾಣಿಕರ ರಕ್ಷಣೆ
ಬೆಂಗಳೂರು: ಹೆಚ್ಎಎಲ್ ಮುಖ್ಯ ದ್ವಾರದ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ಸೊಂದರಲ್ಲಿ ಏಕಾಏಕಿ ಭೀಕರ ಬೆಂಕಿ ಕಾಣಿಸಿಕೊಂಡು, ಬಸ್ಸು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ…