ಕೆಮ್ಮಾಲೆ ಗ್ರೂಪ್‌ನ ಉದ್ಯಮಿ ರಾಘವೇಂದ್ರ ಕುಂದರ್ ನಿಧನ

ಉಡುಪಿ: ಉಡುಪಿಯ ಕೆಮ್ಮಾಲೆ ಗ್ರೂಪ್‌ನ ಉದ್ಯಮಿ ರಾಘವೇಂದ್ರ ಕುಂದರ್ (48) ಶುಕ್ರವಾರ ನಿಧನರಾಗಿದ್ದಾರೆ. ರಾಘವೇಂದ್ರ ಅವರು ಕೆಲಸದ ಸ್ಥಳದಲ್ಲಿ ತೀವ್ರ ಹೃದಯಾಘಾತಕ್ಕೆ…

ಪುತ್ತೂರು ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡಗುಂಡಿ ; ವಾಹನಗಳ ಸವಾರರ ಪರದಾಟ

ಪುತ್ತೂರು: ಮಳೆಗಾಲ ಬಂತೆಂದರೆ ಸಾಕು. ನಗರದ ರಸ್ತೆಗಳೆಲ್ಲಾ ಹೊಂಡಮಯವಾಗಿದ್ದು ಅರ್ಧ ಕಿ.ಮೀ. ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ. ಒಮ್ಮೆ ಈ ಹಾದಿಯಲ್ಲಿ…

9 ಮಂದಿ ಬಸ್‌ ಪ್ರಯಾಣಿಕರ ಅಪಹರಿಸಿ ಹತ್ಯೆ

ಬಲೂಚಿಸ್ತಾನ್: ಶಸ್ತ್ರ ಸಜ್ಜಿತ ವ್ಯಕ್ತಿಗಳು ಬಸ್ ಪ್ರಯಾಣಿಕರನ್ನು ಅಪಹರಿಸಿ, 9 ಮಂದಿಯ ಹತ್ಯೆ ಮಾಡಿರುವ ಭಯಾನಕ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ…

ನರ್ಸ್‌ ನಿಮಿಷಾ ಪ್ರಿಯಾಗೆ ಮರಣದಂಡನೆ ದೃಢ? ಗಂಡನಿಗೆ ಕಳಿಸಿದ ವಾಟ್ಸ್ಯಾಪ್‌ ಮೆಸೇಜ್‌ನಲ್ಲಿ ಏನಿದೆ?

ಪಾಲಕ್ಕಾಡ್: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾರಿಗೆ ಜುಲೈ 16 ರಂದು ಮರಣದಂಡನೆ ವಿಧಿಸಿರುವುದು ದೃಢಪಟ್ಟಿದೆ ಎಂದು…

ಮಲ್ಪೆ: ನಾಡದೋಣಿ ಮಗುಚಿ ಮೀನುಗಾರ ಸಾವು

ಉಡುಪಿ: ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ನಡೆದಿದೆ. ಪಿತ್ರೋಡಿ ನಿವಾಸಿ ನೀಲು…

ಕೆನಡಾದಲ್ಲಿ ಭಾರತ ಮೂಲದ ತರಬೇತಿ ನಿರತ ಪೈಲಟ್ ಸೇರಿ ಇಬ್ಬರು ಮೃತ್ಯು

ಕೆನಡಾ: ಕೆನಡಾದ ಮನಿಟೊಬಾ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಭಾರತ ಮೂಲದ ತರಬೇತಿ ನಿರತ ಪೈಲಟ್ ಸೇರಿ ಇಬ್ಬರು…

ಎಂಟು ದಿನಗಳಲ್ಲಿ 1.50 ಲಕ್ಷ ಯಾತ್ರಿಗಳಿಂದ ಅಮರನಾಥನ ದರ್ಶನ

ಶ್ರೀನಗರ: ಕಳೆದ ಎಂಟು ದಿನಗಳಿಂದ ಸಾಗುತ್ತಿರುವ ಅಮರನಾಥ ಯಾತ್ರೆಗೆ ಇದುವರೆಗೆ 1.45 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಆಗಮಿಸಿ ಗುಹಾಂತರ ದೇಗುಲದಲ್ಲಿರುವ ಹಿಮ…

ಇನ್ಸ್ಟಾದಲ್ಲಿ ಕಾಮೋತ್ತೇಜಕ ಡ್ಯಾನ್ಸ್‌ ವಿಡಿಯೋ ಅಪ್‌ಲೋಡ್:‌ ಬೆಲ್ಲಿ ಡ್ಯಾನ್ಸರ್‌ ಅರೆಸ್ಟ್

ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ‌ ಕಾಮೋತ್ತೇಜಕ ಬೆಲ್ಲಿ ಡ್ಯಾನ್ಸ್‌ ವೀಡಿಯೊಗಳಲ್ಲಿ ಅಪ್ಲೋಡ್‌ ಮಾಡುತ್ತಿದ್ದ ಖ್ಯಾತ ಬೆಲ್ಲಿ ಡ್ಯಾನ್ಸರ್‌ ಈಜಿಪ್ಟ್‌ನಲ್ಲಿ ಜೂ.22ರಂದು ಬಂಧಿಸಲಾಗಿದೆ. ಈಜಿಪ್ಟ್‌ನಲ್ಲಿ…

ಜು.12: ಪತ್ರಕರ್ತ ಪೌಲೋಸ್ ಬೆಂಜಮಿನ್ ಸ್ಮರಣಾರ್ಥ ಅಲೋಶಿಯಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಇಲ್ಲಿನ ಹಳೇ ವಿದ್ಯಾರ್ಥಿ, ಪತ್ರಕರ್ತ ಪೌಲೋಸ್ ಬೆಂಜಮಿನ್ ಸ್ಮರಣಾರ್ಥ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ,…

ಮೆಡಿಕವರ್ ಆಸ್ಪತ್ರೆಯಲ್ಲಿ 5 ತಿಂಗಳಲ್ಲಿ 100ಕ್ಕೂ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆ – ತಾಂತ್ರಿಕತೆಗೆ ಹೊಸ ಮೈಲಿಗಲ್ಲು!

ಬೆಂಗಳೂರು: ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ಘಟಕವು ಕೇವಲ 5 ತಿಂಗಳಲ್ಲಿ 100ಕ್ಕೂ ಹೆಚ್ಚು ಯಶಸ್ವಿ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು…

error: Content is protected !!